Photos - ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭ: ಅಂಗನವಾಡಿಗಳಲ್ಲಿ ಚಿಣ್ಣರ ಕಲರವ
ರಾಜ್ಯದ ಅಂಗನವಾಡಿ, ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮತ್ತೆ ಚಿಣ್ಣರ ಕಲರವ ಆರಂಭವಾಗಿದೆ. ರಾಜ್ಯ ಸರ್ಕಾರವು ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಆರಂಭಿಸಲು ಇತ್ತೀಚೆಗೆ ನಿರ್ಣಯ ತೆಗೆದುಕೊಂಡಿತ್ತು. ರಾಜ್ಯದಾದ್ಯಂತ ಸೋಮವಾರ ಅಂಗನವಾಡಿ, ಪೂರ್ವ ಪ್ರಾಥಮಿಕ ಶಾಲೆಗಳು ಆರಂಭಗೊಂಡಿವೆ. - ಪ್ರಜಾವಾಣಿ ಚಿತ್ರಗಳುLast Updated 8 ನವೆಂಬರ್ 2021, 7:10 IST