ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

LoC

ADVERTISEMENT

60 ರಿಂದ 70 ಭಯೋತ್ಪಾದಕರು ದೇಶಕ್ಕೆ ನುಸುಳಲು ಕಾಯುತ್ತಿದ್ದಾರೆ: ಕಾಶ್ಮೀರ ಡಿಜಿಪಿ

ಸುಮಾರು 60 ರಿಂದ 70 ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಮೂಲಕ ದೇಶಕ್ಕೆ ನುಸುಳಲು ಸಜ್ಜಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಾದ ರಶ್ಮಿ ರಂಜನ್ ಸ್ವೈನ್ ಹೇಳಿದ್ದಾರೆ.
Last Updated 2 ಜೂನ್ 2024, 7:58 IST
60 ರಿಂದ 70 ಭಯೋತ್ಪಾದಕರು ದೇಶಕ್ಕೆ ನುಸುಳಲು ಕಾಯುತ್ತಿದ್ದಾರೆ: ಕಾಶ್ಮೀರ ಡಿಜಿಪಿ

ಸಲ್ಮಾನ್‌ ಖಾನ್‌ಗೆ ಬೆದರಿಕೆ: ವಿದ್ಯಾರ್ಥಿ ವಿರುದ್ಧ ಲುಕ್‌ ಔಟ್‌ ನೋಟಿಸ್‌

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಬೆದರಿಕೆಯ ಇ–ಮೇಲ್ ರವಾನಿಸುತ್ತಿದ್ದ ಬ್ರಿಟನ್‌ನಲ್ಲಿನ ಭಾರತದ ವಿದ್ಯಾರ್ಥಿಯ ವಿರುದ್ಧ ಮುಂಬೈ ಪೊಲೀಸರು ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.
Last Updated 9 ಮೇ 2023, 21:53 IST
ಸಲ್ಮಾನ್‌ ಖಾನ್‌ಗೆ ಬೆದರಿಕೆ: ವಿದ್ಯಾರ್ಥಿ ವಿರುದ್ಧ ಲುಕ್‌ ಔಟ್‌ ನೋಟಿಸ್‌

ಮದ್ದುಗುಂಡು ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿಯಲ್ಲಿ ಗುರುವಾರ ಸೇನೆ ಶೋಧಾ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಗದು ಮತ್ತು ಮದ್ದುಗುಂಡು ಸಾಗಿಸುತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದೆ.
Last Updated 13 ಏಪ್ರಿಲ್ 2023, 12:29 IST
ಮದ್ದುಗುಂಡು ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

ಲಡಾಖ್ | ಎಲ್‌ಎಸಿ ಬಳಿ ಪರಿಸ್ಥಿತಿ ಸೂಕ್ಷ್ಮವಾಗಿಯೇ ಇದೆ: ಜೈಶಂಕರ್

ಪೂರ್ವ ಲಡಾಖ್‌ ಗಡಿಯಲ್ಲಿ ವಾಸ್ತವ ನಿಯಂತ್ರಣ ರೇಖೆಗುಂಟ (ಎಲ್‌ಎಸಿ) ಪರಿಸ್ಥಿತಿಯು ಸೂಕ್ಷ್ಮವಾಗಿದ್ದು, ಅಪಾಯಕಾರಿಯಾಗಿಯೇ ಇದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶನಿವಾರ ಹೇಳಿದ್ದಾರೆ.
Last Updated 18 ಮಾರ್ಚ್ 2023, 14:27 IST
ಲಡಾಖ್ | ಎಲ್‌ಎಸಿ ಬಳಿ ಪರಿಸ್ಥಿತಿ ಸೂಕ್ಷ್ಮವಾಗಿಯೇ ಇದೆ: ಜೈಶಂಕರ್

ಜಮ್ಮು: ಕರ್ತವ್ಯದಲ್ಲಿದ್ದ ಮೂವರು ಸೈನಿಕರು ಕಮರಿಗೆ ಬಿದ್ದು ದುರ್ಮರಣ

ಗಡಿ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗುತ್ತಿದ್ದ ಮೂವರು ಸೈನಿಕರು ಆಳವಾದ ಕಮರಿಗೆ ಜಾರಿಬಿದ್ದು ದುರ್ಮರಣಕ್ಕೀಡಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಿಂದ ಬುಧವಾರ ವರದಿಯಾಗಿದೆ.
Last Updated 11 ಜನವರಿ 2023, 5:56 IST
ಜಮ್ಮು: ಕರ್ತವ್ಯದಲ್ಲಿದ್ದ ಮೂವರು ಸೈನಿಕರು ಕಮರಿಗೆ ಬಿದ್ದು ದುರ್ಮರಣ

ಲಡಾಖ್ ಬಳಿ ಚೀನಾ ಗಡಿಯಿಂದ ಸೇನಾ ವಾಪಸಾತಿ– ಭಾರತಕ್ಕೆ ನಷ್ಟ ಆಯಿತೇ?

ಭಾರತ– ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) 15ನೇ ಗಸ್ತು (ಪಿಪಿ –15) ತಾಣದಿಂದ ಉಭಯ ದೇಶಗಳು ಸೇನೆಯನ್ನೇನೋ ವಾಪಸ್‌ ಕರೆಸಿಕೊಂಡಿವೆ.
Last Updated 14 ಸೆಪ್ಟೆಂಬರ್ 2022, 5:27 IST
ಲಡಾಖ್ ಬಳಿ ಚೀನಾ ಗಡಿಯಿಂದ ಸೇನಾ ವಾಪಸಾತಿ– ಭಾರತಕ್ಕೆ ನಷ್ಟ ಆಯಿತೇ?

ಕಾಶ್ಮೀರದೊಳಗೆ ನುಸುಳಲು ಯತ್ನಿಸಿದ್ದ ಪಾಕ್ ನುಸುಳುಕೋರನ ಬಂಧನ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ನುಸುಳುಕೋರನನ್ನು ಭಾರತೀಯ ಸೇನೆ ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 21 ಆಗಸ್ಟ್ 2022, 10:43 IST
ಕಾಶ್ಮೀರದೊಳಗೆ ನುಸುಳಲು ಯತ್ನಿಸಿದ್ದ ಪಾಕ್ ನುಸುಳುಕೋರನ ಬಂಧನ
ADVERTISEMENT

ಉಗ್ರರಿಗೆ ನೆರವು: ಮೂವರ ಬಂಧನ

ಶ್ರೀನಗರ: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಕಳ್ಳಸಾಗಣೆಯಲ್ಲಿ ತೊಡಗಿ ಉಗ್ರರಿಗೆ ನೆರವಾದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
Last Updated 28 ಏಪ್ರಿಲ್ 2022, 15:32 IST
ಉಗ್ರರಿಗೆ ನೆರವು: ಮೂವರ ಬಂಧನ

ಜಮ್ಮು–ಕಾಶ್ಮೀರ: ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಅಡಗುದಾಣಗಳು ಸಕ್ರಿಯ

ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಯೋತ್ಪಾದಕರ ಅಡಗುದಾಣಗಳು ಸಕ್ರಿಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಏಪ್ರಿಲ್ 2022, 12:52 IST
ಜಮ್ಮು–ಕಾಶ್ಮೀರ: ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಅಡಗುದಾಣಗಳು ಸಕ್ರಿಯ

ಪೂಂಚ್‌: ಎಲ್‌ಒಸಿಯಲ್ಲಿ 31 ಕೆ.ಜಿ ಮಾದಕವಸ್ತು ವಶ

ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಶುಕ್ರವಾರ 31 ಕೆಜಿ ಮಾದಕ ವಸ್ತುವನ್ನು ಭಾರತೀಯ ಸೇನೆ ವಶಪಡಿಸಿಕೊಂಡಿದೆ.
Last Updated 21 ಜನವರಿ 2022, 13:36 IST
fallback
ADVERTISEMENT
ADVERTISEMENT
ADVERTISEMENT