ಪಿಎಲ್‌ಐ: ಟಾಟಾ, ಮಹೀಂದ್ರಗೆ ಕೇಂದ್ರ ಸರ್ಕಾರ ₹246 ಕೋಟಿ ಪಾವತಿ
ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಟಾಟಾ ಮೋಟರ್ಸ್‌ಗೆ ಉತ್ಪಾದನೆ ಆಧರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ₹246 ಕೋಟಿ ಪಾವತಿಗೆ ಕೇಂದ್ರ ಭಾರಿ ಕೈಗಾರಿಕೆ ಸಚಿವಾಲಯವು ಗುರುವಾರ ಅನುಮೋದನೆ ನೀಡಿದೆ.Last Updated 2 ಜನವರಿ 2025, 15:42 IST