ಶುಕ್ರವಾರ, 4 ಜುಲೈ 2025
×
ADVERTISEMENT

Manika Batra

ADVERTISEMENT

ಟೇಬಲ್‌ ಟೆನಿಸ್‌ ಆಟಗಾರ್ತಿ ಮಣಿಕಾ ಬಾತ್ರಾಗೆ ಪಿತೃ ವಿಯೋಗ

ಕಾಮೆನ್‌ವೆಲ್ತ್‌ ಚಿನ್ನದ ಪದಕ ವಿಜೇತೆ ಟೇಬಲ್‌ ಟೆನಿಸ್‌ ಆಟಗಾರ್ತಿ ಮಣಿಕಾ ಬಾತ್ರಾ ಅವರ ತಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 12 ಫೆಬ್ರುವರಿ 2025, 12:35 IST
ಟೇಬಲ್‌ ಟೆನಿಸ್‌ ಆಟಗಾರ್ತಿ ಮಣಿಕಾ ಬಾತ್ರಾಗೆ ಪಿತೃ ವಿಯೋಗ

ಡಬ್ಲ್ಯುಟಿಟಿ: ಮಣಿಕಾ ಅಭಿಯಾನಕ್ಕೆ ತೆರೆ

ಭಾರತದ ಟೇಬಲ್‌ ಟೆನಿಸ್‌ ತಾರೆ ಮಣಿಕಾ ಬಾತ್ರಾ ಅವರು ಫ್ರಾನ್ಸ್‌ನ ಮಾಂಟ್‌ ಪೆಲೀರ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಚಾಂಪಿಯನ್ಸ್‌ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಹೊರಬಿದ್ದರು.
Last Updated 27 ಅಕ್ಟೋಬರ್ 2024, 14:02 IST
ಡಬ್ಲ್ಯುಟಿಟಿ: ಮಣಿಕಾ ಅಭಿಯಾನಕ್ಕೆ ತೆರೆ

Paris Olympcis: ಟೇಬಲ್ ಟೆನಿಸ್; ಕ್ವಾರ್ಟರ್‌ನಲ್ಲಿ ಎಡವಿದ ಮಹಿಳಾ ತಂಡ, ನಿರ್ಗಮನ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಟೇಬಲ್ ಟೆನಿಸ್ ಮಹಿಳೆಯರ ತಂಡ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಸೋಲು ಕಂಡಿದೆ. ಇದರೊಂದಿಗೆ ಮಗದೊಂದು ಪದಕದ ನಿರೀಕ್ಷೆ ಕಮರಿದೆ.
Last Updated 7 ಆಗಸ್ಟ್ 2024, 10:48 IST
Paris Olympcis: ಟೇಬಲ್ ಟೆನಿಸ್; ಕ್ವಾರ್ಟರ್‌ನಲ್ಲಿ ಎಡವಿದ ಮಹಿಳಾ ತಂಡ, ನಿರ್ಗಮನ

ಪ್ಯಾರಿಸ್ Olympics 2024: ಭಾರತದ ಟಿಟಿ ತಂಡ ಮುನ್ನಡೆಸಲಿದ್ದಾರೆ ಶರತ್‌, ಮಣಿಕಾ

ಹಿರಿಯ ಆಟಗಾರರಾದ ಶರತ್ ಕಮಲ್ ಹಾಗೂ ಮಣಿಕಾ ಬಾತ್ರಾ ಅವರು ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನ ಭಾರತದ ಪುರಷ ಹಾಗೂ ಮಹಿಳಾ ಟೇಬಲ್ ಟೆನ್ನಿಸ್ ತಂಡವನ್ನು ಕ್ರಮವಾಗಿ ಮುನ್ನಡೆಸಲಿದ್ದಾರೆ.
Last Updated 16 ಮೇ 2024, 13:01 IST
ಪ್ಯಾರಿಸ್ Olympics 2024: ಭಾರತದ ಟಿಟಿ ತಂಡ ಮುನ್ನಡೆಸಲಿದ್ದಾರೆ ಶರತ್‌, ಮಣಿಕಾ

ಟೇಬಲ್‌ ಟೆನಿಸ್‌: 24ನೇ ಸ್ಥಾನಕ್ಕೇರಿದ ಮಣಿಕಾ

ಟೇಬಲ್‌ ಟೆನಿಸ್‌ ಮಹಿಳಾ ಸಿಂಗಲ್ಸ್ ವಿಶ್ವ ಕ್ರಮಾಂಕ
Last Updated 14 ಮೇ 2024, 14:01 IST
ಟೇಬಲ್‌ ಟೆನಿಸ್‌: 24ನೇ ಸ್ಥಾನಕ್ಕೇರಿದ ಮಣಿಕಾ

ಮಿಶ್ರ ಡಬಲ್ಸ್‌ ಒಲಿಂಪಿಕ್‌ ಅರ್ಹತಾ ಟಿಟಿ: ಸತ್ಯನ್‌–ಮಣಿಕಾ ಜೋಡಿಗೆ ಸೋಲು

ಭಾರತದ ಜಿ.ಸತ್ಯನ್ ಮತ್ತು ಮಣಿಕಾ ಬಾತ್ರ ಜೋಡಿ, ಝೆಕ್‌ ಗಣರಾಜ್ಯದ ಹವಿರೋವ್‌ನಲ್ಲಿ ನಡೆಯುತ್ತಿರುವ ವಿಶ್ವ ಮಿಶ್ರ ಡಬಲ್ಸ್‌ ಒಲಿಂಪಿಕ್‌ ಅರ್ಹತಾ ಟೇಬಲ್ ಟೆನಿಸ್‌ ಟೂರ್ನಿಯ (ಸ್ಟೇಜ್‌ 2) ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಶುಕ್ರವಾರ ಚೂಂಗ್‌ ಜವೆನ್ ಮತ್ತು ಲಿನ್ ಕರೆನ್ ಜೋಡಿ ಎದುರು ಸೋಲನುಭವಿಸಿತು.
Last Updated 12 ಏಪ್ರಿಲ್ 2024, 14:16 IST
ಮಿಶ್ರ ಡಬಲ್ಸ್‌ ಒಲಿಂಪಿಕ್‌ ಅರ್ಹತಾ ಟಿಟಿ: ಸತ್ಯನ್‌–ಮಣಿಕಾ ಜೋಡಿಗೆ ಸೋಲು

Asian Games | ಮಣಿಕಾ ಬಾತ್ರಾಗೆ ರೋಚಕ ಗೆಲುವು

ಕಾಮನ್ವೆಲ್ತ್ ಕ್ರೀಡೆಗಳ ಸ್ವರ್ಣಪದಕ ವಿಜೇತೆ ಮಣಿಕಾ ಬಾತ್ರಾ ಅವರು ಏಷ್ಯನ್ ಗೇಮ್ಸ್‌ ಟೇಬಲ್ ಟೆನಿಸ್‌ ಮಹಿಳೆಯರ ಸಿಂಗಲ್ಸ್‌ನಲ್ಲಿ ಶುಕ್ರವಾರ ಎಂಟರ ಘಟ್ಟಕ್ಕೆ ಮುನ್ನಡೆದರು.
Last Updated 29 ಸೆಪ್ಟೆಂಬರ್ 2023, 23:35 IST
Asian Games | ಮಣಿಕಾ ಬಾತ್ರಾಗೆ ರೋಚಕ ಗೆಲುವು
ADVERTISEMENT

ಕಳೆದುಹೋದ ಬ್ಯಾಗೇಜ್ ಮರಳಿ ಮಣಿಕಾ ಬಾತ್ರಾ ಕೈಗೆ

ಭಾರತದ ಟೇಬಲ್‌ ಟೆನಿಸ್‌ ತಾರೆ ಮಣಿಕಾ ಬಾತ್ರಾ ಅವರು ವಿಮಾನ ಪ್ರಯಾಣದ ಸಂದರ್ಭದಲ್ಲಿ ಕಳೆದುಕೊಂಡಿದ್ದ ಬ್ಯಾಗೇಜ್‌ ಪತ್ತೆಯಾಗಿದೆ.
Last Updated 9 ಆಗಸ್ಟ್ 2023, 12:53 IST
ಕಳೆದುಹೋದ ಬ್ಯಾಗೇಜ್ ಮರಳಿ ಮಣಿಕಾ ಬಾತ್ರಾ ಕೈಗೆ

ಪೆರುವಿನಿಂದ ಭಾರತಕ್ಕೆ ಪ್ರಯಾಣ: ಕ್ರೀಡಾ ಕಿಟ್ ಕಳೆದುಕೊಂಡ ಮಣಿಕಾ ಬಾತ್ರಾ

ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ಅವರು ಪೆರುವಿನಿಂದ ಭಾರತಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಕ್ರೀಡಾ ಸಲಕರಣೆಗಳಿದ್ದ ಬ್ಯಾಗ್ ಕಳೆದಿದೆ. ಅದನ್ನು ಹುಡುಕಿಕೊಡಲು ನೆರವಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Last Updated 8 ಆಗಸ್ಟ್ 2023, 11:41 IST
ಪೆರುವಿನಿಂದ ಭಾರತಕ್ಕೆ ಪ್ರಯಾಣ: ಕ್ರೀಡಾ ಕಿಟ್ ಕಳೆದುಕೊಂಡ ಮಣಿಕಾ ಬಾತ್ರಾ

ವಿಶ್ವ ಟೇಬಲ್‌ ಟೆನಿಸ್‌: ಮಣಿಕಾ ಮುನ್ನಡೆ

ಭಾರತದ ಮಣಿಕಾ ಬಾತ್ರಾ ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಪ್ರಿಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ವಿಶ್ವದ 39ನೇ ಕ್ರಮಾಂಕದ ಮಣಿಕಾ ಮಂಗಳವಾ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 11–9, 14–12, 11–4, 11–8 ರಿಂದ ವೊಂಗ್‌ ಕ್ಸಿನ್‌ ರು ಅವರನ್ನು ಸೋಲಿಸಿದರು.
Last Updated 23 ಮೇ 2023, 23:45 IST
ವಿಶ್ವ ಟೇಬಲ್‌ ಟೆನಿಸ್‌: ಮಣಿಕಾ ಮುನ್ನಡೆ
ADVERTISEMENT
ADVERTISEMENT
ADVERTISEMENT