ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mahadayi protest

ADVERTISEMENT

ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ಕುತುಬುದ್ದೀನ್ ಖಾಜಿ ಬಂಧನ; ಪ್ರತಿಭಟನೆ

'ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ಹಾಗೂ ರೈಲ್ವೆ ಹೋರಾಟ ಸಮಿತಿ‌ ಅಧ್ಯಕ್ಷ‌ ಬಾಗಲಕೋಟೆಯ ಕುತುಬುದ್ದೀನ್ ಖಾಜಿ ಅವರನ್ನು ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ'
Last Updated 22 ಮಾರ್ಚ್ 2024, 9:59 IST
ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ಕುತುಬುದ್ದೀನ್ ಖಾಜಿ ಬಂಧನ; ಪ್ರತಿಭಟನೆ

ಧಾರವಾಡ | ಮಹದಾಯಿ ಜಾರಿಗೆ ಎರಡು ತಿಂಗಳ ಗಡುವು: ಶಂಕರಪ್ಪ ಆರ್‌. ಅಂಬಲಿ

ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಎರಡು ತಿಂಗಳೊಳಗೆ ಕೇಂದ್ರ ಸರ್ಕಾರದ ಅನುಮತಿ ಕೊಡಿಸುವಂತೆ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಷಿ ಅವರಿಗೆ ಮನವಿ ಸಲ್ಲಿಸಲು ಮಹಾದಾಯಿಗಾಗಿ ಮಹಾ ವೇದಿಕೆ ಸಭೆಯಲ್ಲಿ ನಿರ್ಧರಿಸಲಾಗಿದೆ.
Last Updated 8 ಆಗಸ್ಟ್ 2023, 15:50 IST
ಧಾರವಾಡ | ಮಹದಾಯಿ ಜಾರಿಗೆ ಎರಡು ತಿಂಗಳ ಗಡುವು: ಶಂಕರಪ್ಪ ಆರ್‌. ಅಂಬಲಿ

ಮಹದಾಯಿ ಯೋಜನೆ: ಕರ್ನಾಟಕದ ವಿರುದ್ಧ ಒಂದಾಗಿ ಹೋರಾಡಲು ಸಾವಂತ್‌ –ಶಿಂದೆ ನಿರ್ಧಾರ

‘ಮಹದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳು ಒಂದಾಗಿ ಹೋರಾಟ ಮಾಡಲಿವೆ. ಎರಡೂ ರಾಜ್ಯಗಳು ಅಣ್ಣ– ತಮ್ಮ ಇದ್ದಂತೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ನೀಡಿದ ಹೇಳಿಕೆ ಗಡಿ ಭಾಗದ ಕನ್ನಡಿಗರನ್ನು ಕೆಣಕಿದೆ.
Last Updated 17 ಜೂನ್ 2023, 15:44 IST
ಮಹದಾಯಿ ಯೋಜನೆ: ಕರ್ನಾಟಕದ ವಿರುದ್ಧ ಒಂದಾಗಿ ಹೋರಾಡಲು ಸಾವಂತ್‌ –ಶಿಂದೆ ನಿರ್ಧಾರ

ಮಹದಾಯಿ ನದಿ ವಿವಾದ: ಮುಖ್ಯಮಂತ್ರಿ ಬೆಂಬಲಿಸುವಂತೆ ಗೋವಾ ಸಚಿವರಿಂದ ಮನವಿ

ಮಹದಾಯಿ ನದಿ ಹೋರಾಟ ಕುರಿತಂತೆ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ಗೆ ಪ್ರಜೆಗಳು ಬೆಂಬಲ ನೀಡಬೇಕು ಗೋವಾ ಸರ್ಕಾರದ ಇಬ್ಬರು ಸಚಿವರು ಗುರುವಾರ ಹೇಳಿದ್ದಾರೆ.
Last Updated 26 ಜನವರಿ 2023, 16:04 IST
ಮಹದಾಯಿ ನದಿ ವಿವಾದ: ಮುಖ್ಯಮಂತ್ರಿ ಬೆಂಬಲಿಸುವಂತೆ ಗೋವಾ ಸಚಿವರಿಂದ ಮನವಿ

ಮಹದಾಯಿ ಯೋಜನೆ ಡಿಪಿಆರ್‌ಗೆ ಹಸಿರು ನಿಶಾನೆ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಗಳು ಉಳಿದಿರುವ ಹೊತ್ತಿನಲ್ಲಿ, ಮಹದಾಯಿ ಯೋಜನೆಯ (ಕಳಸಾ– ಬಂಡೂರಿ ನಾಲಾ ಯೋಜನೆ) ಸಮಗ್ರ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ. ಈ ಯೋಜನೆಯು ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ.
Last Updated 30 ಡಿಸೆಂಬರ್ 2022, 0:00 IST
ಮಹದಾಯಿ ಯೋಜನೆ ಡಿಪಿಆರ್‌ಗೆ ಹಸಿರು ನಿಶಾನೆ

ಮಹದಾಯಿ ನೀರಿಗೆ ಹೋರಾಟ ನಿಲ್ಲದು: ಪ್ರಮೋದ್ ಸಾವಂತ್

ಮಹದಾಯಿ ಡಿಪಿಆರ್‌ಗೆ ಅನುಮೋದನೆ : ಗೋವಾ ಸಿ.ಎಂ ವಿರುದ್ಧ ಆಕ್ರೋಶ
Last Updated 29 ಡಿಸೆಂಬರ್ 2022, 16:01 IST
ಮಹದಾಯಿ ನೀರಿಗೆ ಹೋರಾಟ ನಿಲ್ಲದು: ಪ್ರಮೋದ್ ಸಾವಂತ್

ಮಹದಾಯಿಗೆ ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾದ ಕರ್ನಾಟಕ: ಗೋವಾ ಕಾಂಗ್ರೆಸ್‌ ದೂರು

ಕರ್ನಾಟಕವು ಮಹದಾಯಿ ನದಿಗೆ ಅಣೆಕಟ್ಟೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಇದು ಸುಪ್ರೀಂಕೋರ್ಟ್‌ ಆದೇಶದ ಉಲ್ಲಂಘನೆಯಾಗಲಿದೆ. ಹೀಗಾಗಿ ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕಾಂಗ್ರೆಸ್‌ನ ಗೋವಾ ಘಟಕ ರಾಜ್ಯಪಾಲರಿಗೆ ಮಂಗಳವಾರ ಮನವಿ ಮಾಡಿದೆ.
Last Updated 9 ಆಗಸ್ಟ್ 2022, 14:21 IST
ಮಹದಾಯಿಗೆ ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾದ ಕರ್ನಾಟಕ: ಗೋವಾ ಕಾಂಗ್ರೆಸ್‌ ದೂರು
ADVERTISEMENT

ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ ಸಿದ್ದ: ವಸಂತ ಪಡಗದ

ಕಳಸಾ - ಬಂಡೂರಿ ಯೋಜನೆ ಶೀಘ್ರ ಪ್ರಾರಂಭ ಮಾಡದೇ ಹೋದರೆ 1981ರ ಹೋರಾಟ ದಿನಗಳು ಮತ್ತೆ ಮರುಕಳಿಸುತ್ತವೆ. ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ ನಾವೆಲ್ಲರೂ ಸಿದ್ದರಾಗಬೇಕು ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ಪಡಗದ ಹೇಳಿದರು.
Last Updated 22 ಜುಲೈ 2022, 5:14 IST
ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ ಸಿದ್ದ: ವಸಂತ ಪಡಗದ

ಪ್ರಾಮಾಣಿಕ ರೈತ ಸಂಘಟನೆಯನ್ನು ಬೆಂಬಲಿಸಿ: ಅಲ್ಲಮಪ್ರಭು ಬೆಟದೂರ

ನರಗುಂದ: ಹುತಾತ್ಮ ರೈತ ದಿನಾಚರಣೆಯಲ್ಲಿ ರೈತರ ಮುಖಂಡರ ಆಕ್ರೋಶ
Last Updated 22 ಜುಲೈ 2022, 5:10 IST
ಪ್ರಾಮಾಣಿಕ ರೈತ ಸಂಘಟನೆಯನ್ನು ಬೆಂಬಲಿಸಿ: ಅಲ್ಲಮಪ್ರಭು ಬೆಟದೂರ

ಮಹದಾಯಿ ಯೋಜನೆ ಜಾರಿಗೆ ಆಗ್ರಹ: ದೆಹಲಿ ಚಲೋ 24ರಂದು

ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಗ್ರೇಡ್ 2 ತಹಶೀಲ್ದಾರ್ ಎಂ.ಜೆ. ಹೊಕ್ರಾಣಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ರೈತ ಹೋರಾಟ ಸಮಿತಿ ಮನವಿ ಸಲ್ಲಿಸಿತು.
Last Updated 22 ಜುಲೈ 2022, 4:29 IST
ಮಹದಾಯಿ ಯೋಜನೆ ಜಾರಿಗೆ ಆಗ್ರಹ: ದೆಹಲಿ ಚಲೋ 24ರಂದು
ADVERTISEMENT
ADVERTISEMENT
ADVERTISEMENT