ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manikeshwari Matha

ADVERTISEMENT

ಮಾತೆ ಮಾಣಿಕೇಶ್ವರಿ ಅಂತ್ಯಕ್ರಿಯೆ

ಸರ್ಕಾರದ ಪರವಾಗಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಭಾಗವಹಿಸಿ ಮಾಣಿಕೇಶ್ವರಿ ಅಮ್ಮನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
Last Updated 9 ಮಾರ್ಚ್ 2020, 22:35 IST
ಮಾತೆ ಮಾಣಿಕೇಶ್ವರಿ ಅಂತ್ಯಕ್ರಿಯೆ

ಸರ್ಕಾರಿ ಗೌರವಗಳೊಂದಿಗೆ ಮಾತೆ ಮಾಣಿಕೇಶ್ವರಿ ಅಂತ್ಯಸಂಸ್ಕಾರ

ಮಾ 7ರಂದು ಲಿಂಗೈಕ್ಯರಾದ ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿ ಮಾಣಿಕೇಶ್ವರಿ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುತ್ತದೆ.
Last Updated 9 ಮಾರ್ಚ್ 2020, 6:14 IST
ಸರ್ಕಾರಿ ಗೌರವಗಳೊಂದಿಗೆ ಮಾತೆ ಮಾಣಿಕೇಶ್ವರಿ ಅಂತ್ಯಸಂಸ್ಕಾರ

ಮಾತೆ ಮಾಣಿಕೇಶ್ವರಿ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತರ ದಂಡು

ಮಾತೆ ಮಾಣಿಕೇಶ್ವರಿ ಅಮ್ಮನವರ ಅಂತಿಮ ದರ್ಶನಕ್ಕೆಂದು ಯಾನಾಗುಂದಿ ಮಾಣಿಕ್ಯಗಿರಿಗೆ ಭಾನುವಾರ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
Last Updated 8 ಮಾರ್ಚ್ 2020, 9:24 IST
ಮಾತೆ ಮಾಣಿಕೇಶ್ವರಿ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತರ ದಂಡು

ಮಾತೆ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತರ ದಂಡು.

ಕಲಬುರ್ಗಿ: ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ(87) ಶನಿವಾರ ರಾತ್ರಿ ನಿಧನರಾಗಿದ್ದು, ಅಂತಿಮ ದರ್ಶನಕ್ಕೆ ಸಾವಿರಾರು ಭಕ್ತರ ದಂಡೇ ಹರಿದು ಬರುತ್ತಿದೆ.
Last Updated 8 ಮಾರ್ಚ್ 2020, 8:43 IST
ಮಾತೆ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತರ ದಂಡು.

ಮಾತೆ ಮಾಣಿಕೇಶ್ವರಿ ಲಿಂಗೈಕ್ಯ: ಗೋವಿಂದ ಕಾರಜೋಳ ಸಂತಾಪ 

ಕಲಬುರ್ಗಿಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿಯ ಮಾತೆ ಮಾಣಿಕೇಶ್ವರಿ ಅವರು, ಲಿಂಗಕ್ಯರಾಗಿದ್ದು, ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತೀವ್ರ ಸಂತಾಪ‌ ಸೂಚಿಸಿದ್ದಾರೆ.
Last Updated 7 ಮಾರ್ಚ್ 2020, 17:53 IST
ಮಾತೆ ಮಾಣಿಕೇಶ್ವರಿ ಲಿಂಗೈಕ್ಯ: ಗೋವಿಂದ ಕಾರಜೋಳ ಸಂತಾಪ 

ಕಲಬುರ್ಗಿ: ಮಾತೆ ಮಾಣಿಕೇಶ್ವರಿ ಅಮ್ಮ ಲಿಂಗೈಕ್ಯ

ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ (87) ಶನಿವಾರ ರಾತ್ರಿ ನಿಧನರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ, ಯಾನಾಗುಂದಿ ಆಶ್ರಮದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.
Last Updated 7 ಮಾರ್ಚ್ 2020, 17:52 IST
ಕಲಬುರ್ಗಿ: ಮಾತೆ ಮಾಣಿಕೇಶ್ವರಿ ಅಮ್ಮ ಲಿಂಗೈಕ್ಯ

ಮಾತೆ ಮಾಣಿಕೇಶ್ವರಿ ಎಂಬ 'ಶಕ್ತಿ'

ಕಲಬುರ್ಗಿಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಎಂದರೆ ತಕ್ಷಣ ‌ನೆನಪಾಗುವುದು ಮಾತೆ‌ ಮಾಣಿಕೇಶ್ವರಿ ಅಮ್ಮನವರು.
Last Updated 7 ಮಾರ್ಚ್ 2020, 17:51 IST
ಮಾತೆ ಮಾಣಿಕೇಶ್ವರಿ ಎಂಬ 'ಶಕ್ತಿ'
ADVERTISEMENT

ಮಾತೆ ಮಾಣಿಕೇಶ್ವರಿ ಪ್ರಕರಣ: ಹೈಕೋರ್ಟ್‌ಗೆ ಹಾಜರಾದ ಡಿಸಿ, ಎಸ್ಪಿ

ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ದೇವಿ ಅವರನ್ನು ಟ್ರಸ್ಟ್‌ನವರು ಒತ್ತಾಯ ಪೂರ್ವಕವಾಗಿ ಕೂಡಿಹಾಕಿದ್ದಾರೆ. ಅವರನ್ನು ಬಿಡುಗಡೆ ಮಾಡಿಸಬೇಕು ಎಂಬ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುದ್ದು ಹಾಜರಾಗಿ ಹೇಳಿಕೆ ನೀಡಿದರು.
Last Updated 14 ಜೂನ್ 2019, 10:58 IST
ಮಾತೆ ಮಾಣಿಕೇಶ್ವರಿ ಪ್ರಕರಣ: ಹೈಕೋರ್ಟ್‌ಗೆ ಹಾಜರಾದ ಡಿಸಿ, ಎಸ್ಪಿ

ಕಲಬುರ್ಗಿ: ಭಕ್ತರಿಗೆ ಸಿಗದ ಮಾತಾ ಮಾಣಿಕೇಶ್ವರಿ ದರ್ಶನ

ಸೇಡಂ ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರು ಶಿವರಾತ್ರಿ ಹಬ್ಬದ ನಿಮಿತ್ತ ಭಕ್ತರಿಗೆ ದರ್ಶನ ನೀಡುತ್ತಿದ್ದರು‌.
Last Updated 4 ಮಾರ್ಚ್ 2019, 9:28 IST
ಕಲಬುರ್ಗಿ: ಭಕ್ತರಿಗೆ ಸಿಗದ ಮಾತಾ ಮಾಣಿಕೇಶ್ವರಿ ದರ್ಶನ

ಕಾದು ಕುಳಿತ ಭಕ್ತ ಸಮೂಹಕ್ಕೆ ದರ್ಶನ ನೀಡಿದ ಮಾತೆ ಮಾಣಿಕೇಶ್ವರಿ

ಮಾತೆ ಮಾಣಿಕೇಶ್ಬರಿ ಅವರುಈ ಹುಣ್ಣಿಮೆಯ ದಿನದಂದು ದರ್ಶನ ಕೊಡುತ್ತಾರೆ. ಇಂದುಚಂದ್ರ ಗ್ರಹಣ ನಿಮಿತ್ತ ಬೇಗ ದರ್ಶನ ನೀಡುತ್ತಾರೆಂದು ಬೆಳಿಗ್ಗೆಯಿಂದಲೇ ಸಾಕಷ್ಟು ಸಂಖ್ಯೆಯಭಕ್ತರು ಬಂದಿದ್ದರು. ಹೂವು, ಹಣ್ಣು–ಕಾಯಿಯಿಂದ ದೂರವಿರುವ ಅವರು,ದರ್ಶನ ವೇಳೆ ‘ಪ್ರಾಣಿಗಳ ಹಿಂಸೆ ಮಾಡಬಾರದು. ಪ್ರಾಣಿಗಳ ಬಗ್ಗೆ ದಯೆ ಇರಬೇಕು’ ಎಂಬ ಸಂದೇಶವನ್ನು ಭಕ್ತರಿಗೆ ನೀಡುತ್ತಾ ಬಂದಿದ್ದಾರೆ.
Last Updated 27 ಜುಲೈ 2018, 12:20 IST
ಕಾದು ಕುಳಿತ ಭಕ್ತ ಸಮೂಹಕ್ಕೆ ದರ್ಶನ ನೀಡಿದ ಮಾತೆ ಮಾಣಿಕೇಶ್ವರಿ
ADVERTISEMENT
ADVERTISEMENT
ADVERTISEMENT