ನೀಟ್, ಕ್ಷೇತ್ರ ಮರುವಿಂಗಡಣೆ ಸ್ಪಷ್ಟ ಉತ್ತರ ನೀಡಿ: ಸ್ಟಾಲಿನ್ ಆಗ್ರಹ
‘ನೀಟ್’ ಪ್ರವೇಶ ಪರೀಕ್ಷೆ ಮತ್ತು ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ಕುರಿತು ರಾಜ್ಯದ ಜನರ ಪ್ರಶ್ನೆಗಳಿಗೆ ‘ಸ್ಪಷ್ಟ ಉತ್ತರ’ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಿದರು.
Last Updated 18 ಏಪ್ರಿಲ್ 2025, 14:27 IST