ಅಡುಗೆ ಎಣ್ಣೆ ಬಳಸದೆ ಗಣಿಕೆ ಸೊಪ್ಪಿನ ಪಲ್ಯ ಮಾಡಿ, ಇಲ್ಲಿದೆ ಮಾಹಿತಿ
Ganike Soppu Palya: ಹಳ್ಳಿ ಭಾಗದಲ್ಲಿ ಮಾರುಕಟ್ಟೆಯಿಂದ ತರಕಾರಿ ತಂದು ಸಾಂಬಾರ್ ಮಾಡುವುದು ತುಂಬಾ ವಿರಳ. ವಿಶೇಷವಾಗಿ ಮಲೆನಾಡು ಭಾಗದ ಜನರು ಮನೆಯಲ್ಲೇ ತರಕಾರಿ, ಸೊಪ್ಪು ಬೆಳೆದು ಅಡುಗೆಗೆ ಬಳಸುತ್ತಾರೆ.Last Updated 17 ಡಿಸೆಂಬರ್ 2025, 13:13 IST