ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mahadayi water Dispute

ADVERTISEMENT

ಮಹದಾಯಿ ಯೋಜನೆ: ಮತ್ತೆ ಕಗ್ಗಂಟು

ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಮಹದಾಯಿ ಯೋಜನೆಗೆ ಮತ್ತೆ ಅಡ್ಡಿ ಎದುರಾಗಿದೆ.
Last Updated 10 ಸೆಪ್ಟೆಂಬರ್ 2023, 3:25 IST
ಮಹದಾಯಿ ಯೋಜನೆ: ಮತ್ತೆ ಕಗ್ಗಂಟು

ಮೈಸೂರು: ಸೆ. 4ರಂದು ಸಂಸದರ ಕಚೇರಿ ಎದುರು ರೈತರ ಪ್ರತಿಭಟನೆ

‘ಕಾವೇರಿ ನೀರು ಹಾಗೂ ಮಹದಾಯಿ ವಿವಾದದ ಕುರಿತು ಮೌನ ವಹಿಸಿರುವ ರಾಜ್ಯದ ಎಲ್ಲ ಲೋಕಸಭಾ ಸದಸ್ಯರ ವಿರುದ್ಧ ಅವರ ಕಚೇರಿಗಳ ಎದುರು ಸೆ. 4ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
Last Updated 1 ಸೆಪ್ಟೆಂಬರ್ 2023, 13:13 IST
ಮೈಸೂರು: ಸೆ. 4ರಂದು ಸಂಸದರ ಕಚೇರಿ ಎದುರು ರೈತರ ಪ್ರತಿಭಟನೆ

ಜಲ ವಿವಾದ, ಅಣೆಕಟ್ಟೆಗಳ ನೀರಿನ ಬಗ್ಗೆ ಚರ್ಚಿಸಲು 23ಕ್ಕೆ ಸರ್ವಪಕ್ಷ ಸಭೆ: ಡಿಕೆಶಿ

‘ಕಾವೇರಿ, ಮಹದಾಯಿ, ಕೃಷ್ಣಾ ಮತ್ತಿತರ ಜಲವಿವಾದ, ರಾಜ್ಯದ ಅಣೆಕಟ್ಟೆಗಳಲ್ಲಿ ನೀರಿನ ಪರಿಸ್ಥಿತಿ, ಕುರಿತು ಚರ್ಚಿಸಲು ಇದೇ 23ರಂದು ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಈ ಸಭೆಗೆ ಕೆಲವು ಸಂಸದರಿಗೂ ಆಹ್ವಾನ ನೀಡಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
Last Updated 20 ಆಗಸ್ಟ್ 2023, 9:44 IST
ಜಲ ವಿವಾದ, ಅಣೆಕಟ್ಟೆಗಳ ನೀರಿನ ಬಗ್ಗೆ ಚರ್ಚಿಸಲು 23ಕ್ಕೆ ಸರ್ವಪಕ್ಷ ಸಭೆ: ಡಿಕೆಶಿ

ಮಹದಾಯಿ ಯೋಜನೆ: ಕರ್ನಾಟಕದ ವಿರುದ್ಧ ಒಂದಾಗಿ ಹೋರಾಡಲು ಸಾವಂತ್‌ –ಶಿಂದೆ ನಿರ್ಧಾರ

‘ಮಹದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳು ಒಂದಾಗಿ ಹೋರಾಟ ಮಾಡಲಿವೆ. ಎರಡೂ ರಾಜ್ಯಗಳು ಅಣ್ಣ– ತಮ್ಮ ಇದ್ದಂತೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ನೀಡಿದ ಹೇಳಿಕೆ ಗಡಿ ಭಾಗದ ಕನ್ನಡಿಗರನ್ನು ಕೆಣಕಿದೆ.
Last Updated 17 ಜೂನ್ 2023, 15:44 IST
ಮಹದಾಯಿ ಯೋಜನೆ: ಕರ್ನಾಟಕದ ವಿರುದ್ಧ ಒಂದಾಗಿ ಹೋರಾಡಲು ಸಾವಂತ್‌ –ಶಿಂದೆ ನಿರ್ಧಾರ

ಮಹದಾಯಿ ಪ್ರಾಧಿಕಾರ ರಚನೆಗೆ ಕೇಂದ್ರ ಒಪ್ಪಿಗೆ

ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಅನುಷ್ಠಾನಗೊಳಿಸಲು ‘ಮಹದಾಯಿ ‍ಪ್ರವಾಹ್ (ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಶೀಲ ನದಿ ಪ್ರಾಧಿಕಾರ)’ ರಚನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒ‌ಪ್ಪಿಗೆ ನೀಡಿದೆ.
Last Updated 22 ಫೆಬ್ರುವರಿ 2023, 22:30 IST
ಮಹದಾಯಿ ಪ್ರಾಧಿಕಾರ ರಚನೆಗೆ ಕೇಂದ್ರ ಒಪ್ಪಿಗೆ

ಮಹದಾಯಿ ಡಿಪಿಆರ್: ಗೋವಾ ಅರ್ಜಿ ವಜಾ

ನವದೆಹಲಿ: ಮಹದಾಯಿ ಯೋಜ ನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಜಲ ಆಯೋಗ ಅನುಮೋದನೆ ನೀಡಿರು ವುದನ್ನು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿರುವ ತಕರಾರು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಎಂ.ಎಂ. ಸುಂದರೇಶ್ ಅವರಿದ್ದ ದ್ವಿ ಸದಸ್ಯ ಪೀಠವು ಅರ್ಜಿ ವಜಾ ಗೊಳಿಸಿತು. ‘ಎಲ್ಲ ಶಾಸನಬದ್ಧ ಅನುಮತಿಗಳನ್ನು ಪಡೆದೇ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಕೋರ್ಟ್‌ ಪುನರುಚ್ಚರಿಸಿದೆ’ ಎಂದು ಗೋವಾ ಸಿ.ಎಂ ಪ್ರಮೋದ್‌ ಸಾವಂತ್‌ ತಿಳಿಸಿದರು.
Last Updated 13 ಫೆಬ್ರುವರಿ 2023, 18:56 IST
ಮಹದಾಯಿ ಡಿಪಿಆರ್: ಗೋವಾ ಅರ್ಜಿ ವಜಾ

ಹೋರಾಟದ ಬಳಿಕವೇ ಮಹದಾಯಿ ಡಿಪಿಆರ್'ಗೆ ಒಪ್ಪಿಗೆ ಸಿಕ್ಕಿದ್ದು: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: 'ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರ ಮಹದಾಯಿ ಯೋಜನೆಯ ಡಿಪಿಆರ್ ಸಿದ್ಧಪಡಿಸಿದ್ದು. ಯೋಜನೆ ಅನುಷ್ಠಾನಕ್ಕಾಗಿ ಅನೇಕ ವರ್ಷಗಳಿಂದ ರಾಜ್ಯ ಸರ್ಕಾರ ಕಾನೂನು ಹೋರಾಟ ನಡೆಸಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 31 ಜನವರಿ 2023, 10:00 IST
ಹೋರಾಟದ ಬಳಿಕವೇ ಮಹದಾಯಿ ಡಿಪಿಆರ್'ಗೆ ಒಪ್ಪಿಗೆ ಸಿಕ್ಕಿದ್ದು: ಸಿಎಂ ಬೊಮ್ಮಾಯಿ
ADVERTISEMENT

ಮಹದಾಯಿ ವಿಚಾರದಲ್ಲಿ ರಾಜಿ ಇಲ್ಲ: ಗೋವಾ ಸಿ.ಎಂ ಸಾವಂತ್

ಮಹದಾಯಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಮತ್ತು ನದಿ ನೀರನ್ನು ಬೇರೆಡೆಗೆ ತಿರುಗಿಸದಂತೆ ರಕ್ಷಿಸಲು ತಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ಹೇಳಿದ್ದಾರೆ.
Last Updated 30 ಜನವರಿ 2023, 12:39 IST
ಮಹದಾಯಿ ವಿಚಾರದಲ್ಲಿ ರಾಜಿ ಇಲ್ಲ: ಗೋವಾ ಸಿ.ಎಂ ಸಾವಂತ್

ಮಹದಾಯಿ: ಕರ್ನಾಟಕದ ವರ್ತನೆ ದುರ್ಯೋಧನಂತಿದೆ ಎಂದ ಗೋವಾದ ಮಾಜಿ ಸಚಿವ

ಮಹದಾಯಿ ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ವರ್ತನೆಯು ಮಹಾಭಾರತದಲ್ಲಿನ ಧುರ್ಯೋಧನನಂತಿದೆ ಎಂದು ಗೋವಾದ ಮಾಜಿ ಸಚಿವ ಮತ್ತು ಬಿಜೆಪಿ ಪಕ್ಷದ ನಾಯಕ ದಯಾನಂದ ಮಾಂಡ್ರೇಕರ್ ಶುಕ್ರವಾರ ಹೇಳಿದ್ದಾರೆ.
Last Updated 27 ಜನವರಿ 2023, 13:34 IST
ಮಹದಾಯಿ: ಕರ್ನಾಟಕದ ವರ್ತನೆ ದುರ್ಯೋಧನಂತಿದೆ ಎಂದ ಗೋವಾದ ಮಾಜಿ ಸಚಿವ

ಮಹದಾಯಿ ನೀರಿಗಾಗಿ ಕಾನೂನು, ರಾಜಕೀಯ ಹೋರಾಟ: ಗೋವಾ ಸಿಎಂ

ಮಹದಾಯಿ ನೀರಿಗಾಗಿ ಕಾನೂನು, ತಾಂತ್ರಿಕ ಮತ್ತು ರಾಜಕೀಯ ಹೋರಾಟ ನಡೆಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
Last Updated 25 ಜನವರಿ 2023, 4:28 IST
ಮಹದಾಯಿ ನೀರಿಗಾಗಿ ಕಾನೂನು, ರಾಜಕೀಯ ಹೋರಾಟ: ಗೋವಾ ಸಿಎಂ
ADVERTISEMENT
ADVERTISEMENT
ADVERTISEMENT