ಗುರುವಾರ, 3 ಜುಲೈ 2025
×
ADVERTISEMENT

Maharashtra cabinet expansion

ADVERTISEMENT

Maharashtra Cabinet | ಧನಂಜಯ್‌ ಮುಂಡೆ ಸ್ಥಾನಕ್ಕೆ ಛಗನ್ ಭುಜಬಲ್?

ಮಹಾರಾಷ್ಟ್ರದ ಎನ್‌ಸಿಪಿ ಹಿರಿಯ ನಾಯಕ ಮತ್ತು ಅತ್ಯಂತ ಅನುಭವಿ ರಾಜಕಾರಣಿಗಳಲ್ಲಿ ಒಬ್ಬರಾದ ಶಾಸಕ ಛಗನ್‌ ಭುಜಬಲ್‌ ಅವರು ಇಂದು (ಮಂಗಳವಾರ) ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Last Updated 20 ಮೇ 2025, 5:19 IST
Maharashtra Cabinet | ಧನಂಜಯ್‌ ಮುಂಡೆ ಸ್ಥಾನಕ್ಕೆ ಛಗನ್ ಭುಜಬಲ್?

Maharashtra Portfolio | ಖಾತೆ ಹಂಚಿಕೆ ಬಗ್ಗೆ ಕೆಲವರಿಗೆ ಅತೃಪ್ತಿ ಇದೆ: ಅಜಿತ್

ಸಚಿವರ ಸಂಖ್ಯೆ ಹೆಚ್ಚು ಇರುವುದರಿಂದ ಪ್ರತಿಯೊಬ್ಬರಿಗೂ ಖಾತೆಗಳನ್ನು ಹಂಚುವಾಗಿ ಕೆಲವೊಂದು ಇತಿಮಿತಿಗಳಿರುತ್ತವೆ ಎಂಬುದನ್ನು ಒಪ್ಪಿಕೊಂಡಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್, ‘ಕೆಲವರಿಗೆ ಅತೃಪ್ತಿಯಾಗಿರುವುದು ನಿಜ’ ಎಂದು ಹೇಳಿದ್ದಾರೆ.
Last Updated 22 ಡಿಸೆಂಬರ್ 2024, 14:45 IST
Maharashtra Portfolio | ಖಾತೆ ಹಂಚಿಕೆ ಬಗ್ಗೆ ಕೆಲವರಿಗೆ ಅತೃಪ್ತಿ ಇದೆ: ಅಜಿತ್

Maharashtra Politics: ಡಿಸೆಂಬರ್‌ 14ಕ್ಕೆ ‘ಮಹಾ’ ಸಂಪುಟ ವಿಸ್ತರಣೆ?

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆಯು ಡಿಸೆಂಬರ್‌ 14ರಂದು ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಬುಧವಾರ ತಿಳಿಸಿದರು.
Last Updated 11 ಡಿಸೆಂಬರ್ 2024, 13:49 IST
Maharashtra Politics: ಡಿಸೆಂಬರ್‌ 14ಕ್ಕೆ ‘ಮಹಾ’ ಸಂಪುಟ ವಿಸ್ತರಣೆ?

'ಮಹಾ' ಸಂಪುಟ ವಿಸ್ತರಣೆ: ಡಿಸಿಎಂ ಆಗಿ ಅಜಿತ್, ಸಚಿವರಾಗಿ ಆದಿತ್ಯ ಪ್ರಮಾಣವಚನ

ಎನ್‌ಸಿಪಿ ಪಕ್ಷದ ಮುಖಂಡ ಅಜಿತ್‌ ಪವಾರ್‌ ಮತ್ತು ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ಸಚಿವ ಸಂಪುಟಕ್ಕೆ ಸೇರಲಿದ್ದು, ಇಂದು ನಡೆಯುವ ಸಂಪುಟ ವಿಸ್ತರಣೆ ವೇಳೆ ಪ್ರಮಾಣ ವಚನ ಸ್ವೀಕರಿಸಿದರು.
Last Updated 30 ಡಿಸೆಂಬರ್ 2019, 8:57 IST
'ಮಹಾ' ಸಂಪುಟ ವಿಸ್ತರಣೆ: ಡಿಸಿಎಂ ಆಗಿ ಅಜಿತ್, ಸಚಿವರಾಗಿ ಆದಿತ್ಯ ಪ್ರಮಾಣವಚನ
ADVERTISEMENT
ADVERTISEMENT
ADVERTISEMENT
ADVERTISEMENT