ಗುರುವಾರ, 3 ಜುಲೈ 2025
×
ADVERTISEMENT

loose mada yogi

ADVERTISEMENT

ಪ್ರೇಮಿಗಳ ದಿನಕ್ಕೆ ‘ಸಿದ್ಲಿಂಗು-2’

ಲೂಸ್‌ಮಾದ ಯೋಗಿ, ರಮ್ಯಾ ಜೋಡಿಯಾಗಿ ನಟಿಸಿದ್ದ ‘ಸಿದ್ಲಿಂಗು’ ಹೊಸ ರೀತಿಯ ನಿರೂಪಣೆಯಿಂದ ಜನಮನ್ನಣೆ ಗಳಿಸಿತ್ತು
Last Updated 2 ಜನವರಿ 2025, 23:42 IST
ಪ್ರೇಮಿಗಳ ದಿನಕ್ಕೆ ‘ಸಿದ್ಲಿಂಗು-2’

‘ಸಿದ್ಲಿಂಗು-2’ ಚಿತ್ರೀಕರಣ ಪೂರ್ಣ: ಸೋನುಗೌಡ ನಾಯಕಿ

ಲೂಸ್‌ ಮಾದ ಯೋಗಿ, ರಮ್ಯಾ ಜೋಡಿಯಾಗಿ ನಟಿಸಿದ್ದ ‘ಸಿದ್ಲಿಂಗು’ ಹೊಸರೀತಿಯ ನಿರೂಪಣೆಯಿಂದ ಜನಮನ್ನಣೆ ಗಳಿಸಿತ್ತು. ಆ ಸಿನಿಮಾ ತೆರೆಕಂಡು 12 ವರ್ಷಗಳ ಬಳಿಕ ಸೆಟ್ಟೇರಿದ ‘ಸಿದ್ಲಿಂಗು-2’ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ.
Last Updated 12 ಡಿಸೆಂಬರ್ 2024, 20:30 IST
‘ಸಿದ್ಲಿಂಗು-2’ ಚಿತ್ರೀಕರಣ ಪೂರ್ಣ: ಸೋನುಗೌಡ ನಾಯಕಿ

Kannada cinema | ಯೋಗಿ 50ನೇ ಚಿತ್ರ ‘ರೋಜಿ’

‘ಹೆಡ್ ಬುಷ್’ ಚಿತ್ರವನ್ನು ನಿರ್ದೇಶಿಸಿದ್ದ ಶೂನ್ಯ, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಡಿ.ವೈ.ರಾಜೇಶ್ ಹಾಗೂ ಡಿ.ವೈ.ವಿನೋದ್ ನಿರ್ಮಾಪಕರು.
Last Updated 10 ಏಪ್ರಿಲ್ 2023, 20:18 IST
Kannada cinema | ಯೋಗಿ 50ನೇ ಚಿತ್ರ ‘ರೋಜಿ’

ಲೂಸ್‌ ಮಾದನ ಸರೋಜ

ಲೂಸ್ ಮಾದ ಯೋಗಿ ನಾಯಕ ನಟನೆಯ ‘ನಾನು, ಅದು ಮತ್ತು ಸರೋಜ’ ಚಿತ್ರ ಡಿಸೆಂಬರ್ 30ರಂದು ತೆರೆ ಕಾಣಲಿದೆ.
Last Updated 15 ಡಿಸೆಂಬರ್ 2022, 20:00 IST
ಲೂಸ್‌ ಮಾದನ ಸರೋಜ

ಯೋಗಿ - ಅದಿತಿ ಪ್ರಭುದೇವ ನಟನೆಯ ಒಂಬತ್ತನೇ ದಿಕ್ಕು 28ರಂದು ಬಿಡುಗಡೆ

ದಯಾಳ್ ಪದ್ಮನಾಭನ್ ನಿರ್ಮಿಸಿ, ನಿರ್ದೇಶಿಸಿರುವ ‘ಒಂಭತ್ತನೇ ದಿಕ್ಕು’ ಚಿತ್ರ ಜನವರಿ 28ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Last Updated 23 ಜನವರಿ 2022, 9:30 IST
ಯೋಗಿ - ಅದಿತಿ ಪ್ರಭುದೇವ ನಟನೆಯ ಒಂಬತ್ತನೇ ದಿಕ್ಕು 28ರಂದು ಬಿಡುಗಡೆ

ಒಂಬತ್ತನೇ ದಿಕ್ಕು: ದಯಾಳ್‌ರ 19ನೇ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಅದಿತಿ ಪ್ರಭುದೇವ

ವಿಶಿಷ್ಟ ಚಿತ್ರಗಳ ನಿರ್ದೇಶನಕ್ಕೆ ಹೆಸರಾದ ದಯಾಳ್‌ ಪದ್ಮನಾಭನ್‌ ಈಗ ‘ಒಂಬತ್ತನೇ ದಿಕ್ಕು’ ಹುಡುಕಿದ್ದಾರೆ. ಲೂಸ್ ಮಾದ ಯೋಗಿ ಅವರು ನಾಯಕ, ಅದಿತಿ ಪ್ರಭುದೇವ ನಾಯಕಿ. ಇತ್ತೀಚೆಗೆ ಟ್ರೇಲರ್‌ ಬಿಡುಗಡೆ ನಡೆದಿದೆ. ದಯಾಳ್‌ ಅವರ 19ನೇ ಚಿತ್ರವಿದು.
Last Updated 4 ನವೆಂಬರ್ 2021, 19:30 IST
ಒಂಬತ್ತನೇ ದಿಕ್ಕು: ದಯಾಳ್‌ರ 19ನೇ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಅದಿತಿ ಪ್ರಭುದೇವ

ಅರ್ಧ ಶತಕದತ್ತ ಯೋಗಿ ‘ಲಂಕೆ’

ಲೂಸ್ ಮಾದ ಯೋಗೇಶ್ ಅಭಿನಯದ ‘ಲಂಕೆ’ ಚಿತ್ರ‌‌ ಐವತ್ತನೇ ದಿನದತ್ತ ದಾಪುಗಾಲಿಡುತ್ತಿದೆ.
Last Updated 7 ಅಕ್ಟೋಬರ್ 2021, 19:30 IST
ಅರ್ಧ ಶತಕದತ್ತ ಯೋಗಿ ‘ಲಂಕೆ’
ADVERTISEMENT

ಲಂಕೆಯ ಗುಂಗಿನಲ್ಲಿ ‘ಲೂಸ್‌ ಮಾದ’

‘ಲೂಸ್‌ ಮಾದ’ ಖ್ಯಾತಿಯ ನಟ ಯೋಗೇಶ್‌ ಸ್ವಲ್ಪ ಬಿಡುವಿನ ಬಳಿಕ ಚಂದನವನದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಅವರ ನಟನೆಯ ‘ಲಂಕೆ’ ಇದೇ 10ರಂದು ಬಿಡುಗಡೆಯಾಗುತ್ತಿದ್ದು, ಪ್ರಸ್ತುತ ಭೂಗತಲೋಕದ ಕಥಾಹಂದರ ಹೊಂದಿರುವ ‘ಹೆಡ್‌ಬುಷ್‌’ನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿರುವ ಅವರು ಹಲವು ಬಿಗ್‌ ಪ್ರೊಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ. ಇದರಲ್ಲಿ ‘ಸಿದ್ಲಿಂಗು–2’ ಕೂಡಾ ಸೇರಿದೆ. ಈ ಪಯಣದ ಬಗ್ಗೆ ‘ಸಿನಿಮಾ ಪುರವಣಿ’ ಜೊತೆ ಯೋಗೇಶ್‌ ಮಾತಿಗಿಳಿದಿದ್ದು ಹೀಗೆ...
Last Updated 3 ಸೆಪ್ಟೆಂಬರ್ 2021, 3:06 IST
ಲಂಕೆಯ ಗುಂಗಿನಲ್ಲಿ ‘ಲೂಸ್‌ ಮಾದ’

ಭೂಗತ ಜಗತ್ತಿನ ‘ಹೆಡ್‌ಬುಷ್‌’ನಲ್ಲಿ ಲೂಸ್‌ ಮಾದ ಯೋಗಿ

ಅಗ್ನಿ ಶ್ರೀಧರ್‌ ಅವರ ಆತ್ಮಕಥೆ ‘ದಾದಾಗಿರಿಯ ಆ ದಿನಗಳು’ ಕೃತಿಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ ಚಿತ್ರ ‘ಹೆಡ್‌ಬುಷ್‌’–ದಿ ರೈಸ್‌ ಆ್ಯಂಡ್‌ ರೈಸ್‌ ಆಫ್‌ ಬೆಂಗಳೂರು ಅಂಡರ್‌ವಲ್ಡ್‌ ಭಾಗ–1ರಲ್ಲಿ ‘ಲೂಸ್‌ ಮಾದ’ ಪಾತ್ರದ ಖ್ಯಾತಿಯ ನಟ ಯೋಗೇಶ್‌ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 1 ಸೆಪ್ಟೆಂಬರ್ 2021, 14:28 IST
ಭೂಗತ ಜಗತ್ತಿನ ‘ಹೆಡ್‌ಬುಷ್‌’ನಲ್ಲಿ ಲೂಸ್‌ ಮಾದ ಯೋಗಿ

‘ಲಂಕೆ’ ಹಾಡುಗಳ ಬಿಡುಗಡೆ

ಲೂಸ್ ಮಾದ ಯೋಗೇಶ್ ಅಭಿನಯದ ‘ಲಂಕೆ’ ಚಿತ್ರದ ಹಾಡುಗಳನ್ನು ನಟ ಡಾಲಿ ಧನಂಜಯ ಬಿಡುಗಡೆ ಮಾಡಿದರು.
Last Updated 22 ಆಗಸ್ಟ್ 2021, 16:51 IST
‘ಲಂಕೆ’ ಹಾಡುಗಳ ಬಿಡುಗಡೆ
ADVERTISEMENT
ADVERTISEMENT
ADVERTISEMENT