ಸೋಮವಾರ, 13 ಅಕ್ಟೋಬರ್ 2025
×
ADVERTISEMENT

Malappuram

ADVERTISEMENT

ಕಾಡಿನ ದಾರಿಯಲ್ಲಿ ನಡೆದು ಬುಡಕಟ್ಟು ಸಮುದಾಯವನ್ನು ಭೇಟಿ ಮಾಡಿದ ಪ್ರಿಯಾಂಕಾ ಗಾಂಧಿ

Priyanka Gandhi Kerala Visit: ಮಲಪ್ಪುರಂ ಜಿಲ್ಲೆಯ ಕರುಳಾಯಿ ಕಾಡಿನಲ್ಲಿ ವಾಸಿಸುತ್ತಿರುವ ಚೋಳನಾಯ್ಕರ್ ಬುಡಕಟ್ಟು ಸಮುದಾಯವನ್ನು ಭೇಟಿ ಮಾಡಿದ ಪ್ರಿಯಾಂಕಾ ಗಾಂದಿ, ಅವರ ಸಮಸ್ಯೆಗಳಿಗೆ ಕಿವಿಯಾಗಿ ನೆರವು ನೀಡುವ ಭರವಸೆ ನೀಡಿದರು.
Last Updated 18 ಸೆಪ್ಟೆಂಬರ್ 2025, 5:10 IST
ಕಾಡಿನ ದಾರಿಯಲ್ಲಿ ನಡೆದು ಬುಡಕಟ್ಟು ಸಮುದಾಯವನ್ನು ಭೇಟಿ ಮಾಡಿದ ಪ್ರಿಯಾಂಕಾ ಗಾಂಧಿ

ಸತತ 53 ದಿನ ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿ ಸೆರೆ ಹಿಡಿದ ಕೇರಳ ಅರಣ್ಯ ಇಲಾಖೆ

Kerala Man-eater Tiger Caught: ಕೇರಳ ಅರಣ್ಯ ಇಲಾಖೆ ಸತತ 53 ದಿನ ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿಯೊಂದನ್ನು ಸೆರೆ ಹಿಡಿದಿರುವ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
Last Updated 6 ಜುಲೈ 2025, 10:31 IST
ಸತತ 53 ದಿನ ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿ ಸೆರೆ ಹಿಡಿದ ಕೇರಳ ಅರಣ್ಯ ಇಲಾಖೆ

ಪಟಾಕಿ ಕಿಡಿ ತಗುಲಿ ಫುಟ್ಬಾಲ್ ವೀಕ್ಷಣೆಗೆ ಬಂದಿದ್ದ 25ಕ್ಕೂ ಹೆಚ್ಚು ಮಂದಿಗೆ ಗಾಯ

ಕೇರಳದ ಮಲ್ಲಪುರಂ ಜಿಲ್ಲೆಯ ಅರೀಕೋಡ್ ಬಳಿ ಕ್ರೀಡಾಂಗಣದಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಸಿಡಿಸಿದ ಪಟಾಕಿಯ ಕಿಡಿ ತಗುಲಿ 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Last Updated 19 ಫೆಬ್ರುವರಿ 2025, 4:05 IST
ಪಟಾಕಿ ಕಿಡಿ ತಗುಲಿ ಫುಟ್ಬಾಲ್ ವೀಕ್ಷಣೆಗೆ ಬಂದಿದ್ದ 25ಕ್ಕೂ ಹೆಚ್ಚು ಮಂದಿಗೆ ಗಾಯ

ಮಲಪ್ಪುರಂ | ಬಾವಿಗೆ ಬಿದ್ದ ಆನೆ: ರಕ್ಷಣೆಗೆ ಅನುಮತಿ ನೀಡದ ಗ್ರಾಮಸ್ಥರು

ಕೇರಳದ ಮಲಪ್ಪುರಂ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಸೇರಿದ ಬಾವಿಗೆ ಆನೆಯೊಂದು ಬಿದ್ದಿದೆ. ಆದರೆ ಆನೆಯನ್ನು ಮತ್ತೆ ಅದೇ ಪ್ರದೇಶದಲ್ಲಿ ಬಿಡುವುದಿಲ್ಲ ಎಂದು ಭರವಸೆ ನೀಡದ ಹೊರತು ರಕ್ಷಣೆಗೆ ಅನುಮತಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರಿಂದ, ‘ಸಾಮಜ’ನ ರಕ್ಷಣೆಗೆ ಅರಣ್ಯ ಇಲಾಖೆಗೆ ಸಮಸ್ಯೆಯಾಗಿದೆ.
Last Updated 23 ಜನವರಿ 2025, 8:07 IST
ಮಲಪ್ಪುರಂ | ಬಾವಿಗೆ ಬಿದ್ದ ಆನೆ: ರಕ್ಷಣೆಗೆ ಅನುಮತಿ ನೀಡದ ಗ್ರಾಮಸ್ಥರು

ಕೇರಳ | ಮಲಪ್ಪುರಂ ಜಿಲ್ಲೆಯಲ್ಲಿ ಸ್ಫೋಟದಂತಹ ಶಬ್ದ, 300 ಮಂದಿಯ ಸ್ಥಳಾಂತರ

ಕೇರಳದ ಮಲಪ್ಪುರಂ ಜಿಲ್ಲೆಯ ಆನಕಲ್ ಪ್ರದೇಶದಲ್ಲಿ ಕಂಪನದ ಸಹಿತ ಸ್ಫೋಟದಂತಹ ಶಬ್ದ ಕೇಳಿಸಿ ಜನರು ಭಯಭೀತಿಗೊಂಡಿರುವ ಘಟನೆ ನಡೆದಿದೆ.
Last Updated 30 ಅಕ್ಟೋಬರ್ 2024, 9:43 IST
ಕೇರಳ | ಮಲಪ್ಪುರಂ ಜಿಲ್ಲೆಯಲ್ಲಿ ಸ್ಫೋಟದಂತಹ ಶಬ್ದ, 300 ಮಂದಿಯ ಸ್ಥಳಾಂತರ

ಚಿನ್ನ ಕಳ್ಳಸಾಗಣಿಕೆದಾರರಲ್ಲಿ ಬಹುತೇಕರು ಮುಸ್ಲಿಮರು: ಎಡಪಕ್ಷ ಶಾಸಕ KT ಜಲೀಲ್‌

‘ಮಲಪ್ಪುರದ ಕರಿಪ್ಪೂರ್‌ ವಿಮಾನನಿಲ್ದಾಣದಲ್ಲಿ ಕಳ್ಳಸಾಗಣೆ ಭಾಗಿಯಾಗುವವರ ಪೈಕಿ ಬಹುತೇಕ ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು’ ಎಂದು ಎಡಪಕ್ಷದ ಶಾಸಕ ಕೆ.ಟಿ.ಜಲೀಲ್‌ ಅವರು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
Last Updated 6 ಅಕ್ಟೋಬರ್ 2024, 14:28 IST
ಚಿನ್ನ ಕಳ್ಳಸಾಗಣಿಕೆದಾರರಲ್ಲಿ ಬಹುತೇಕರು ಮುಸ್ಲಿಮರು:  ಎಡಪಕ್ಷ ಶಾಸಕ KT ಜಲೀಲ್‌

ಕಾರು ಅಪಘಾತ: ಏರ್ ಬ್ಯಾಗ್ ತೆರೆದಾಗ ಉಸಿರುಗಟ್ಟಿ 2 ವರ್ಷದ ಬಾಲಕಿ ಸಾವು!

ಕಾರು ಅಪಘಾತವಾದಾಗ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಉಸಿರುಗಟ್ಟಿ 2 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಿನ್ನೆ ಸಂಭವಿಸಿದೆ.
Last Updated 30 ಸೆಪ್ಟೆಂಬರ್ 2024, 2:30 IST
ಕಾರು ಅಪಘಾತ: ಏರ್ ಬ್ಯಾಗ್ ತೆರೆದಾಗ ಉಸಿರುಗಟ್ಟಿ 2 ವರ್ಷದ ಬಾಲಕಿ ಸಾವು!
ADVERTISEMENT

ಮಲಪ್ಪುರಂ: ವ್ಯಕ್ತಿಯಲ್ಲಿ ‘ಎಂಪಾಕ್ಸ್‌’ ಲಕ್ಷಣಗಳು ಪತ್ತೆ

ದುಬೈನಿಂದ ಮರಳಿದ್ದ ಮಲಪ್ಪುರಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ‘ಎಂಪಾಕ್ಸ್‌’ ಸೋಂಕಿನ ಲಕ್ಷಣಗಳು ಕಂಡುಬಂದಿವೆ.
Last Updated 17 ಸೆಪ್ಟೆಂಬರ್ 2024, 10:59 IST
ಮಲಪ್ಪುರಂ: ವ್ಯಕ್ತಿಯಲ್ಲಿ ‘ಎಂಪಾಕ್ಸ್‌’ ಲಕ್ಷಣಗಳು ಪತ್ತೆ

ವಯನಾಡ್ ದುರಂತ: ಜೀವನದಿ ಚಾಲಿಯಾರ್‌ನಲ್ಲಿ ತೇಲಿ ಬರುತ್ತಿರುವ ಮೃತದೇಹಗಳು

ಕೇರಳದ ಮೂರು ಜಿಲ್ಲೆಗಳ ಜೀವನದಿಯಾಗಿರುವ ‘ಚಾಲಿಯಾರ್’ ವಯನಾಡ್‌ ದುರಂತದ ಬಳಿಕ ವಿನಾಶ ಹೊತ್ತು ತರುವ ಸಂಕೇತವಾಗಿ ಬದಲಾಗಿದೆ.
Last Updated 4 ಆಗಸ್ಟ್ 2024, 6:07 IST
ವಯನಾಡ್ ದುರಂತ: ಜೀವನದಿ ಚಾಲಿಯಾರ್‌ನಲ್ಲಿ ತೇಲಿ ಬರುತ್ತಿರುವ ಮೃತದೇಹಗಳು

ಮಲಪ್ಪುರಂ: ಬಾವಿ ಆಳ ಹೆಚ್ಚಿಸಲು ಇಟ್ಟಿದ್ದ ಸ್ಫೋಟಕ ಸಿಡಿದು ವ್ಯಕ್ತಿ ಸಾವು

ಬಾವಿಯ ಆಳ ಹೆಚ್ಚಿಸಲು ಇಟ್ಟಿದ್ದ ಸ್ಫೋಟಕ ಸಿಡಿದು ವ್ಯಕ್ತಿಯೊಬ್ಬ ದುರಂತ ಸಾವಿಗೀಡಾದ ಘಟನೆ ಇಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಮೇ 2024, 2:55 IST
ಮಲಪ್ಪುರಂ:  ಬಾವಿ ಆಳ ಹೆಚ್ಚಿಸಲು ಇಟ್ಟಿದ್ದ ಸ್ಫೋಟಕ ಸಿಡಿದು ವ್ಯಕ್ತಿ ಸಾವು
ADVERTISEMENT
ADVERTISEMENT
ADVERTISEMENT