Monsoon| ಬೆಂಗಳೂರು, ಮುಂಬೈ ಸೇರಿ ದೇಶದ ಹಲವೆಡೆ ವರ್ಷಧಾರೆ; ಜನಜೀವನ ಅಸ್ತವ್ಯಸ್ತ
ವಾಡಿಕೆಗಿಂತ ಮುಂಚಿತವಾಗಿ ಮುಂಗಾರು ಪ್ರವೇಶಿಸಿದ್ದು, ಕೇರಳ, ಕರ್ನಾಟ, ಮಹಾರಾಷ್ಟ್ರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿಯೂ ಭಾರಿ ಮಳೆಯಾಗುತ್ತಿದ್ದು, ಜನ–ಜೀವನ ಅಸ್ತವ್ಯಸ್ತವಾಗಿದೆ.Last Updated 26 ಮೇ 2025, 11:24 IST