ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manoranjan

ADVERTISEMENT

ರವಿಚಂದ್ರನ್‌ ಮಗ ಮನೋರಂಜನ್‌ ನಟನೆಯ ಮುಗಿಲ್‌ಪೇಟೆ ಪಕ್ಕಾ ಕಮರ್ಷಿಯಲ್‌ ಸಿನಿಮಾ

ಹೊಸ ಗೆಟಪ್‌ನಲ್ಲಿ ಮನೋರಂಜನ್‌ ಅವರನ್ನು ಮೂರು ಶೇಡ್‌ಗಳಲ್ಲಿ ತೋರಿಸಲಿದ್ದೇವೆ. ಒಂದು ರೀತಿಯಲ್ಲಿ ಹೊಸರೂಪದ ಮನೋರಂಜನ್‌ ತೆರೆಮೇಲೆ ಕಾಣಿಸಲಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಎಂದರು ನಿರ್ದೇಶಕ ಭರತ್‌ ಎಸ್‌.ನಾವುಂದ
Last Updated 10 ಡಿಸೆಂಬರ್ 2019, 11:11 IST
 ರವಿಚಂದ್ರನ್‌ ಮಗ ಮನೋರಂಜನ್‌ ನಟನೆಯ ಮುಗಿಲ್‌ಪೇಟೆ ಪಕ್ಕಾ ಕಮರ್ಷಿಯಲ್‌ ಸಿನಿಮಾ

‘ಕ್ರೇಜಿಸ್ಟಾರ್‌’ ಪುತ್ರ ಮನೋರಂಜನ್‌ ಪ್ರೇಮ ಕಹಾನಿ ‘ಪ್ರಾರಂಭ’

‘ಕ್ರೇಜಿಸ್ಟಾರ್‌’ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ರವಿಚಂದ್ರನ್ ಬಣ್ಣದಲೋಕ ಪ್ರವೇಶಿಸಿದ್ದು, ‘ಸಾಹೇಬ’ನ ಅವತಾರದಲ್ಲಿ. ಬಣ್ಣದ ಜಗತ್ತಿನಲ್ಲಿ ಅವರಿಟ್ಟ ಮೊದಲ ಹೆಜ್ಜೆ ಅಷ್ಟೇನೂ ಗಟ್ಟಿಯಾಗಿರಲಿಲ್ಲ. ಬಳಿಕ ತಮ್ಮೊಳಗಿನ ನಟನೆಯ ತುಡಿತಕ್ಕೆ ಅವರು ‘ಬೃಹಸ್ಪತಿ’ಯ ವೇಷವನ್ನೂ ತೊಟ್ಟರು. ಆದರೆ, ಪ್ರೇಮಲೋಕದಲ್ಲಿ ಈ ಹೊಸ ಹೀರೊಗೆ ಗೆಲುವು ಮರೀಚಿಕೆಯಾಗಿಯೂ ಉಳಿದಿದೆ.
Last Updated 18 ಜನವರಿ 2019, 8:48 IST
‘ಕ್ರೇಜಿಸ್ಟಾರ್‌’ ಪುತ್ರ ಮನೋರಂಜನ್‌ ಪ್ರೇಮ ಕಹಾನಿ ‘ಪ್ರಾರಂಭ’
ADVERTISEMENT
ADVERTISEMENT
ADVERTISEMENT
ADVERTISEMENT