ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Lotus Symbol

ADVERTISEMENT

ಕಮಲದ ಹೂ ಪ್ರದರ್ಶಿಸಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಆಕ್ಷೇಪ

ಅರಸೀಕೆರೆಯಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಶಾಲಾ ಮಕ್ಕಳು ಕಮಲದ ಹೂವನ್ನು ಪ್ರದರ್ಶಿಸಿದ್ದಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
Last Updated 26 ಜನವರಿ 2024, 13:18 IST
ಕಮಲದ ಹೂ ಪ್ರದರ್ಶಿಸಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಆಕ್ಷೇಪ

G20 ಲಾಂಛನದಲ್ಲಿ ಬಿಜೆಪಿಯ ಕಮಲ: ರಾಜನಾಥ್‌ಗೆ ಜೈರಾಮ್ ತಿರುಗೇಟು

ಬಿಜೆಪಿಯ ಚುನಾವಣಾ ಚಿಹ್ನೆ ಕಮಲವನ್ನು ಜಿ20 ಲಾಂಛನವಾಗಿ ಬಳಕೆ ಮಾಡಿರುವುದನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.
Last Updated 14 ನವೆಂಬರ್ 2022, 11:32 IST
G20 ಲಾಂಛನದಲ್ಲಿ ಬಿಜೆಪಿಯ ಕಮಲ: ರಾಜನಾಥ್‌ಗೆ ಜೈರಾಮ್ ತಿರುಗೇಟು

ದಿನದ ಸೂಕ್ತಿ ಕೃತಕತೆ

ನಮ್ಮ ಜೀವನ ಈಗ ಹೆಚ್ಚೆಚ್ಚು ಕೃತಕವಾಗುತ್ತಲಿದೆ. ತಿನ್ನುವ ಆಹಾರದಿಂದ ಮೊದಲುಗೊಂಡು ಕಲಿಯುವ ವಿದ್ಯೆಯವರೆಗೂ ಎಲ್ಲವೂ ಕೃತಕವಾಗುತ್ತಿದೆ.
Last Updated 23 ಸೆಪ್ಟೆಂಬರ್ 2021, 8:47 IST
ದಿನದ ಸೂಕ್ತಿ ಕೃತಕತೆ

ವಿಮಾನ ನಿಲ್ದಾಣಕ್ಕೆ ‘ಕಮಲ’ದ ವಿನ್ಯಾಸ: ಆಕ್ಷೇಪ

‘ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕಮಲದ ವಿನ್ಯಾಸದಲ್ಲಿ ನಿರ್ಮಿಸಲಾಗುತ್ತಿದ್ದು, ರಾಜಕೀಯ ಪಕ್ಷದ ಚಿಹ್ನೆಯ ಪ್ರಚಾರಕ್ಕೆ ಸಾರ್ವಜನಿಕ ಹಣ ಮತ್ತು ಜಾಗ ಬಳಕೆ ಸರಿಯಲ್ಲ. ಈ ವಿನ್ಯಾಸವನ್ನು ಬದಲಿಸಬೇಕು’ ಎಂದು ಕೇಂದ್ರ– ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಆಗ್ರಹಿಸಿದೆ.
Last Updated 21 ಜೂನ್ 2021, 22:21 IST
ವಿಮಾನ ನಿಲ್ದಾಣಕ್ಕೆ ‘ಕಮಲ’ದ ವಿನ್ಯಾಸ: ಆಕ್ಷೇಪ

ಗುಜರಾತ್‌ ಸರ್ಕಾರದಿಂದ 'ಕಮಲಂ' ಆದ ಡ್ರ್ಯಾಗನ್‌ ಫ್ರೂಟ್‌!

ಗಾಂಧಿನಗರ: ಗುಜರಾತ್‌ ಸರ್ಕಾರವು ಡ್ರ್ಯಾಗನ್‌ ಫ್ರೂಟ್‌‌ಗೆ 'ಕಮಲಂ' ಎಂಬ ಹೆಸರು ನೀಡಿದೆ. ಹಣ್ಣಿನ ಹೊರಭಾಗವು ಕಮಲದ ಆಕಾರಕ್ಕೆ ಹೋಲಿಕೆಯಾಗುವುದರಿಂದ ರಾಜ್ಯ ಸರ್ಕಾರವು ಹೆಸರು ಬದಲಿಸಲು ನಿರ್ಧರಿಸಿದೆ ಎಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್ ರುಪಾಣಿ ಹೇಳಿದ್ದಾರೆ.
Last Updated 20 ಜನವರಿ 2021, 13:44 IST
ಗುಜರಾತ್‌ ಸರ್ಕಾರದಿಂದ 'ಕಮಲಂ' ಆದ ಡ್ರ್ಯಾಗನ್‌ ಫ್ರೂಟ್‌!

ಪಾಸ್‌ಪೋರ್ಟ್‌ನಲ್ಲಿ ಕಮಲ ಚಿಹ್ನೆ: ಸರ್ಕಾರ ಸ್ಪಷ್ಟನೆ

ಹೊಸ ಪಾಸ್‌ಪೋರ್ಟ್‌ಗಳ ಮೇಲೆ ‘ಕಮಲ’ ಚಿಹ್ನೆಯನ್ನು ಮುದ್ರಿಸುತ್ತಿರುವ ಕುರಿತು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.
Last Updated 13 ಡಿಸೆಂಬರ್ 2019, 1:33 IST
ಪಾಸ್‌ಪೋರ್ಟ್‌ನಲ್ಲಿ ಕಮಲ ಚಿಹ್ನೆ: ಸರ್ಕಾರ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT
ADVERTISEMENT