ಸೋಮವಾರ, 18 ಆಗಸ್ಟ್ 2025
×
ADVERTISEMENT

Lucknow Supergiants

ADVERTISEMENT

IPL 2025: ಪ್ಲೇ ಆಫ್‌ನಲ್ಲಿ ಕನಿಷ್ಠ ಮೊತ್ತಕ್ಕೆ ಮುಗ್ಗರಿಸಿದ ತಂಡಗಳಿವು

Lowest scores IPL playoffs: ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯ ಚಂಡೀಗಢದ ಮುಲ್ಲನಪುರದಲ್ಲಿ ನಡೆಯುತ್ತಿದೆ.
Last Updated 29 ಮೇ 2025, 16:17 IST
IPL 2025: ಪ್ಲೇ ಆಫ್‌ನಲ್ಲಿ ಕನಿಷ್ಠ ಮೊತ್ತಕ್ಕೆ ಮುಗ್ಗರಿಸಿದ ತಂಡಗಳಿವು

ದಿಗ್ವೇಶ್ ರಾಠಿ 'ಚೆಕ್ ಬೌನ್ಸ್'; ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿ

RCB Digvijay Rathi: ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧವೂ 'ಟಿಕ್ ದಿ ನೋಟ್‌ಬುಕ್' ಸಂಭ್ರಮವನ್ನು ಆಚರಿಸಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ಲೆಗ್ ಸ್ಪಿನ್ನರ್ ದಿಗ್ವೇಶ್ ರಾಠಿ ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Last Updated 29 ಮೇ 2025, 7:31 IST
ದಿಗ್ವೇಶ್ ರಾಠಿ 'ಚೆಕ್ ಬೌನ್ಸ್'; ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿ

IPL 2025 | ಓವರ್‌ ರೇಟ್ ನಿಯಮ ಉಲ್ಲಂಘನೆ: ರಿಷಭ್ ಪಂತ್‌ಗೆ ₹30 ಲಕ್ಷ ದಂಡ

Rishabh Pant Fine IPL: ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಅವರಿಗೆ ₹ 30 ಲಕ್ಷ ದಂಡ ವಿಧಿಸಲಾಗಿದೆ.
Last Updated 28 ಮೇ 2025, 5:16 IST
IPL 2025 | ಓವರ್‌ ರೇಟ್ ನಿಯಮ ಉಲ್ಲಂಘನೆ: ರಿಷಭ್ ಪಂತ್‌ಗೆ ₹30 ಲಕ್ಷ ದಂಡ

IPL | ಜಿತೇಶ್, ಕೊಹ್ಲಿ ಅಬ್ಬರ; ತವರಿನಾಚೆ ಎಲ್ಲ 7 ಪಂದ್ಯಗಳಲ್ಲಿ ಗೆಲುವಿನ ದಾಖಲೆ

RCB vs LSG Match: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿರುವ ಆರ್‌ಸಿಬಿ, ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತು.
Last Updated 28 ಮೇ 2025, 2:24 IST
IPL | ಜಿತೇಶ್, ಕೊಹ್ಲಿ ಅಬ್ಬರ; ತವರಿನಾಚೆ ಎಲ್ಲ 7 ಪಂದ್ಯಗಳಲ್ಲಿ ಗೆಲುವಿನ ದಾಖಲೆ

IPL 2025 | 2014ರ ಬಳಿಕ ಅಗ್ರಸ್ಥಾನಕ್ಕೇರಿದ ಪಂಜಾಬ್; ಆರ್‌ಸಿಬಿಗೆ ಕೊನೆಯ ಅವಕಾಶ

Playoff Scenario IPL 2025: ರಜತ್ ಪಾಟೀದಾರ್ ಪಡೆ ಈ ಬಾರಿಯ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಲಖನೌ ತಂಡವನ್ನು ಎದುರಿಸಲಿದ್ದು, ಆರ್‌ಸಿಬಿಗೆ ಈ ಪಂದ್ಯ ಬಹಳ ಮಹತ್ವದ್ದಾಗಿದೆ.
Last Updated 27 ಮೇ 2025, 2:21 IST
IPL 2025 | 2014ರ ಬಳಿಕ ಅಗ್ರಸ್ಥಾನಕ್ಕೇರಿದ ಪಂಜಾಬ್; ಆರ್‌ಸಿಬಿಗೆ ಕೊನೆಯ ಅವಕಾಶ

IPL 2025 | GT vs LSG: ಬಲಿಷ್ಠ ಗುಜರಾತ್ ಎದುರು ಲಖನೌಗೆ 33 ರನ್ ಜಯ

GT vs LSG Highlights: ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್‌ ಹಾಗೂ ವಿಲಿಯಮ್‌ ಓ'ರೂರ್ಕಿ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡವು ಬಲಿಷ್ಠ ಗುಜರಾತ್ ಟೈಟನ್ಸ್‌ ಪಡೆಯನ್ನು 33 ರನ್‌ ಅಂತರದಿಂದ ಮಣಿಸಿತು.
Last Updated 22 ಮೇ 2025, 18:16 IST
IPL 2025 | GT vs LSG: ಬಲಿಷ್ಠ ಗುಜರಾತ್ ಎದುರು ಲಖನೌಗೆ 33 ರನ್ ಜಯ

IPL 2025 | ಐಪಿಎಲ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಮಿಚೆಲ್ ಮಾರ್ಷ್

IPL 2025 Centurion: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮೂಲದ ಸ್ಫೋಟಕ ಬ್ಯಾಟರ್ ಮಿಚೆಲ್ ಮಾರ್ಷ್ ಚೊಚ್ಚಲ ಶತಕದ ಸಾಧನೆ ಮಾಡಿದ್ದಾರೆ.
Last Updated 22 ಮೇ 2025, 15:53 IST
IPL 2025 | ಐಪಿಎಲ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಮಿಚೆಲ್ ಮಾರ್ಷ್
ADVERTISEMENT

GT vs LSG: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವತ್ತ ಗಿಲ್ ಪಡೆ ಚಿತ್ತ

IPL 2025: ಟೈಟನ್ಸ್‌–ಸೂಪರ್‌ಜೈಂಟ್ಸ್‌ ಹಣಾಹಣಿ ಇಂದು
Last Updated 22 ಮೇ 2025, 0:30 IST
GT vs LSG: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವತ್ತ ಗಿಲ್ ಪಡೆ ಚಿತ್ತ

IPL 2025 | ಬೆಂಗಳೂರಿಗೆ ಪ್ಲೇಆಫ್‌ ಹಾದಿ ಕಷ್ಟವಲ್ಲ!

ಕುತೂಹಲ ಕೆರಳಿಸಿದ ಪುನರಾರಂಭದ ಹಂತ; ಹಾಲಿ ಚಾಂಪಿಯನ್‌ ಕೋಲ್ಕತ್ತ ಮೇಲೆ ತೂಗುಗತ್ತಿ
Last Updated 16 ಮೇ 2025, 0:30 IST
IPL 2025 | ಬೆಂಗಳೂರಿಗೆ ಪ್ಲೇಆಫ್‌ ಹಾದಿ ಕಷ್ಟವಲ್ಲ!

IPL | PBKS vs LSG: ಪ್ರಭಸಿಮ್ರನ್ ಆಟಕ್ಕೆ ಗೆಲುವು– ಲಖನೌ ತಂಡಕ್ಕೆ ಸೋಲು

ರಿಷಭ್‌ ಪಂತ್‌ ಸಾರಥ್ಯದ ಲಖನೌ ತಂಡದ ಪ್ಲೇ ‌ಆಫ್‌ ಹಾದಿ ಮತ್ತಷ್ಟು ಕಠಿಣವಾಯಿತು.
Last Updated 4 ಮೇ 2025, 18:13 IST
IPL | PBKS vs LSG: ಪ್ರಭಸಿಮ್ರನ್ ಆಟಕ್ಕೆ ಗೆಲುವು–  ಲಖನೌ ತಂಡಕ್ಕೆ ಸೋಲು
ADVERTISEMENT
ADVERTISEMENT
ADVERTISEMENT