ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mandya Constituency

ADVERTISEMENT

ಲೋಕಸಭೆ ಚುನಾವಣೆ | ಎಚ್.ಡಿ.ಕುಮಾರಸ್ವಾಮಿ ಗೆಲುವು ಖಚಿತ: ಆರ್‌. ಅಶೋಕ

ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 2 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಿಶ್ವಾಸ ವ್ಯಕ್ತಪಡಿಸಿದರು.
Last Updated 14 ಏಪ್ರಿಲ್ 2024, 14:20 IST
ಲೋಕಸಭೆ ಚುನಾವಣೆ | ಎಚ್.ಡಿ.ಕುಮಾರಸ್ವಾಮಿ ಗೆಲುವು ಖಚಿತ: ಆರ್‌. ಅಶೋಕ

ವರಿಷ್ಠರ ಜತೆಗಿನ ಮಾತುಕತೆಯ ಮಾಹಿತಿ ಸುಮಲತಾ ನೀಡಿಲ್ಲ: ಬಿಜೆಪಿ ನಾಯಕರ ಅಸಮಾಧಾನ

ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಬಗ್ಗೆ ಸಂಸದೆ ಸುಮಲತಾ ಅಂಬರೀಷ್‌ ಅವರು ಪಕ್ಷದ ವರಿಷ್ಠರ ಭೇಟಿಯ ಬಳಿಕ ತಮಗೆ ಮಾಹಿತಿಯನ್ನೇ ನೀಡಿಲ್ಲ ಎಂದು ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 26 ಮಾರ್ಚ್ 2024, 15:20 IST
ವರಿಷ್ಠರ ಜತೆಗಿನ ಮಾತುಕತೆಯ ಮಾಹಿತಿ ಸುಮಲತಾ  ನೀಡಿಲ್ಲ: ಬಿಜೆಪಿ ನಾಯಕರ ಅಸಮಾಧಾನ

Video | ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸಲೇಬೇಕು ಎಂಬುದು ಜನರ ಒತ್ತಾಯ: ನಿಖಿಲ್

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮಂಡ್ಯದಲ್ಲಿ ಸ್ಪರ್ಧಿಸಲೇಬೇಕು ಎಂಬುದು ಮಂಡ್ಯ ಜನರ ಮತ್ತು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಈ ಕುರಿತು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಜೆಡಿಎಸ್‌ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
Last Updated 24 ಮಾರ್ಚ್ 2024, 15:40 IST
Video | ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸಲೇಬೇಕು ಎಂಬುದು ಜನರ ಒತ್ತಾಯ: ನಿಖಿಲ್

ಆ ವ್ಯಕ್ತಿ ಯಾರು? ಕಾಂಗ್ರೆಸ್‌ಗೆ ಯಾವಾಗ ಬಂದರು?: ದಿನೇಶ್‌ ಗುಂಡೂರಾವ್‌

‘ಮಂಡ್ಯ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಟಿಕೆಟ್‌ ಅಂತಿಮವಾಗಿಲ್ಲ. ಟಿಕೆಟ್‌ ಸಿಗದೆ ನೋವಾಗಿ ಕೆಲವರು ಏನಾದರೂ ಹೇಳುತ್ತಿರುತ್ತಾರೆ. ಆ ವ್ಯಕ್ತಿ ಯಾರು? ಕಾಂಗ್ರೆಸ್‌ಗೆ ಯಾವಾಗ ಬಂದರು? ಶಾಸಕರು, ಸ್ಥಳೀಯ ಮುಖಂಡರು ಅಭಿಪ್ರಾಯ ಆಲಿಸಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಟಿಕೆಟ್‌ ಘೋಷಣೆ ಮಾಡಲಾಗುತ್ತದೆ’
Last Updated 6 ಮಾರ್ಚ್ 2024, 13:20 IST
ಆ ವ್ಯಕ್ತಿ ಯಾರು? ಕಾಂಗ್ರೆಸ್‌ಗೆ ಯಾವಾಗ ಬಂದರು?: ದಿನೇಶ್‌ ಗುಂಡೂರಾವ್‌

ಲೋಕಸಭೆ ಚುನಾವಣೆ 2024: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲೂ ಕೇಸರಿ ಪಡೆ

ಜೆಡಿಎಸ್‌ – ಬಿಜೆಪಿ ಮೈತ್ರಿ ನಂತರ ಸಂಘ ಪರಿವಾರದ ಚಟುವಟಿಕೆ ಮುನ್ನೆಲೆಗೆ
Last Updated 28 ಜನವರಿ 2024, 23:30 IST
ಲೋಕಸಭೆ ಚುನಾವಣೆ 2024: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲೂ ಕೇಸರಿ ಪಡೆ

ಮಂಡ್ಯ ಜೆಡಿಎಸ್‌ ಬಂಡಾಯ: ಸಂಧಾನ ವಿಫಲ

ಜೆಡಿಎಸ್‌ ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಎಚ್‌.ಡಿ.ದೇವೇಗೌಡ ಅವರ ಮಗ ಎಚ್‌.ಡಿ. ರಮೇಶ್‌ ಅವರು ಭಾನುವಾರ ನಡೆಸಿದ ಸಂಧಾನ ವಿಫಲವಾಯಿತು.
Last Updated 23 ಏಪ್ರಿಲ್ 2023, 20:59 IST
fallback

ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ಗಣಿಗ ರವಿಕುಮಾರ್‌ ಬದಲಾವಣೆಗೆ ಒತ್ತಾಯ

ಮಂಡ್ಯ ಕ್ಷೇತ್ರ; ಮುಂದುವರಿದ ಭಿನ್ನಮತ, ಏ.14ರ ಗಡುವು ವಿಧಿಸಿದ ಹಿರಿಯ ಮುಖಂಡರು
Last Updated 10 ಏಪ್ರಿಲ್ 2023, 14:22 IST
ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ಗಣಿಗ ರವಿಕುಮಾರ್‌ ಬದಲಾವಣೆಗೆ ಒತ್ತಾಯ
ADVERTISEMENT

ಮೈಸೂರು–ಬೆಂಗಳೂರಿಗೆ ಮಹಿಳಾ ವಿಶೇಷ ರೈಲು ಬೇಕು: ರೈಲ್ವೆ ಇಲಾಖೆಗೆ ಸುಮಲತಾ ಮನವಿ

‘ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಳಿಗ್ಗೆ ಮತ್ತು ಸಂಜೆ ಮುಂಬೈ ಮಾದರಿಯಲ್ಲಿ ವಿಶೇಷ ಮಹಿಳಾ ರೈಲುಗಳನ್ನು ಓಡಿಸಬೇಕು’ ಎಂದು ಮನವಿ ಮಾಡಿದರು.
Last Updated 28 ಜೂನ್ 2019, 4:19 IST
ಮೈಸೂರು–ಬೆಂಗಳೂರಿಗೆ ಮಹಿಳಾ ವಿಶೇಷ ರೈಲು ಬೇಕು: ರೈಲ್ವೆ ಇಲಾಖೆಗೆ ಸುಮಲತಾ ಮನವಿ

ಮತದಾನದ ಗೌಪ್ಯತೆ ಬಹಿರಂಗ

ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡಿದ ಮತದಾನ ಮಾಡುತ್ತಿರುವ ಚಿತ್ರಗಳು
Last Updated 3 ಮೇ 2019, 18:11 IST
ಮತದಾನದ ಗೌಪ್ಯತೆ ಬಹಿರಂಗ
ADVERTISEMENT
ADVERTISEMENT
ADVERTISEMENT