ಮಾರ್ಕ್‌ಗೆ ವಿಶ್ವಾಸಾರ್ಹ ಐವಿಎಫ್, ಫರ್ಟಿಲಿಟಿ ಕೇಂದ್ರದ ಮನ್ನಣೆ
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಇನ್‌ಸೈಟ್ಸ್ ಕೇರ್‌ನಿಂದ ದೇಶದ ಅತ್ಯಂತ ವಿಶ್ವಾಸಾರ್ಹ ಐವಿಎಫ್ ಮತ್ತು ಫರ್ಟಿಲಿಟಿ ಕೇಂದ್ರದ ಮನ್ನಣೆ ದೊರೆತಿದೆ.Last Updated 30 ಮೇ 2024, 13:00 IST