ಸೋಮವಾರ, 18 ಆಗಸ್ಟ್ 2025
×
ADVERTISEMENT

loud speaker

ADVERTISEMENT

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ:ಶಾಶ್ವತ ಕ್ರಮಕ್ಕೆ ಯೋಗಿ ಆದಿತ್ಯನಾಥ್ ಕರೆ

ಧಾರ್ಮಿಕ ಸ್ಥಳಗಳಲ್ಲಿ ಬಳಸುವ ಧ್ವನಿವರ್ಧಕಗಳಿಗೆ ಶಾಶ್ವತ ಶಬ್ದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಕರೆ ನೀಡಿದ್ದಾರೆ.
Last Updated 13 ಮಾರ್ಚ್ 2025, 2:20 IST
ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ:ಶಾಶ್ವತ ಕ್ರಮಕ್ಕೆ ಯೋಗಿ ಆದಿತ್ಯನಾಥ್ ಕರೆ

ಮಸೀದಿಯಲ್ಲಿ ಧ್ವನಿವರ್ಧಕ ಅಳವಡಿಕೆಗೆ ಅನುಮತಿಸಲು ಅಲಹಾಬಾದ್ ಹೈಕೋರ್ಟ್ ನಕಾರ

ಮಸೀದಿಯೊಂದರಲ್ಲಿ ಲೌಡ್‌ ಸ್ಪೀಕರ್ ಅಳವಡಿಸಲು ಅನುಮತಿಸಬೇಕು ಎಂದು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.
Last Updated 25 ಜನವರಿ 2025, 2:25 IST
ಮಸೀದಿಯಲ್ಲಿ ಧ್ವನಿವರ್ಧಕ ಅಳವಡಿಕೆಗೆ ಅನುಮತಿಸಲು ಅಲಹಾಬಾದ್ ಹೈಕೋರ್ಟ್ ನಕಾರ

ಮಡಿಕೇರಿ| ಧ್ವನಿವರ್ಧಕ ಬಳಕೆ: ನಿಯಮ ಕಡ್ಡಾಯ ಪಾಲಿಸಲು ಸೂಚನೆ

ದಶ ಮಂಟಪ ಹಾಗೂ ಕರಗ ಉತ್ಸವ ಸಮಿತಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ
Last Updated 26 ಸೆಪ್ಟೆಂಬರ್ 2024, 4:42 IST
ಮಡಿಕೇರಿ| ಧ್ವನಿವರ್ಧಕ ಬಳಕೆ: ನಿಯಮ ಕಡ್ಡಾಯ ಪಾಲಿಸಲು ಸೂಚನೆ

ವಾಚಕರ ವಾಣಿ: ‘ಮೈಕಾಸುರ’ ರಥ ಏರದಿರಲಿ

ತಳ್ಳುಗಾಡಿಗಳಲ್ಲಿ ಸೊಪ್ಪು, ತರಕಾರಿ, ಹೂವು, ಹಣ್ಣಿನಂತಹ ಉಪಯುಕ್ತ ವಸ್ತುಗಳನ್ನು ಮನೆ ಬಾಗಿಲಿಗೇ ತರುವ ವ್ಯಾಪಾರಿಗಳಿಗೆ ಆಭಾರಿಗಳಾಗಿರೋಣ. ಆದರೆ ಇತ್ತೀಚೆಗೆ ಒಂದು ‘ಟ್ರೆಂಡ್’ ಹೆಚ್ಚುತ್ತಿದೆ.
Last Updated 29 ಆಗಸ್ಟ್ 2022, 19:30 IST
fallback

ಅನಧಿಕೃತ ಧ್ವನಿವರ್ಧಕ ತೆರವುಗೊಳಿಸಿ: ರಾಜ್ಯ ಸರ್ಕಾರಕ್ಕೆ, ಹೈಕೋರ್ಟ್ ನಿರ್ದೇಶನ

‘ದೇವಸ್ಥಾನ, ಮಸೀದಿ ಸೇರಿದಂತೆ ರಾಜ್ಯದ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಮತ್ತು ಪಬ್- ರೆಸ್ಟೋರೆಂಟ್‌ಗಳಲ್ಲಿನ ಧ್ವನಿವರ್ಧಕ ದುರ್ಬಳಕೆ ತಡೆಗಟ್ಟಲು ವಿಶೇಷ ಅಭಿಯಾನ ನಡೆಸಿ ಮತ್ತು ಅನಧಿಕೃತವಾಗಿ ಧ್ವನಿವರ್ಧಕ ಉಪಯೋಗಿಸುತ್ತಿದ್ದರೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ತೆರವುಗೊಳಿಸಿ’ ಎಂದು ರಾಜ್ಯ ಸರ್ಕಾರಕ್ಕೆ, ಹೈಕೋರ್ಟ್ ನಿರ್ದೇಶಿಸಿದೆ.
Last Updated 17 ಜೂನ್ 2022, 20:15 IST
ಅನಧಿಕೃತ ಧ್ವನಿವರ್ಧಕ ತೆರವುಗೊಳಿಸಿ: ರಾಜ್ಯ ಸರ್ಕಾರಕ್ಕೆ, ಹೈಕೋರ್ಟ್ ನಿರ್ದೇಶನ

ಮಸೀದಿಯಲ್ಲಿ ಮೈಕ್‌ ಬಳಕೆ ವಿವರ ಕೇಳಿದ ಹೈಕೋರ್ಟ್‌

‘ಮಸೀದಿಗಳಲ್ಲಿ ಶಾಶ್ವತ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಬಹುದೇ, ಒಂದು ವೇಳೆ ನೀಡಬಹುದಾಗಿದ್ದರೆ ಯಾವ ಕಾನೂನಿನ ಅಡಿಯಲ್ಲಿ ಪರವಾನಗಿ ನೀಡಲಾಗುತ್ತಿದೆ, ಪರವಾನಗಿ ನೀಡುವ ಸಕ್ಷಮ ಪ್ರಾಧಿಕಾರ ಯಾವುದು, ಎಷ್ಟು ದಿನಗಳ ಮಟ್ಟಿಗೆ ಪರವಾನಗಿ ನೀಡಬಹುದಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.
Last Updated 10 ಜೂನ್ 2022, 19:45 IST
ಮಸೀದಿಯಲ್ಲಿ ಮೈಕ್‌ ಬಳಕೆ ವಿವರ ಕೇಳಿದ ಹೈಕೋರ್ಟ್‌

ಮೈಕ್‌ ತೆರವಿಗೆ ಆಗ್ರಹಿಸಿ ಭಜನೆ ಮಾಡಿ ಶ್ರೀರಾಮ ಸೇನೆಯಿಂದ ಪ್ರತಿಭಟನೆ

ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಬುಧವಾರ ಎರಡನೇ ಹಂತದ ಪ್ರತಿಭಟನೆ ನಡೆಸಿದರು.
Last Updated 9 ಜೂನ್ 2022, 2:16 IST
ಮೈಕ್‌ ತೆರವಿಗೆ ಆಗ್ರಹಿಸಿ ಭಜನೆ ಮಾಡಿ ಶ್ರೀರಾಮ ಸೇನೆಯಿಂದ ಪ್ರತಿಭಟನೆ
ADVERTISEMENT

ಬಿಜೆಪಿ ಶಾಸಕರ ಮನೆಮುಂದೆ ಧ್ವನಿವರ್ಧಕ ಬಳಸಿ ಭಜನೆ: ಪ್ರಮೋದ್ ಮುತಾಲಿಕ್‌ ಎಚ್ಚರಿಕೆ

ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವುದನ್ನು ತಡೆಯಬೇಕು ಹಾಗೂ ಬಿಜೆಪಿ ಶಾಸಕರು ಇದರ ವಿರುದ್ಧ ಧ್ವನಿಎತ್ತಬೇಕು ಎಂದು ಒತ್ತಾಯಿಸಿ ಪ್ರಮೋದ್‌ ಮುತಾಲಿಕ್‌ ನೇತೃತ್ವದಲ್ಲಿ ಇಲ್ಲಿನ ನಾಗಶೆಟ್ಟಿಕೊಪ್ಪದ ಶಾಸಕ ಜಗದೀಶ ಶೆಟ್ಟರ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಯಿತು. ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
Last Updated 8 ಜೂನ್ 2022, 9:07 IST
ಬಿಜೆಪಿ ಶಾಸಕರ ಮನೆಮುಂದೆ ಧ್ವನಿವರ್ಧಕ ಬಳಸಿ ಭಜನೆ: ಪ್ರಮೋದ್ ಮುತಾಲಿಕ್‌ ಎಚ್ಚರಿಕೆ

ಧ್ವನಿವರ್ಧಕ ಪರವಾನಗಿ: ಗರಿಷ್ಠ ಶುಲ್ಕ ₹450 ನಿಗದಿಪಡಿಸಿದ ಗೃಹ ಇಲಾಖೆ

ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಧ್ವನಿವರ್ಧಕ ಬಳಕೆಗೆ ಪರವಾನಗಿ ನೀಡಲು ಗರಿಷ್ಠ ₹ 450 ಶುಲ್ಕ ನಿಗದಿಪಡಿಸಿ ಗೃಹ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
Last Updated 5 ಜೂನ್ 2022, 19:31 IST
ಧ್ವನಿವರ್ಧಕ ಪರವಾನಗಿ: ಗರಿಷ್ಠ ಶುಲ್ಕ ₹450 ನಿಗದಿಪಡಿಸಿದ ಗೃಹ ಇಲಾಖೆ

ಧ್ವನಿವರ್ಧಕ ಬಳಕೆ; ಶೀಘ್ರ ಕ್ರಮ– ಎಡಿಜಿಪಿ‌ ಅಲೋಕ್ ಕುಮಾರ

‘ಧ್ವನಿವರ್ಧಕ ಬಳಕೆ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿನ ಒಂದೆರಡು ಅಂಶಗಳಲ್ಲಿ ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ ತಿಳಿಸಿದರು.
Last Updated 3 ಜೂನ್ 2022, 19:31 IST
ಧ್ವನಿವರ್ಧಕ ಬಳಕೆ; ಶೀಘ್ರ ಕ್ರಮ– ಎಡಿಜಿಪಿ‌ ಅಲೋಕ್ ಕುಮಾರ
ADVERTISEMENT
ADVERTISEMENT
ADVERTISEMENT