ಶನಿವಾರ, 5 ಜುಲೈ 2025
×
ADVERTISEMENT

machines

ADVERTISEMENT

ಮೊಳಕಾಲ್ಮುರು: ಯಂತ್ರಗಳ ಬಳಕೆಯಿಂದ ಲಾಭದಾಯಕ ಕೃಷಿ

ಕೃಷಿ ಕೂಲಿ ಕಾರ್ಮಿಕರ ಲಭ್ಯತೆ ಕಡಿಮೆಯಾಗಿರುವುದರಿಂದ ರೈತರು ಕೃಷಿ ಯಂತ್ರೋಪಕರಣ ಬಳಕೆ ಮಾಡುವ ಮೂಲಕ ನೆಮ್ಮದಿಯಿಂದ ಕೃಷಿ ಮಾಡುವ ಜತೆಗೆ ಲಾಭ ಗಳಿಸಲು ಸಾಧ್ಯವಿದೆ ಎಂದು ಬಬ್ಬೂರು ಕೃಷಿ ತರಬೇತಿ ಕೇಂದ್ರದ ಸಹ ಸಂಶೋಧಕ ಶರಣಪ್ಪ ಜಂಗಂಡಿ ತಿಳಿಸಿದರು.
Last Updated 21 ಮೇ 2025, 15:15 IST
ಮೊಳಕಾಲ್ಮುರು: ಯಂತ್ರಗಳ ಬಳಕೆಯಿಂದ ಲಾಭದಾಯಕ ಕೃಷಿ

ಗೆಫೆಕ್ಸ್‌ ಮೇಳ: ತಂತ್ರಜ್ಞಾನವೋ, ಕೌಶಲವೋ...

ಕಲಾವಿದ–ಯಂತ್ರಗಳ ಮುಖಾಮುಖಿಗೆ ವೇದಿಕೆಯಾದ ಗೆಫೆಕ್ಸ್‌ ಮೇಳ
Last Updated 1 ಮಾರ್ಚ್ 2025, 0:27 IST
ಗೆಫೆಕ್ಸ್‌ ಮೇಳ: ತಂತ್ರಜ್ಞಾನವೋ, ಕೌಶಲವೋ...

ಯಂತ್ರೋಪಕರಣಗಳ ರಾಜಧಾನಿ ಕರ್ನಾಟಕ: ಎಚ್‌.ಡಿ. ಕುಮಾರಸ್ವಾಮಿ

ದೇಶದ ಯಂತ್ರೋಪಕರಣಗಳ ಉತ್ಪಾದನೆಯಲ್ಲಿ ಕರ್ನಾಟಕವು ಶೇ 50ರಷ್ಟು ಪಾಲು ಹೊಂದಿದ್ದು, ‘ಯಂತ್ರೋಪಕರಣಗಳ ರಾಜಧಾನಿ’ ಎಂಬ ಪ್ರಖ್ಯಾತಿ ಪಡೆದಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 23 ಜನವರಿ 2025, 15:12 IST
ಯಂತ್ರೋಪಕರಣಗಳ ರಾಜಧಾನಿ ಕರ್ನಾಟಕ: ಎಚ್‌.ಡಿ. ಕುಮಾರಸ್ವಾಮಿ

ಕಂಪ್ಲಿ: ಅಂತಿಮಗೊಳ್ಳದ ಭತ್ತ ಕೊಯ್ಲು ಯಂತ್ರ ಬಾಡಿಗೆ

ಕಂಪ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಹಾರ್ವೆಸ್ಟರ್(ಭತ್ತ ಕೊಯ್ಲು ಯಂತ್ರ) ಮಾಲೀಕರ, ರೈತ ಸಂಘದವರ ಮತ್ತು ರೈತರ ಸಭೆಯಲ್ಲಿ ಬಾಡಿಗೆ ದರ ನಿಗದಿ ಅಂತಿಮವಾಗದೆ ಅತಂತ್ರ ಸ್ಥಿತಿ ಮುಂದುವರಿಯಿತು.
Last Updated 25 ನವೆಂಬರ್ 2024, 15:38 IST
ಕಂಪ್ಲಿ: ಅಂತಿಮಗೊಳ್ಳದ ಭತ್ತ ಕೊಯ್ಲು ಯಂತ್ರ ಬಾಡಿಗೆ

ಅರಕಲಗೂಡು: ಮದುವೆ ಖರ್ಚಿನಲ್ಲಿ ಮಕ್ಕಳಿಗೆ ನೀರಿನ ಯಂತ್ರ ಕೊಡುಗೆ ನೀಡಿದ ಎಂಜಿನಿಯರ್

ಸರಳ ವಿವಾಹ ಆಗುವ ಮೂಲಕ ಮದುವೆಗೆ ಖರ್ಚು ಮಾಡಬೇಕಿದ್ದ ಹಣವನ್ನು ಉಳಿಸಿರುವ ಇಲ್ಲಿನ ಎಂಜಿನಿಯರ್‌ ಒಬ್ಬರು, ಅದೇ ಹಣದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
Last Updated 12 ನವೆಂಬರ್ 2024, 16:14 IST
ಅರಕಲಗೂಡು: ಮದುವೆ ಖರ್ಚಿನಲ್ಲಿ ಮಕ್ಕಳಿಗೆ ನೀರಿನ ಯಂತ್ರ ಕೊಡುಗೆ ನೀಡಿದ ಎಂಜಿನಿಯರ್

ಸಂಗತ | ಆಧುನಿಕರು ನಾವು, ಯಂತ್ರಬಂದಿಗಳು

ಅತಿಯಾದ ಯಂತ್ರಾವಲಂಬನೆಯ ಮೇಲೆ ಸ್ವಯಂನಿಯಂತ್ರಣ ಹಾಕಿಕೊಂಡು ಸುಸ್ಥಿರ ಬೆಳವಣಿಗೆಯತ್ತ ನಾವು ಗಮನ ಹರಿಸಬೇಕಾಗಿದೆ
Last Updated 12 ನವೆಂಬರ್ 2024, 0:06 IST
ಸಂಗತ | ಆಧುನಿಕರು ನಾವು, ಯಂತ್ರಬಂದಿಗಳು

ಹೊಸಪೇಟೆ | ನಗರ ರಸ್ತೆ ಗುಡಿಸಲು ಅಗ್ಗದ ಯಂತ್ರ: ನಿರ್ವಹಣೆಯೂ ಸುಲಭ

ಹೊಸಪೇಟೆ ನಗರದಲ್ಲಿ ರಸ್ತೆ ಗುಡಿಸಲು ‘ಐ ಕ್ಲೀನ್‌ಎಕ್ಸ್’ ಎಂಬ ಯುಂತ್ರವನ್ನು ಪ್ರಕಾಶ್‌ ಹೊಸದುರ್ಗ ಅವರ ಟ್ರಯಾಂಗಲ್‌ ಇನ್ನೋವೇಷನ್ಸ್‌ ಸಂಸ್ಥೆಯು ಅನ್ವೇಷಿಸಿದ್ದು, ಅದನ್ನು ಹೊಸಪೇಟೆ ನಗರಸಭೆ ಅಳವಡಿಸಿಕೊಂಡಿದೆ.
Last Updated 4 ಜುಲೈ 2024, 5:07 IST
ಹೊಸಪೇಟೆ | ನಗರ ರಸ್ತೆ ಗುಡಿಸಲು ಅಗ್ಗದ ಯಂತ್ರ: ನಿರ್ವಹಣೆಯೂ ಸುಲಭ
ADVERTISEMENT

ಅರಕಲಗೂಡು: ಸ್ಥಗಿತಗೊಂಡ ಯಂತ್ರಧಾರಾ ಕೇಂದ್ರ

ರೈತರು ಕಡಿಮೆ ದರದಲ್ಲಿ ಕೃಷಿ ಕಾಯಕ ಕೈಗೊಳ್ಳಲು ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಕ್ಕೆ ಪಟ್ಟಣದಲ್ಲಿ ಬೀಗ ಬಿದ್ದಿದೆ. ಮಹತ್ವಾಕಾಂಕ್ಷೆಯ ಯೋಜನೆ ಅನ್ನದಾತರಿಗೆ ಉಪಯೋಗವಾಗದೇ ನಿರುಪಯುಕ್ತವಾಗಿದೆ.
Last Updated 11 ಜೂನ್ 2023, 23:30 IST
ಅರಕಲಗೂಡು: ಸ್ಥಗಿತಗೊಂಡ ಯಂತ್ರಧಾರಾ ಕೇಂದ್ರ

ನಾಗೇಶ ಹೆಗಡೆ ಲೇಖನ: ಮತ್ತೆ ವೇದಕಾಲಕ್ಕೆ ಹಾರುವ ಯಂತ್ರ

ವೇದಗಳು ಹುಟ್ಟಿದ್ದೇ ಭಾರತದಲ್ಲಿ ಎಂಬುದಕ್ಕೆ ಸಾಕ್ಷ್ಯ ಹುಡುಕಲು ಬರುತ್ತಿವೆಯೆ ಹೊಸ ಸಲಕರಣೆಗಳು?
Last Updated 14 ಜುಲೈ 2022, 9:20 IST
ನಾಗೇಶ ಹೆಗಡೆ ಲೇಖನ: ಮತ್ತೆ ವೇದಕಾಲಕ್ಕೆ ಹಾರುವ ಯಂತ್ರ

ಹೊಸ ಬೆಳಕು: ಎಂ.ಟೆಕ್ ಪದವೀಧರನಿಂದ ‘ಸ್ವೀಪ್‌ ಈಝಿ’

ಪೌರಕಾರ್ಮಿಕರ ಶ್ರಮ ತಗ್ಗಿಸುವ ಮಾನವ ಚಾಲಿತ ಯಂತ್ರ
Last Updated 23 ಫೆಬ್ರುವರಿ 2022, 20:31 IST
ಹೊಸ ಬೆಳಕು: ಎಂ.ಟೆಕ್ ಪದವೀಧರನಿಂದ ‘ಸ್ವೀಪ್‌ ಈಝಿ’
ADVERTISEMENT
ADVERTISEMENT
ADVERTISEMENT