ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

MacBook Pro

ADVERTISEMENT

Apple MacBook Pro: ನವೆಂಬರ್‌ 7ರಿಂದ ಖರೀದಿಗೆ ಲಭ್ಯ

ಎಂ3 ಚಿಪ್‌ಸೆಟ್‌ ಹೊಂದಿರುವ ಆ್ಯಪಲ್‌ನ ಹೊಸ ಮ್ಯಾಕ್‌ಬುಕ್‌ ಪ್ರೊ ಲ್ಯಾಪ್‌ಟಾಪ್‌ ಮತ್ತು ಐಮ್ಯಾಕ್‌ ಪಿಸಿ ನವೆಂಬರ್ 7ರಿಂದ ಭಾರತವನ್ನೂ ಒಳಗೊಂಡು 27 ದೇಶಗಳಲ್ಲಿ ಖರೀದಿಗೆ ಲಭ್ಯವಾಗಲಿವೆ ಎಂದು ಕಂಪನಿಯು ತಿಳಿಸಿದೆ.
Last Updated 31 ಅಕ್ಟೋಬರ್ 2023, 15:55 IST
Apple MacBook Pro: ನವೆಂಬರ್‌ 7ರಿಂದ ಖರೀದಿಗೆ ಲಭ್ಯ

MacBook Pro: ಎಂ2 ಪ್ರೊ ಮತ್ತು ಎಂ2 ಮ್ಯಾಕ್ಸ್ ಮ್ಯಾಕ್‌ಬುಕ್ ಪರಿಚಯಿಸಿದ ಆ್ಯಪಲ್

ಆ್ಯಪಲ್, ವಿನೂತನ ಸರಣಿಯ ಮ್ಯಾಕ್‌ಬುಕ್ ಪ್ರೊ, ಮ್ಯಾಕ್ ಮಿನಿ ಬಿಡುಗಡೆ
Last Updated 18 ಜನವರಿ 2023, 6:40 IST
MacBook Pro: ಎಂ2 ಪ್ರೊ ಮತ್ತು ಎಂ2 ಮ್ಯಾಕ್ಸ್ ಮ್ಯಾಕ್‌ಬುಕ್ ಪರಿಚಯಿಸಿದ ಆ್ಯಪಲ್

Apple Event: ಹೊಸ ಐಪ್ಯಾಡ್, ಐಪ್ಯಾಡ್ ಪ್ರೊ, ಟಿವಿ ಬಿಡುಗಡೆ ಮಾಡಿದ ಆ್ಯಪಲ್

ಟೆಕ್‌ ದೈತ್ಯ ಆ್ಯಪಲ್‌ ಕಂಪನಿ ಭಾರತದಲ್ಲಿ ಬಹು ನಿರೀಕ್ಷಿತ ಹೊಸ ಸರಣಿಯ ಐಪ್ಯಾಡ್, ಐಪ್ಯಾಡ್ ಪ್ರೊ ಮತ್ತುಟಿವಿಬಿಡುಗಡೆ ಮಾಡಿದೆ.
Last Updated 19 ಅಕ್ಟೋಬರ್ 2022, 12:09 IST
Apple Event: ಹೊಸ ಐಪ್ಯಾಡ್, ಐಪ್ಯಾಡ್ ಪ್ರೊ, ಟಿವಿ ಬಿಡುಗಡೆ ಮಾಡಿದ ಆ್ಯಪಲ್

Apple Event: ಹೊಸ ಐಪ್ಯಾಡ್, ಐಪ್ಯಾಡ್ ಪ್ರೊ ಮತ್ತು ಮ್ಯಾಕ್ ಶೀಘ್ರದಲ್ಲಿ ಬಿಡುಗಡೆ

ಆ್ಯಪಲ್ ನೂತನ ಐಪ್ಯಾಡ್ ಮತ್ತು ಮ್ಯಾಕ್ ಸರಣಿ ಪರಿಚಯಿಸಲು ಸಜ್ಜು
Last Updated 14 ಅಕ್ಟೋಬರ್ 2022, 10:24 IST
Apple Event: ಹೊಸ ಐಪ್ಯಾಡ್, ಐಪ್ಯಾಡ್ ಪ್ರೊ ಮತ್ತು ಮ್ಯಾಕ್ ಶೀಘ್ರದಲ್ಲಿ ಬಿಡುಗಡೆ

‘ಬ್ಯಾಕ್ ಟು ಸ್ಕೂಲ್‘ ಆಫರ್ ಘೋಷಣೆ ಮಾಡಿದ ಆ್ಯಪಲ್‌: ಕೊಡುಗೆ, ರಿಯಾಯಿತಿ ಮಾಹಿತಿ..

ಭಾರತದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿ ಶಾಲಾ–ಕಾಲೇಜುಗಳು ಬಾಗಿಲು ತೆರೆಯುತ್ತಿದ್ದಂತೆ, ಆ್ಯಪಲ್‌ ಕಂಪನಿಯು ‘ಬ್ಯಾಕ್‌ ಟು ಸ್ಕೂಲ್‌–2022‘ ಅಭಿಯಾನ ಘೋಷಣೆ ಮಾಡಿದೆ.
Last Updated 25 ಜೂನ್ 2022, 11:44 IST
‘ಬ್ಯಾಕ್ ಟು ಸ್ಕೂಲ್‘ ಆಫರ್ ಘೋಷಣೆ ಮಾಡಿದ ಆ್ಯಪಲ್‌: ಕೊಡುಗೆ, ರಿಯಾಯಿತಿ ಮಾಹಿತಿ..

ಹೊಸ ಮ್ಯಾಕ್‌ಬುಕ್ ಏರ್ ಮತ್ತು ಪ್ರೊ ಬಿಡುಗಡೆ ಮಾಡಿದ ಆ್ಯಪಲ್

ಆ್ಯಪಲ್ ನೂತನ ಮ್ಯಾಕ್‌ಬುಕ್ ಸರಣಿಯನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 7 ಜೂನ್ 2022, 9:07 IST
ಹೊಸ ಮ್ಯಾಕ್‌ಬುಕ್ ಏರ್ ಮತ್ತು ಪ್ರೊ ಬಿಡುಗಡೆ ಮಾಡಿದ ಆ್ಯಪಲ್

ಮ್ಯಾಕ್‌ಬುಕ್, ಐಫೋನ್ ಸ್ವಚ್ಛಗೊಳಿಸಲು ಆ್ಯಪಲ್ ಪಾಲಿಶಿಂಗ್ ಬಟ್ಟೆ: ಬೆಲೆ ₹1,900!

ಆ್ಯಪಲ್ ಉಪಕರಣಗಳನ್ನು ಸ್ವಚ್ಚಗೊಳಿಸಲು ಹೊಸ ಪಾಲಿಶ್ ಬಟ್ಟೆ ಬಿಡುಗಡೆಯಾಗಿದೆ.
Last Updated 20 ಅಕ್ಟೋಬರ್ 2021, 7:33 IST
ಮ್ಯಾಕ್‌ಬುಕ್, ಐಫೋನ್ ಸ್ವಚ್ಛಗೊಳಿಸಲು ಆ್ಯಪಲ್ ಪಾಲಿಶಿಂಗ್ ಬಟ್ಟೆ: ಬೆಲೆ ₹1,900!
ADVERTISEMENT

ಆ್ಯಪಲ್‌: ಹೊಸ ಚಿಪ್, ಮ್ಯಾಕ್‌ಬುಕ್‌ ಪ್ರೊ, ಏರ್‌ಪಾಡ್ಸ್‌ ಬಿಡುಗಡೆ

ಬೆಂಗಳೂರು: ಆ್ಯಪಲ್‌ ಇಂಕ್‌ ಸೋಮವಾರ ಎರಡು ಹೊಸ ಚಿಪ್‌ಗಳು, ಮ್ಯಾಕ್‌ಬುಕ್‌ ಪ್ರೊ ಲ್ಯಾಪ್‌ಟಾಪ್‌ಗಳು ಹಾಗೂ ಮೂರನೇ ತಲೆಮಾರಿನ ಏರ್‌ಪಾಡ್‌ ವೈರ್‌ಲೆಸ್‌ ಇಯರ್‌ಬಡ್‌ ಬಿಡುಗಡೆ ಮಾಡಿದೆ. ಎರಡು ಹೊಸ ಚಿಪ್‌ ಆ್ಯಪಲ್‌ 'ಎಂ1 ಪ್ರೊ' ಮತ್ತು 'ಎಂ1 ಮ್ಯಾಕ್ಸ್‌' ಹೆಸರಿನ ಎರಡು ಚಿಪ್‌ಗಳನ್ನು ಪ್ರಕಟಿಸಿದೆ.
Last Updated 19 ಅಕ್ಟೋಬರ್ 2021, 7:08 IST
ಆ್ಯಪಲ್‌: ಹೊಸ ಚಿಪ್, ಮ್ಯಾಕ್‌ಬುಕ್‌ ಪ್ರೊ, ಏರ್‌ಪಾಡ್ಸ್‌ ಬಿಡುಗಡೆ

Apple Event: ಹೊಸ ಮ್ಯಾಕ್‌ಬುಕ್ ಬಿಡುಗಡೆಗೆ ಮತ್ತೊಂದು ಈವೆಂಟ್ ಘೋಷಿಸಿದ ಆ್ಯಪಲ್

ಆ್ಯಪಲ್ ಈವೆಂಟ್ ದಿನಾಂಕ ಘೋಷಣೆಯಾಗಿದೆ.
Last Updated 13 ಅಕ್ಟೋಬರ್ 2021, 6:03 IST
Apple Event: ಹೊಸ ಮ್ಯಾಕ್‌ಬುಕ್ ಬಿಡುಗಡೆಗೆ ಮತ್ತೊಂದು ಈವೆಂಟ್ ಘೋಷಿಸಿದ ಆ್ಯಪಲ್

ಆ್ಯಪಲ್‌ನಿಂದ ಹೊಸ ಮ್ಯಾಕ್‌ಬುಕ್ ಏರ್, ಮ್ಯಾಕ್‌ಬುಕ್‌ ಪ್ರೊ ಬಿಡುಗಡೆ

ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಆ್ಯಪಲ್‌ ತನ್ನ ಮ್ಯಾಕ್‌ಬುಕ್‌ ಸರಣಿಯ ಮ್ಯಾಕ್‌ಬುಕ್‌ ಏರ್‌, ಮ್ಯಾಕ್‌ಬುಕ್‌ ಪ್ರೋ ಬಿಡುಗಡೆ ಮಾಡಿದೆ. ಜೊತೆಗೆ ‘ಮ್ಯಾಕ್‌ ಮಿನಿ’ ಹಾಗೂ ಬಿಗ್‌ ಸುರ್‌ ಮ್ಯಾಕ್‌ ಆಪರೇಟಿಂಗ್ ಸಿಸ್ಟಂ ಅನ್ನೂ ಮಾರುಕಟ್ಟೆಗೆ ಪರಿಚಯಿಸಿದೆ. ಇದೇ ಮೊದಲ ಬಾರಿಗೆ ಮ್ಯಾಕ್‌ ಸಿಸ್ಟಂಗಳಿಗಾಗಿಯೇ ವಿನ್ಯಾಸಗೊಳಿಸಿರುವ ಎಂ1 ಚಿಪ್‌ ಅನ್ನು ಮ್ಯಾಕ್‌ಬುಕ್‌ ಏರ್‌, ಮ್ಯಾಕ್‌ಬುಕ್‌ ಪ್ರೋ ಮತ್ತು ಮ್ಯಾಕ್‌ ಮಿನಿಯಲ್ಲಿ ಅಳವಡಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆ್ಯಪಲ್‌ ಸಿಇಒ ಟಿಮ್‌ ಕುಕ್‌, ‘ಹೊಸ ಉತ್ಪನ್ನಗಳ ಪರಿಚಯವು ಹಲವು ವರ್ಷಗಳ ನಮ್ಮ ಉತ್ಪಾದನೆಯಲ್ಲಿನ ದಿಟ್ಟ ಬದಲಾವಣೆಯ ಸಂಕೇತವಾಗಲಿದೆ. ಆ್ಯಪಲ್ ಮತ್ತು ಮ್ಯಾಕ್‌ ಪಾಲಿಗೆ ಇದು ಐತಿಹಾಸಿಕ ದಿನವಾಗಲಿದೆ. ಎಂ1 ಇದುವರೆಗೆ ನಾವು ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ಚಿಪ್‌ ಆಗಿದೆ. ಮಾತ್ರವಲ್ಲದೆ ಬಿಗ್‌ ಸುರ್‌ ಆಪರೇಟಿಂಗ್ ಸಿಸ್ಟಂ ಜೊತೆಗೂಡಿ ಉತ್ತಮ ಕಾರ್ಯಕ್ಷಮತೆ, ಅಸಾಧಾರಣ ಬ್ಯಾಟರಿ ಬಾಳಿಕೆ ಹಾಗೂ ಮತ್ತಷ್ಟು ಅಪ್ಲಿಕೇಶನ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ’ ಎಂದು ತಿಳಿಸಿದ್ದಾರೆ.
Last Updated 17 ನವೆಂಬರ್ 2020, 14:08 IST
ಆ್ಯಪಲ್‌ನಿಂದ ಹೊಸ ಮ್ಯಾಕ್‌ಬುಕ್ ಏರ್, ಮ್ಯಾಕ್‌ಬುಕ್‌ ಪ್ರೊ ಬಿಡುಗಡೆ
ADVERTISEMENT
ADVERTISEMENT
ADVERTISEMENT