ಗುರುವಾರ, 12 ಮಾರ್ಚ್ 2026
×
ADVERTISEMENT

Love Marriage

ADVERTISEMENT

ಈ ಕಾಲಘಟ್ಟದ ಅಪರೂಪದ ಜೋಡಿ ವಿಜಯ್–ರಶ್ಮಿಕಾ; ಇವರ ಪ್ರೀತಿ ನಿಜಕ್ಕೂ ಮಾದರಿ

Vijay Rashmika Love Story: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹಕ್ಕೆ ಸಜ್ಜಾಗಿದ್ದಾರೆ. ‘ವಿರೋಶ್’ ಜೋಡಿಯ ಖಾಸಗಿ ಪ್ರೀತಿ, ಸ್ನೇಹ ಮತ್ತು ಪರಸ್ಪರ ಬೆಂಬಲ ಅಭಿಮಾನಿಗಳಿಗೆ ಮಾದರಿಯಾಗಿದೆ.
Last Updated 25 ಫೆಬ್ರುವರಿ 2026, 11:41 IST
ಈ ಕಾಲಘಟ್ಟದ ಅಪರೂಪದ ಜೋಡಿ ವಿಜಯ್–ರಶ್ಮಿಕಾ; ಇವರ ಪ್ರೀತಿ ನಿಜಕ್ಕೂ ಮಾದರಿ

ಪ್ರೇಮ ವಿವಾಹ: ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ

Chunchagahalli Arson Case: ತಮ್ಮ ‌ಒಪ್ಪಿಗೆ ಇಲ್ಲದೆ ಮಗಳನ್ನು ಮದುವೆಯಾದ ಸಂಬಂಧಿ ಯುವಕನ ಮನೆಗೆ ಆಕೆಯ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತಾಲ್ಲೂಕಿನ ಚುಂಚಗಹಳ್ಳಿಯಲ್ಲಿ ನಡೆದಿದೆ. ಶನಿವಾರ ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಗ್ರಾಮದ ವಿನೋದ್ ಹಾಗೂ
Last Updated 22 ಫೆಬ್ರುವರಿ 2026, 2:52 IST
ಪ್ರೇಮ ವಿವಾಹ: ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ

ಪ್ರೀತಿಸಿ ಮದುವೆಯಾಗುವ ಜೋಡಿಗೆ ಈ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ!

Love Marriage Ban: ಮಧ್ಯಪ್ರದೇಶದ ರತ್ಲಂ ಜಿಲ್ಲೆ ಪಂಚೇವಾ ಗ್ರಾಮದಲ್ಲಿ ಪ್ರೇಮ ವಿವಾಹ ಮಾಡಿದ ಜೋಡಿಗೆ ಹಾಗೂ ಅವರ ಕುಟುಂಬಸ್ಥರಿಗೆ ಸಾಮಾಜಿಕ ಬಹಿಷ್ಕಾರದ ಘೋಷಣೆ ಮಾಡಿದ ಘಟನೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
Last Updated 27 ಜನವರಿ 2026, 7:02 IST
ಪ್ರೀತಿಸಿ ಮದುವೆಯಾಗುವ ಜೋಡಿಗೆ ಈ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ!

ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ

Newlywed Suicide: ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಎರಡೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಸಿದ್ದೇಶ್ವರ ಕಾಲೊನಿ ನಿವಾಸಿ ಅನಸೂಯಾ ಆಕಡೆ (26) ಮೃತರು.
Last Updated 23 ಜನವರಿ 2026, 12:53 IST
ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ

ಸಂಗತ: ಪ್ರೇಮ ವಿವಾಹ.. ದೃಷ್ಟಿಕೋನ ಬದಲಾಗಲಿ

ಪ್ರೇಮಿಗಳಿಗೆ ತಮ್ಮ ಪ್ರೇಮವನ್ನು ಹೆತ್ತವರಲ್ಲಿ ಹೇಳಿಕೊಳ್ಳುವ ಧೈರ್ಯ ಅಗತ್ಯ. ಪ್ರೇಮವನ್ನು ಮುಚ್ಚಿಡುವುದು ಮುಜುಗರಕ್ಕೆ, ಅನಾಹುತಕ್ಕೆ ಕಾರಣ ಆಗಬಹುದು.
Last Updated 8 ಜನವರಿ 2026, 23:48 IST
ಸಂಗತ: ಪ್ರೇಮ ವಿವಾಹ.. ದೃಷ್ಟಿಕೋನ ಬದಲಾಗಲಿ

ಎರಡನೇ ವಿವಾಹಕ್ಕೆ ಸಜ್ಜಾದ ಶಿಖರ್ ಧವನ್; ‘ಗಬ್ಬರ್’ ಮೆಚ್ಚಿದ ಸುಂದರಿ ಇವರೆ

Sophie Shine: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರು ತಮ್ಮ ಗೆಳತಿ ಸೋಫಿ ಶೈನ್ ಅವರನ್ನು ಫೆಬ್ರುವರಿಯಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಗಳು ಬಹಿರಂಗಪಡಿಸಿವೆ. ವರದಿಗಳ ಪ್ರಕಾರ, ಶಿಖರ್ ಧವನ್ ಅವರು ಐರಿಶ್ ಮೂಲದ ಸೋಫಿ ಶೈನ್ ಎಂಬುವವರ ಜೊತೆ
Last Updated 6 ಜನವರಿ 2026, 6:00 IST
ಎರಡನೇ ವಿವಾಹಕ್ಕೆ ಸಜ್ಜಾದ ಶಿಖರ್ ಧವನ್; ‘ಗಬ್ಬರ್’ ಮೆಚ್ಚಿದ ಸುಂದರಿ ಇವರೆ

ವಾರದ ವಿಶೇಷ: ಮರ್ಯಾದೆಗೇಡು ಹತ್ಯೆ ಗಂಭೀರ ಸಾಮಾಜಿಕ ಪಿಡುಗು; ಬೇಕಿದೆ ಸಮರ್ಥಕಾನೂನು

Shariah and Succession law: ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ ನಡೆಯುವ ಹೆಣ್ಣುಮಕ್ಕಳ ಹತ್ಯೆಗಳು...
Last Updated 3 ಜನವರಿ 2026, 1:11 IST
ವಾರದ ವಿಶೇಷ: ಮರ್ಯಾದೆಗೇಡು ಹತ್ಯೆ ಗಂಭೀರ ಸಾಮಾಜಿಕ ಪಿಡುಗು; ಬೇಕಿದೆ ಸಮರ್ಥಕಾನೂನು
ADVERTISEMENT

ವಾರದ ವಿಶೇಷ | ಮರ್ಯಾದೆಗೇಡು ಹತ್ಯೆ: ಇದು ಎಂಥಾ ಜೀವದಾ ಬ್ಯಾಟಿ ಹಾಡೇs ಹಗಲss

Intercaste Marriage Violence: byline no author page goes here ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ..
Last Updated 2 ಜನವರಿ 2026, 23:34 IST
ವಾರದ ವಿಶೇಷ | ಮರ್ಯಾದೆಗೇಡು ಹತ್ಯೆ: ಇದು ಎಂಥಾ ಜೀವದಾ ಬ್ಯಾಟಿ ಹಾಡೇs ಹಗಲss

ಚಿಂತಾಮಣಿ: ಪೊಲೀಸರ ಮದ್ಯಪ್ರವೇಶದಿಂದ ಪ್ರೇಮ ವಿವಾಹ ಸುಖಾಂತ್ಯ

Police Intervention: ಚಿಂತಾಮಣಿಯಲ್ಲಿ ಪ್ರೀತಿಸಿ ಮದುವೆಯಾಗಿದ ದಂಪತಿಗೆ ಕುಟುಂಬದ ವಿರೋಧದ ನಡುವೆ ಪೊಲೀಸರ ಮಧ್ಯಪ್ರವೇಶದಿಂದ ವಿವಾಹ ಸುಖಾಂತ್ಯವಾಗಿದೆ. ನಗರ ಠಾಣೆಯಲ್ಲಿ ಇನ್ನೊಮ್ಮೆ ಹಾರ ಬದಲಾಯಿಸಿಕೊಂಡು ಸಿಹಿ ತಿಂದರು.
Last Updated 20 ಡಿಸೆಂಬರ್ 2025, 7:29 IST
ಚಿಂತಾಮಣಿ: ಪೊಲೀಸರ ಮದ್ಯಪ್ರವೇಶದಿಂದ ಪ್ರೇಮ ವಿವಾಹ ಸುಖಾಂತ್ಯ

ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

Viral Father Daughter Video: ಪ್ರೀತಿ, ಪ್ರೇಮ ಎಂದಾಕ್ಷಣ ಪೋಷಕರು ವಿರೋಧಿಸುವುದು ಸಾಮಾನ್ಯ. ಆದರೆ ಇಲ್ಲೋರ್ವ ಯುವತಿ ತಾನು ಪ್ರೀತಿಸುತ್ತಿರುವ ಯುವಕನ ಬಗ್ಗೆ ತಂದೆಯ ಬಳಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದು, ತಂದೆಯ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದೆ.
Last Updated 19 ಡಿಸೆಂಬರ್ 2025, 12:36 IST
ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ
ADVERTISEMENT
ADVERTISEMENT
ADVERTISEMENT