ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

male

ADVERTISEMENT

ಮಾಲೆ ಮೇಯರ್ ಚುನಾವಣೆ; ಭಾರತ ಪರ ಒಲವಿರುವ ಎಂಡಿಪಿ ಪಕ್ಷಕ್ಕೆ ಅಭೂತಪೂರ್ವ ಗೆಲುವು

ಮಾಲ್ದೀವ್ಸ್‌ನ ರಾಜಧಾನಿ ಮಾಲೆಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಭಾರತದ ಪರ ಒಲವು ಹೊಂದಿರುವ ಮಾಲ್ದೀವಿಯನ್ ಡೆಮಾಕ್ರಮಿಕ್ ಪಾರ್ಟಿ (ಎಂಡಿಪಿ) ಅಭೂತಪೂರ್ವ ಗೆಲುವು ಸಾಧಿಸಿದೆ.
Last Updated 14 ಜನವರಿ 2024, 6:37 IST
ಮಾಲೆ ಮೇಯರ್ ಚುನಾವಣೆ; ಭಾರತ ಪರ ಒಲವಿರುವ ಎಂಡಿಪಿ ಪಕ್ಷಕ್ಕೆ ಅಭೂತಪೂರ್ವ ಗೆಲುವು

ಭೂಮಿಕ | ಸಹಮತದ ಸಮ್ಮಿಲನ: ಅಂಕೆ ಬೇಕೆ?

ಲೈಂಗಿಕ ಸಮ್ಮತಿಯ ಕನಿಷ್ಠ ಕಾನೂನುಬದ್ಧ ವಯೋಮಾನವನ್ನು 18ರಿಂದ 16ಕ್ಕೆ
Last Updated 18 ಆಗಸ್ಟ್ 2023, 23:36 IST
ಭೂಮಿಕ | ಸಹಮತದ ಸಮ್ಮಿಲನ: ಅಂಕೆ ಬೇಕೆ?

ಆತಿಥ್ಯ ಉದ್ಯಮ:ಪುರುಷರಿಗಿಂತ ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಕೆಲಸದ ಒತ್ತಡ- ವರದಿ

ನವದೆಹಲಿ: ಆತಿಥ್ಯ ಉದ್ಯಮದಲ್ಲಿರುವ ಮಹಿಳಾ ಉದ್ಯೋಗಿಗಳು ತಮ್ಮ ಪುರುಷ ಸಹೋದ್ಯೋಗಿಗಳಿಗಿಂತ ಹೆಚ್ಚು ಕೆಲಸ-ಜೀವನದ ಒತ್ತಡವನ್ನು ಎದುರಿಸುತ್ತಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
Last Updated 14 ಮಾರ್ಚ್ 2022, 16:24 IST
ಆತಿಥ್ಯ ಉದ್ಯಮ:ಪುರುಷರಿಗಿಂತ ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಕೆಲಸದ ಒತ್ತಡ- ವರದಿ

ಬುದ್ಧಿಯಲ್ಲಿ ಹೆಣ್ಣು–ಗಂಡು ಸಮಾನ: ಪದ್ಮಶ್ರೀ ಪುರಸ್ಕೃತ ವೈದ್ಯೆ ಡಾ.ಕಾಮಿನಿ ರಾವ್

‘ಎಲ್ಲ ಕ್ಷೇತ್ರದಲ್ಲೂ ಸ್ತ್ರೀಯರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಸಮಾಜದ ಬದಲಾವಣೆಯ ಸಂಕೇತವಾಗಿದೆ. ಹೆಣ್ಣು ಮಕ್ಕಳಿಗೆ ಉದ್ಯೋಗ ಕಲ್ಪಿಸಿದರೆ ಇಡೀ ಕುಟುಂಬ ಸುಕ್ಷಿತವಾಗುತ್ತದೆ’ ಎಂದು ಪದ್ಮಶ್ರೀ ಪುರಸ್ಕೃತ ವೈದ್ಯೆ ಡಾ.ಕಾಮಿನಿ ರಾವ್ ಅಭಿಪ್ರಾಯಪಟ್ಟರು.
Last Updated 9 ಮಾರ್ಚ್ 2022, 5:17 IST
ಬುದ್ಧಿಯಲ್ಲಿ ಹೆಣ್ಣು–ಗಂಡು ಸಮಾನ: ಪದ್ಮಶ್ರೀ ಪುರಸ್ಕೃತ ವೈದ್ಯೆ ಡಾ.ಕಾಮಿನಿ ರಾವ್

ಧೂಮಪಾನದಿಂದ ಪುರುಷರಲ್ಲಿ ಸಂತಾನಶಕ್ತಿಹೀನತೆ

ಧೂಮಪಾನ ಚಟವು ಆರೋಗ್ಯಕ್ಕೆ ಮಾರಕ ಎಂಬುದು ಗೊತ್ತೇ ಇದೆ. ಇದು ಸಂತಾನಹೀನತೆ ಉಂಟು ಮಾಡುವುದಲ್ಲದೇ, ಪುರುಷರಲ್ಲೂ ಫಲವಂತಿಕೆ ಕುಸಿತಕ್ಕೆ ಕಾರಣವಾಗಿದೆ.
Last Updated 3 ನವೆಂಬರ್ 2020, 19:30 IST
ಧೂಮಪಾನದಿಂದ ಪುರುಷರಲ್ಲಿ ಸಂತಾನಶಕ್ತಿಹೀನತೆ

ಮಾಲೆಯಲ್ಲಿ ಮೋದಿಗೆ ಅತ್ಯುನ್ನತ ಗೌರವ

ಎರಡನೇ ಅವಧಿಗೆ ಆಯ್ಕೆಯಾದ ಬಳಿಕ ಮೊದಲ ವಿದೇಶ ಭೇಟಿ
Last Updated 9 ಜೂನ್ 2019, 5:10 IST
ಮಾಲೆಯಲ್ಲಿ ಮೋದಿಗೆ ಅತ್ಯುನ್ನತ ಗೌರವ

ಮುಂಗಾರು ಚುರುಕು: ಕರಾವಳಿ, ಬೆಳಗಾವಿ, ಬಾಗಲಕೋಟೆ, ದಾವಣಗೆರೆಯಲ್ಲಿ ಭಾರಿ ಮಳೆ ಮುನ್ಸೂಚನೆ

ಕರಾವಳಿಯ ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್‌, ಧಾರವಾಡ, ಹಾವೇರಿ, ಕಲಬುರ್ಗಿ, ಚಿಕ್ಕಮಗಳೂರು, ಕೊಡಗು,ಶಿವಮೊಗ್ಗ, ದಾವಣಗೆರೆ, ವಿಜಯಪುರ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 9 ಜೂನ್ 2018, 9:28 IST
ಮುಂಗಾರು ಚುರುಕು: ಕರಾವಳಿ, ಬೆಳಗಾವಿ, ಬಾಗಲಕೋಟೆ, ದಾವಣಗೆರೆಯಲ್ಲಿ ಭಾರಿ ಮಳೆ ಮುನ್ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT