ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Lynching In Karnataka

ADVERTISEMENT

ಮೇಕೆ ಕಳವು ಆರೋಪ: ಹಲ್ಲೆಗೆ ಯುವಕ ಬಲಿ

ಮೇಕೆಗಳನ್ನು ಕದ್ದು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಬೆಲವತ್ತ ಗ್ರಾಮದಲ್ಲಿ ಇಬ್ಬರು ಯುವಕರ ಮೇಲೆ ಗುಂಪೊಂದು ಭಾನುವಾರ ಹಲ್ಲೆ ನಡೆಸಿದ್ದು, ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Last Updated 20 ಜನವರಿ 2020, 19:48 IST
ಮೇಕೆ ಕಳವು ಆರೋಪ: ಹಲ್ಲೆಗೆ ಯುವಕ ಬಲಿ

ಮಕ್ಕಳ ಕಳ್ಳನೆಂದು ಮಾನಸಿಕ ಅಸ್ವಸ್ಥನಿಗೆ ಥಳಿತ

ಕಾಡುಗೋಡಿ ಸಮೀಪದ ಪಟಾಲಮ್ಮ ಲೇಔಟ್‌ನಲ್ಲಿ ಮಾನಸಿಕ ಅಸ್ವಸ್ಥನನ್ನು ‘ಮಕ್ಕಳ ಕಳ್ಳ’ ಎಂದು ಭಾವಿಸಿದ ಸ್ಥಳೀಯರು ಆತನನ್ನು ಮಾನವೀಯವಾಗಿ ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2018, 14:15 IST
ಮಕ್ಕಳ ಕಳ್ಳನೆಂದು ಮಾನಸಿಕ ಅಸ್ವಸ್ಥನಿಗೆ ಥಳಿತ

ಮಹಮ್ಮದ್‌ ಆಜಂ ನಾವೇ ಆಗಿದ್ದರೆ?

ದ್ವೇಷದ ಬೆಂಕಿಯಿಂದ ದೂರದ ಮನೆಯೊಂದು ಹೊತ್ತಿ ಉರಿದಾಗ ಅದರ ಬೆಳಕೇನೋ ಕೆಲವರಿಗೆ ವಿಕೃತ ಖುಷಿ ಯನ್ನು ಕೊಟ್ಟಿರಬಹುದು. ಆದರೆ, ಖುದ್ದು ಬಿಸಿ ಅನುಭವಿಸಿದವರಿಗೆ ಮಾತ್ರ ಅದರ ನೋವು ಗೊತ್ತಾಗಬಲ್ಲದು.
Last Updated 21 ಜುಲೈ 2018, 2:53 IST
ಮಹಮ್ಮದ್‌ ಆಜಂ ನಾವೇ ಆಗಿದ್ದರೆ?
ADVERTISEMENT
ADVERTISEMENT
ADVERTISEMENT
ADVERTISEMENT