ಮಲಬಾರ್ ಗ್ರೂಪ್ ಕರ್ನಾಟಕದಲ್ಲಿ 5,501 ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಣೆ.
ಬೆಂಗಳೂರು, 13 ಫೆಬ್ರವರಿ 2025: ಮಲಬಾರ್ ಗೋಲ್ಡ್ & ಡೈಮಂಡ್ಸ್ ನ ಮಾತೃಸಂಸ್ಥೆಯಾದ ಮಲಬಾರ್ ಗ್ರೂಪ್ 2024-2025ರ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿLast Updated 14 ಫೆಬ್ರುವರಿ 2025, 9:19 IST