ಬಾಂಬ್ ಬೆದರಿಕೆ: ಅರ್ಧದಲ್ಲೇ ಫ್ರಾಂಕ್‌ಫರ್ಟ್‌ಗೆ ವಾಪಸಾದ ಡ್ರೀಮ್‌ಲೈನರ್ ವಿಮಾನ
Bomb Threat Lufthansa Flight Return: ಫ್ರಾಂಕ್‌ಫರ್ಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ಲುಫ್ತಾನ್ಸಾ ಏರ್‌ಲೈನ್ಸ್‌ನ ಬೋಯಿಂಗ್ 787–9 ಡ್ರೀಮ್‌ಲೈನರ್ ವಿಮಾನವು ಹಾರಾಟ ಆರಂಭಿಸಿದ ಸ್ವಲ್ಪ ಸಮಯದಲ್ಲೇ ಮರಳಿ, ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲೇ ಲ್ಯಾಂಡಿಂಗ್ ಆಗಿದೆ.Last Updated 16 ಜೂನ್ 2025, 5:36 IST