ಸೋಮವಾರ, 15 ಡಿಸೆಂಬರ್ 2025
×
ADVERTISEMENT

Love Story

ADVERTISEMENT

ಯೌವ್ವನದ ಪ್ರೀತಿ: ಮನೋವಿಜ್ಞಾನ ನೋಡುವ ಬಗೆ ಹೇಗೆ?

Love Psychology: ಮನೋವಿಜ್ಞಾನಿ ರಾಬರ್ಟ್ ಸ್ಟರ್ನ್‌ಬರ್ಗ್ ಅವರ ಪ್ರೀತಿಯ ತ್ರಿಕೋನ ಸಿದ್ದಾಂತ ಪ್ರಕಾರ ಸೌಹಾರ್ದತೆ, ಆಕರ್ಷಣೆ ಮತ್ತು ಬದ್ಧತೆ ಪ್ರೀತಿಯ ಆಧಾರ. ಯೌವ್ವನದ ಪ್ರೀತಿ ಭಾವನಾತ್ಮಕ ಮತ್ತು ಆತ್ಮೀಯತೆಯ ಸೇತುವೆಯಾಗಿದೆ.
Last Updated 11 ನವೆಂಬರ್ 2025, 10:39 IST
ಯೌವ್ವನದ ಪ್ರೀತಿ: ಮನೋವಿಜ್ಞಾನ ನೋಡುವ ಬಗೆ ಹೇಗೆ?

ಪ್ರಿಯತಮನ ಜೊತೆ ಸೇರಿ ಗಂಡನನ್ನು ಕೊಂದು ಅಡುಗೆ ಮನೆಯೊಳಗೆ ಹೂತಿಟ್ಟ ಪತ್ನಿ..

Crime Investigation: ಅಹಮದಾಬಾದ್‌ನಲ್ಲಿ ಪತ್ನಿ ರೂಬಿ ಮತ್ತು ಪ್ರಿಯತಮ ಇಮ್ರಾನ್ ವಘೇಲಾ ಗಂಡ ಸಮೀರ್‌ ಅನ್ಸಾರಿಯನ್ನು ಕೊಲೆ ಮಾಡಿ ಅಡುಗೆಮನೆಯಲ್ಲಿ ಹೂತಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ನವೆಂಬರ್ 2025, 12:57 IST
ಪ್ರಿಯತಮನ ಜೊತೆ ಸೇರಿ ಗಂಡನನ್ನು ಕೊಂದು ಅಡುಗೆ ಮನೆಯೊಳಗೆ ಹೂತಿಟ್ಟ ಪತ್ನಿ..

ಕಿಡ್ನಿಗಾಗಿ ಕ್ಯಾನ್ಸರ್ ರೋಗಿ ಜೊತೆ ವಿವಾಹ! ಚೀನಾದಲ್ಲೊಂದು ಸ್ಫೂರ್ತಿಯ ಪ್ರೇಮಕಥೆ

Cancer Patient Love Story: ಯುರೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಯುವತಿ, ಕ್ಯಾನ್ಸರ್‌ ಪೀಡಿತ ವ್ಯಕ್ತಿಯೊಂದಿಗೆ ಕಿಡ್ನಿ ದಾನ ಒಪ್ಪಂದದಡಿ ಮದುವೆಯಾಗಿ, ಒಟ್ಟಿಗೆ ಬದುಕು ಜಯಿಸಿದ್ದಾರೆ. ಅವರ ಕಥೆ 'ವಿವಾ ಲಾ ವಿಡಾ' ಸಿನಿಮಾಗಾಗಿ ಪ್ರೇರಣೆಯಾಯಿತು.
Last Updated 29 ಅಕ್ಟೋಬರ್ 2025, 13:46 IST
ಕಿಡ್ನಿಗಾಗಿ ಕ್ಯಾನ್ಸರ್ ರೋಗಿ ಜೊತೆ ವಿವಾಹ! ಚೀನಾದಲ್ಲೊಂದು ಸ್ಫೂರ್ತಿಯ ಪ್ರೇಮಕಥೆ

ನಿನ್ನ ಪ್ರೀತಿ ನಿಜವಾಗಿದ್ದರೆ ವಿಷ ಸೇವಿಸು ಎಂದ ಪ್ರಿಯತಮೆಯ ಕುಟುಂಬ:ಮುಂದೇನಾಯ್ತು!

Love Tragedy: ಛತ್ತೀಸಗಢದ ಕೊರ್ಬಾದಲ್ಲಿ ಪ್ರಿಯತಮೆಯ ಕುಟುಂಬದ ಸವಾಲಿನ ನಂತರ ವಿಷ ಸೇವಿಸಿದ ಯುವಕ ಮೃತಪಟ್ಟ ಘಟನೆ ನಡೆದಿದೆ. ಪ್ರಿಯತಮೆಯ ಪೋಷಕರ ಒತ್ತಾಯಕ್ಕೆ ಯುವಕ ವಿಷ ಕುಡಿದು ತೋರಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
Last Updated 11 ಅಕ್ಟೋಬರ್ 2025, 12:45 IST
ನಿನ್ನ ಪ್ರೀತಿ ನಿಜವಾಗಿದ್ದರೆ ವಿಷ ಸೇವಿಸು ಎಂದ ಪ್ರಿಯತಮೆಯ ಕುಟುಂಬ:ಮುಂದೇನಾಯ್ತು!

Rinku Singh Love Story: ಪ್ರೇಮಕಥೆ ಹಂಚಿಕೊಂಡ ಕ್ರಿಕೆಟಿಗ ರಿಂಕು ಸಿಂಗ್‌

Rinku Singh Love Story: ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಕ್ರಿಕೆಟಿಗ ರಿಂಕು ಸಿಂಗ್ ಅವರು, ತಮ್ಮ ಪ್ರೇಮಕಥೆಯ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.
Last Updated 26 ಆಗಸ್ಟ್ 2025, 10:04 IST
Rinku Singh Love Story: ಪ್ರೇಮಕಥೆ ಹಂಚಿಕೊಂಡ ಕ್ರಿಕೆಟಿಗ ರಿಂಕು ಸಿಂಗ್‌

ಕೇಳು ರಾಧೆ... ಇಂದಿನ ಪ್ರೇಮದ ಪರಿಯ

Radha Krishna Love Symbolism: byline no author page goes here ರಾಧಾ–ಕೃಷ್ಣ ಅಮರಪ್ರೇಮದ ಸಂಕೇತ. ಆದರೆ ಅನುಗಾಲವೂ ಜೀವಜೀವದ ನಂಟನ್ನು ಬೆಸೆಯುತ್ತಲೇ ಬಂದಿರುವ ಪ್ರೀತಿಯೂ ಕಾಲನ ಮಹಿಮೆಗೆ ಸಿಲುಕಿದೆಯೇ? ಮೋಹನ ಮುರಳಿಗೆ ಮನಸೋತು ತನ್ನನ್ನೇ ಸಮರ್ಪಿಸಿಕೊಂಡ...
Last Updated 15 ಆಗಸ್ಟ್ 2025, 23:30 IST
ಕೇಳು ರಾಧೆ... ಇಂದಿನ ಪ್ರೇಮದ ಪರಿಯ

ಪ್ರೀತಿಗಾಗಿ ಧರ್ಮ ತ್ಯಜಿಸಿದ ‘ದುರ್ಗದ ರಾಮಾಚಾರಿ’

ಒಲಿದ ಹೃದಯಗಳಿಗೆ ಮಾದರಿಯಾದ ‘ಕಪ್ಪು– ಬಿಳುಪು ಕಾಲ’ದ ಪ್ರೇಮಕತೆ
Last Updated 14 ಫೆಬ್ರುವರಿ 2025, 3:18 IST
ಪ್ರೀತಿಗಾಗಿ ಧರ್ಮ ತ್ಯಜಿಸಿದ ‘ದುರ್ಗದ ರಾಮಾಚಾರಿ’
ADVERTISEMENT

ಅತಿಯಾಗಿ ಪ್ರೀತಿಸೋದೂ ಒಳ್ಳೆದಲ್ಲ ಎನ್ನುತ್ತಿದೆ ‘ಬಾ ನಲ್ಲೆ ಮದುವೆಗೆ’ ಚಿತ್ರ ತಂಡ!

ಅತಿಯಾದ ಪ್ರೀತಿಯೂ ಮುಳುವಾದೀತೇ? ಹೀಗೊಂದು ಕಥೆ ಹೇಳುತ್ತಾ ಬರುತ್ತಿದೆ ‘ಬಾ ನಲ್ಲೆ ಮದುವೆಗೆ’. ಚಿತ್ರ ತಂಡ ಹೇಳುವ ಪ್ರಕಾರ ಅತಿಯಾಗಿ ಪ್ರೀತಿಸುವುದೂ ಒಳ್ಳೆಯದಲ್ಲವಂತೆ!. ಅದಕ್ಕಾಗಿಯೇ ‘ಹುಡುಗಿ ನೋಡಿ ಹುಚ್ಚರಾಗಬೇಡಿ’ ಎಂದು ಚಿತ್ರದ ಶೀರ್ಷಿಕೆಗೆ ಅಡಿಬರಹ ಇಡಲಾಗಿದೆ.
Last Updated 14 ಫೆಬ್ರುವರಿ 2023, 10:44 IST
ಅತಿಯಾಗಿ ಪ್ರೀತಿಸೋದೂ ಒಳ್ಳೆದಲ್ಲ ಎನ್ನುತ್ತಿದೆ ‘ಬಾ ನಲ್ಲೆ ಮದುವೆಗೆ’ ಚಿತ್ರ ತಂಡ!

ಅವಳು ನನಗಾಗಿ ಮದುವೆಯೇ ಆಗಲಿಲ್ಲ: ಅರ್ಧ ಶತಮಾನದ ಹಿಂದಿನ ಕತೆ ಹೇಳಿದ 82ರ ವ್ಯಕ್ತಿ

ದೇಶಕಾಲವನ್ನೂ ಮೀರಿದ ಪ್ರೇಮಕತೆಗೆ ರೋಚಕ ತಿರುವು
Last Updated 18 ಮೇ 2022, 12:12 IST
ಅವಳು ನನಗಾಗಿ ಮದುವೆಯೇ ಆಗಲಿಲ್ಲ: ಅರ್ಧ ಶತಮಾನದ ಹಿಂದಿನ ಕತೆ ಹೇಳಿದ 82ರ ವ್ಯಕ್ತಿ

ಮಗುವಿನ ಹೆಸರು ಹೇಗಿರಬೇಕೆಂದು ನಿರ್ಧರಿಸಿದ ರಣವೀರ್ ಸಿಂಗ್

ರಣವೀರ್ ಸಿಂಗ್ ಟಿವಿ ಶೋ ಒಂದರಲ್ಲಿ ಮಗುವಿನ ಹೆಸರಿನ ಕುರಿತು ಮಾತನಾಡಿದ್ದಾರೆ.
Last Updated 17 ಅಕ್ಟೋಬರ್ 2021, 10:54 IST
ಮಗುವಿನ ಹೆಸರು ಹೇಗಿರಬೇಕೆಂದು ನಿರ್ಧರಿಸಿದ ರಣವೀರ್ ಸಿಂಗ್
ADVERTISEMENT
ADVERTISEMENT
ADVERTISEMENT