ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :

Lokpal

ADVERTISEMENT

ಕಾಸಿಗಾಗಿ ಪ್ರಶ್ನೆ: ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ಎಫ್‌ಐಆರ್‌

: ಕಾಸಿಗಾಗಿ ಪ್ರಶ್ನೆ ಪ್ರಕರಣ ಸಂಬಂಧ ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಲೋಕಪಾಲ್ ನಿರ್ದೇಶನದಂತೆ ಸಿಬಿಐ ಈ ಕ್ರಮ ತೆಗೆದುಕೊಂಡಿದೆ.
Last Updated 22 ಮಾರ್ಚ್ 2024, 3:26 IST
ಕಾಸಿಗಾಗಿ ಪ್ರಶ್ನೆ: ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ಎಫ್‌ಐಆರ್‌

ಲಂಚ ಪಡೆದ ಆರೋಪ: ಮಹುವಾ ಮೊಯಿತ್ರಾ ವಿರುದ್ಧ ತನಿಖೆಗೆ ಪ್ರಕರಣ ದಾಖಲಿಸಿಕೊಂಡ ಸಿಬಿಐ

Mahua Moitra: ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ‍ಪ್ರಾಥಮಿಕ ತನಿಖೆ ನಡೆಸಲು ಕೆಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿಕೊಂಡಿದೆ.
Last Updated 25 ನವೆಂಬರ್ 2023, 12:45 IST
ಲಂಚ ಪಡೆದ ಆರೋಪ: ಮಹುವಾ ಮೊಯಿತ್ರಾ ವಿರುದ್ಧ ತನಿಖೆಗೆ ಪ್ರಕರಣ ದಾಖಲಿಸಿಕೊಂಡ ಸಿಬಿಐ

ಮ‌ಹುವಾ ವಿರುದ್ಧ ಸಿಬಿಐ ತನಿಖೆಗೆ ಲೋಕಪಾಲ್ ಆದೇಶ: ದುಬೆ

ಭ್ರಷ್ಟಾಚಾರದ ದೂರಿನ ಮೇರೆಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಲೋಕಪಾಲ್‌ ಆದೇಶಿಸಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ ಹೇಳಿದ್ದಾರೆ.
Last Updated 8 ನವೆಂಬರ್ 2023, 16:21 IST
ಮ‌ಹುವಾ ವಿರುದ್ಧ ಸಿಬಿಐ ತನಿಖೆಗೆ ಲೋಕಪಾಲ್ ಆದೇಶ: ದುಬೆ

ಭ್ರಷ್ಟಾಚಾರದ ಕುರಿತು ಲೋಕಪಾಲಕ್ಕೆ ಈ ವರ್ಷ 1,719 ದೂರು

ಭ್ರಷ್ಟಾಚಾರಕ್ಕೆ ಸಂಬಂಧಿಸಿದ 1,719 ದೂರುಗಳು ಈ ವರ್ಷ ಇದುವರೆಗೆ ಲೋಕಪಾಲದಲ್ಲಿ ದಾಖಲಾಗಿದ್ದು, ಇವುಗಳಲ್ಲಿ 136 ಪ್ರಕರಣಗಳನ್ನು ತನಿಖೆಗಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 19 ಸೆಪ್ಟೆಂಬರ್ 2022, 11:35 IST
ಭ್ರಷ್ಟಾಚಾರದ ಕುರಿತು ಲೋಕಪಾಲಕ್ಕೆ ಈ ವರ್ಷ 1,719 ದೂರು

ನಿಗದಿತ ನಮೂನೆಯಲ್ಲಿ ಸಲ್ಲಿಸಿದರೆ ಮಾತ್ರ ದೂರು ಸ್ವೀಕಾರ: ಲೋಕಪಾಲ

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಿದರೆ ಮಾತ್ರ ಸ್ವೀಕರಿಸಲು ನಿರ್ಧರಿಸಿರುವುದಾಗಿ ಲೋಕಪಾಲ ಈಚೆಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 26 ಆಗಸ್ಟ್ 2022, 11:05 IST
ನಿಗದಿತ ನಮೂನೆಯಲ್ಲಿ ಸಲ್ಲಿಸಿದರೆ ಮಾತ್ರ ದೂರು ಸ್ವೀಕಾರ: ಲೋಕಪಾಲ

ಯಾರ ವಿರುದ್ಧವೂ ಕಾನೂನು ಕ್ರಮಕ್ಕೆ ಅನುಮತಿ ನೀಡಿಲ್ಲ: ಲೋಕಪಾಲ ಕಚೇರಿ

ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ನೀಡಿದ ಉತ್ತರದಲ್ಲಿ ಉಲ್ಲೇಖ
Last Updated 8 ಮಾರ್ಚ್ 2022, 14:25 IST
ಯಾರ ವಿರುದ್ಧವೂ ಕಾನೂನು ಕ್ರಮಕ್ಕೆ ಅನುಮತಿ ನೀಡಿಲ್ಲ: ಲೋಕಪಾಲ ಕಚೇರಿ

ಲೋಕಪಾಲ ಆದೇಶ ಮರು ಪರಿಶೀಲನೆ: ಸದ್ಯ ಕಾಯ್ದೆಯಲ್ಲಿ ಅವಕಾಶವಿಲ್ಲ

ಭ್ರಷ್ಟಾಚಾರ ತಡೆಗೆ ರಚಿಸಲಾಗಿರುವ ಲೋಕಪಾಲವು, ಆದೇಶವನ್ನು ಮರುಪರಿಶೀಲನೆ ಕೋರಿ ಕೆಲ ದೂರುದಾರರು ಅರ್ಜಿ ಸಲ್ಲಿಸುತ್ತಿರುವುದನ್ನು ಉಲ್ಲೇಖಿಸಿ ಈ ಮಾತು ಹೇಳಿದೆ.
Last Updated 9 ಸೆಪ್ಟೆಂಬರ್ 2021, 11:58 IST
ಲೋಕಪಾಲ ಆದೇಶ ಮರು ಪರಿಶೀಲನೆ: ಸದ್ಯ ಕಾಯ್ದೆಯಲ್ಲಿ ಅವಕಾಶವಿಲ್ಲ
ADVERTISEMENT

ಏಪ್ರಿಲ್‌–ಜುಲೈನಲ್ಲಿ ಕೇಂದ್ರ ಸರ್ಕಾರದ 30 ಅಧಿಕಾರಿಗಳ ವಿರುದ್ಧ ಲೋಕಪಾಲಕ್ಕೆ ದೂರು

ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಈ ವರ್ಷದ ಏಪ್ರಿಲ್‌ ಮತ್ತು ಜುಲೈ ನಡುವೆ 30 ದೂರುಗಳನ್ನು ಭ್ರಷ್ಟಾಚಾರ ವಿರೋಧಿ ಲೋಕಪಾಲ ಒಂಬುಡ್ಸ್‌ಮನ್‌ ಕಚೇರಿ ಸ್ವೀಕರಿಸಿದೆ.
Last Updated 21 ಆಗಸ್ಟ್ 2021, 11:52 IST
ಏಪ್ರಿಲ್‌–ಜುಲೈನಲ್ಲಿ ಕೇಂದ್ರ ಸರ್ಕಾರದ 30 ಅಧಿಕಾರಿಗಳ ವಿರುದ್ಧ ಲೋಕಪಾಲಕ್ಕೆ ದೂರು

ಲೋಕಪಾಲ: ತನಿಖಾ ನಿರ್ದೇಶಕರ ನೇಮಕ ಮಾಡದ ಕೇಂದ್ರ- ಆರ್‌ಟಿಐನಲ್ಲಿ ಮಾಹಿತಿ

ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ ಅರ್ಜಿಯಲ್ಲಿ ಮಾಹಿತಿ ಬಹಿರಂಗ
Last Updated 18 ಜುಲೈ 2021, 10:51 IST
ಲೋಕಪಾಲ: ತನಿಖಾ ನಿರ್ದೇಶಕರ ನೇಮಕ ಮಾಡದ ಕೇಂದ್ರ- ಆರ್‌ಟಿಐನಲ್ಲಿ ಮಾಹಿತಿ

110 ಭ್ರಷ್ಟಾಚಾರ ವಿರೋಧಿ ದೂರುಗಳನ್ನು ಸ್ವೀಕರಿಸಿದ ‘ಲೋಕಪಾಲ‘

ಕಳೆದ 2020–21ನೇ ಸಾಲಿನಲ್ಲಿ ನಾಲ್ವರು ಸಂಸದರು ಸೇರಿದಂತೆ 110 ಮಂದಿ ವಿರುದ್ಧ ಭಷ್ಟ್ರಾಚಾರ ನಿಗ್ರಹ ಒಂಬುಡ್ಸಮನ್‌ ಲೋಕಪಾಲದಲ್ಲಿ ದೂರು ಸಲ್ಲಿಕೆಯಾಗಿದ್ದು, 2019–20ಕ್ಕೆ ಹೋಲಿಸಿದರೆ, ಈ ವರ್ಷದಲ್ಲಿ ದಾಖಲಾಗಿರುವ ದೂರಿನ ಪ್ರಮಾಣ ಶೇ 92ರಷ್ಟು ಕಡಿಮೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
Last Updated 7 ಜೂನ್ 2021, 10:14 IST
110 ಭ್ರಷ್ಟಾಚಾರ ವಿರೋಧಿ ದೂರುಗಳನ್ನು ಸ್ವೀಕರಿಸಿದ ‘ಲೋಕಪಾಲ‘
ADVERTISEMENT
ADVERTISEMENT
ADVERTISEMENT