ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Malaria

ADVERTISEMENT

ಮಲೇರಿಯಾ ಲಸಿಕೆ ಬಳಕೆಗೆ ಆಫ್ರಿಕಾ ಅನುಮತಿ

‘ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ, ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಉತ್ಪಾದಿಸಿದ ಗರಿಷ್ಠ ದಕ್ಷತೆಯ ಮಲೇರಿಯಾ ಲಸಿಕೆಯನ್ನು ಗಾನಾದಲ್ಲಿ ಬಳಸಲು ಆಫ್ರಿಕಾದ ಆಹಾರ ಮತ್ತು ಔಷಧ ಪ್ರಾಧಿಕಾರವು ಅನುಮತಿ ನೀಡಿದೆ’ ಎಂದು ವಿಶ್ವವಿದ್ಯಾಲಯ ಗುರುವಾರ ಹೇಳಿದೆ.
Last Updated 13 ಏಪ್ರಿಲ್ 2023, 14:16 IST
ಮಲೇರಿಯಾ ಲಸಿಕೆ ಬಳಕೆಗೆ ಆಫ್ರಿಕಾ ಅನುಮತಿ

ಮಲೇರಿಯಾ ಜಾಗೃತಿ ಜಾಥಾಕ್ಕೆ ಚಾಲನೆ

ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ತಾಲ್ಲೂಕಿನ ಸೋನಾಳದಲ್ಲಿ ಜನಜಾಗೃತಿ ಜಾಥಾ ನಡೆಯಿತು.
Last Updated 15 ಜೂನ್ 2022, 6:39 IST
ಮಲೇರಿಯಾ ಜಾಗೃತಿ ಜಾಥಾಕ್ಕೆ ಚಾಲನೆ

ಮೈಸೂರು ಮಲೇರಿಯಾ ಮುಕ್ತ ಜಿಲ್ಲೆ: ಕೇಂದ್ರ ಆರೋಗ್ಯ ಇಲಾಖೆಯಿಂದ ಘೋಷಣೆ ಬಾಕಿ

ಐದು ವರ್ಷಗಳಿಂದ ನಿಯಂತ್ರಣ; ಕೇಂದ್ರ ಆರೋಗ್ಯ ಇಲಾಖೆಯಿಂದ ಘೋಷಣೆ ಬಾಕಿ
Last Updated 8 ಜೂನ್ 2022, 4:07 IST
ಮೈಸೂರು ಮಲೇರಿಯಾ ಮುಕ್ತ ಜಿಲ್ಲೆ: ಕೇಂದ್ರ ಆರೋಗ್ಯ ಇಲಾಖೆಯಿಂದ ಘೋಷಣೆ ಬಾಕಿ

ರಾಮನಗರ | ಮಲೇರಿಯಾ ತಡೆಗೆ ಸೂಚನೆ

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮುಂಜಾಗ್ರತೆಗೆ ಅಗತ್ಯ
Last Updated 15 ಮೇ 2022, 4:46 IST
ರಾಮನಗರ | ಮಲೇರಿಯಾ ತಡೆಗೆ ಸೂಚನೆ

ಮಲೇರಿಯಾ ನಿಯಂತ್ರಣಕ್ಕೆ ಕೈ ಜೋಡಿಸಿ: ಶಾಸಕ ನೆಹರು ಓಲೇಕಾರ

ಮನೆಯ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ಜಾಗೃತಿ ಜಾಥಾಕ್ಕೆ ಚಾಲನೆ
Last Updated 30 ಏಪ್ರಿಲ್ 2022, 13:32 IST
ಮಲೇರಿಯಾ ನಿಯಂತ್ರಣಕ್ಕೆ ಕೈ ಜೋಡಿಸಿ: ಶಾಸಕ ನೆಹರು ಓಲೇಕಾರ

ದಕ್ಷಿಣ ಕನ್ನಡ | 2025ಕ್ಕೆ ಮಲೇರಿಯಾ ಮುಕ್ತ ಜಿಲ್ಲೆಗೆ ಪಣ

ಜಿಲ್ಲೆಯಾದ್ಯಂತ ನಿಗಾ ಹೆಚ್ಚಿಸಿದ ಆರೋಗ್ಯ ಇಲಾಖೆ lಮನೆ ಮನೆ ಸಮೀಕ್ಷೆ
Last Updated 29 ಏಪ್ರಿಲ್ 2022, 16:26 IST
ದಕ್ಷಿಣ ಕನ್ನಡ | 2025ಕ್ಕೆ ಮಲೇರಿಯಾ ಮುಕ್ತ ಜಿಲ್ಲೆಗೆ ಪಣ

ಡೆಂಗಿ, ಮಲೇರಿಯಾ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್

ಶಾಲಾ ಕಾಲೇಜು ಬಳಿ ತಂಬಾಕು ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಿ
Last Updated 13 ಏಪ್ರಿಲ್ 2022, 15:53 IST
ಡೆಂಗಿ, ಮಲೇರಿಯಾ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್
ADVERTISEMENT

ಪ್ರಚಲಿತ Podcast: ಮಲೇರಿಯಾ ಲಸಿಕೆಗೆ ಅನುಮೋದನೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 18 ಅಕ್ಟೋಬರ್ 2021, 4:27 IST
ಪ್ರಚಲಿತ Podcast: ಮಲೇರಿಯಾ ಲಸಿಕೆಗೆ ಅನುಮೋದನೆ

ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಜಿನೀವಾ: ಪ್ರತಿ ವರ್ಷ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿರುವ ಮಲೇರಿಯಾ ವಿರುದ್ಧ ಹೋರಾಟಕ್ಕೆ ಲಸಿಕೆ ಅಭಿವೃದ್ಧಿಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನುಮೋದನೆ ದೊರೆತಿದೆ. 'ಇದೊಂದು ಐತಿಹಾಸಿಕ ಘಟನೆ' ಎಂದು ಬಣ್ಣಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,60,000ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಪ್ರತಿ ವರ್ಷ ಸುಮಾರು 5,00,000 ಮಂದಿ ಮಲೇರಿಯಾದಿಂದ ಸಾವಿಗೀಡಾಗುತ್ತಿದ್ದಾರೆ. ಆಫ್ರಿಕಾ ಭಾಗದಲ್ಲಿ ಗರಿಷ್ಠ ಸಾವು ಸಂಭವಿಸುತ್ತಿದೆ.
Last Updated 7 ಅಕ್ಟೋಬರ್ 2021, 3:52 IST
ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

Pv Web Exclusive: ಸೊಳ್ಳೆಗೂ ಒಂದು ದಿನ!

ಆಗಸ್ಟ್‌ 20; ಮಲೇರಿಯಾಗೆ ಅನಾಫಿಲಿಸ್‌ ಹೆಣ್ಣು ಸೊಳ್ಳೆ ಕಾರಣ ಎಂಬುದು ಪತ್ತೆಯಾದ ದಿನ
Last Updated 19 ಆಗಸ್ಟ್ 2021, 19:30 IST
Pv Web Exclusive: ಸೊಳ್ಳೆಗೂ ಒಂದು ದಿನ!
ADVERTISEMENT
ADVERTISEMENT
ADVERTISEMENT