ಮಂಗಳವಾರ, 4 ನವೆಂಬರ್ 2025
×
ADVERTISEMENT

Manuscript

ADVERTISEMENT

ಮೊಳಕಾಲ್ಮುರು: 17ನೇ ಶತಮಾನದ ಗರುಡಗಂಬ ಶಾಸನ ಪತ್ತೆ

ಜೆ.ಬಿ.ಹಳ್ಳಿ ಬಳಿ ಉಪನ್ಯಾಸಕ ಒ. ಓಬಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ
Last Updated 6 ಅಕ್ಟೋಬರ್ 2025, 6:13 IST
ಮೊಳಕಾಲ್ಮುರು: 17ನೇ ಶತಮಾನದ ಗರುಡಗಂಬ ಶಾಸನ ಪತ್ತೆ

ಮನುಸ್ಮೃತಿ ದಹಿಸಿ ಆಕ್ರೋಶ; ಪ್ರತಿಭಟನೆ

‘ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಸಂವಿಧಾನವೇ ಭಾರತದಲ್ಲಿ ವೇದ್ಯವಾಗಬೇಕೇ ಹೊರತು, ಅಸಮಾನತೆ, ಜಾತಿವಾದವನ್ನು ಪ್ರೇರೇಪಿಸುವ ಮನುಸ್ಮೃತಿಯಲ್ಲ’
Last Updated 25 ಡಿಸೆಂಬರ್ 2024, 16:26 IST
ಮನುಸ್ಮೃತಿ ದಹಿಸಿ ಆಕ್ರೋಶ; ಪ್ರತಿಭಟನೆ

ಶಾಸನ ಚರಿತ್ರೆ ಸೃಷ್ಠಿಸುವ ಆಕರ: ಡಿ.ವಿ.ಪರಮಶಿವಮೂರ್ತಿ

ಹುನಗುಂದ ತಾಲ್ಲೂಕಿನ ಶಾಸನಗಳ ವೈಶಿಷ್ಟ್ಯ: ಉಪನ್ಯಾಸ
Last Updated 29 ಅಕ್ಟೋಬರ್ 2024, 14:37 IST
ಶಾಸನ ಚರಿತ್ರೆ ಸೃಷ್ಠಿಸುವ ಆಕರ: ಡಿ.ವಿ.ಪರಮಶಿವಮೂರ್ತಿ

ಮೈಸೂರು: ಪ್ರಾಚೀನ ಹಸ್ತಪ್ರತಿಗಳಿಗೆ ಡಿಜಿಟಲ್‌ ಸ್ಪರ್ಶ

ವರ್ಷಾಂತ್ಯಕ್ಕೆ ಕಾರ್ಯ ಪೂರ್ಣ * 70 ಸಾವಿರ ಕೃತಿಗಳ ಶಾಶ್ವತ ಸಂರಕ್ಷಣೆ
Last Updated 8 ಜುಲೈ 2023, 23:30 IST
ಮೈಸೂರು: ಪ್ರಾಚೀನ ಹಸ್ತಪ್ರತಿಗಳಿಗೆ ಡಿಜಿಟಲ್‌ ಸ್ಪರ್ಶ

ತಾಳಗುಂದ ಸ್ತಂಭ ಶಾಸನದಲ್ಲಿದೆ ‘ಮಯೂರ’ ಸಿನಿಮಾ ಕಥೆ

ತಾಳಗುಂದದ ಪ್ರಣವೇಶ್ವರನ ಸನ್ನಿಧಾನದಲ್ಲಿರುವ ಸ್ತಂಭ ಶಾಸನವೇ ನಾಡಿಗೆ ಮೊದಲು ತಾಳಗುಂದ ಗ್ರಾಮವನ್ನು ಪರಿಚಯಿಸಿದ್ದು. ಈ ಶಾಸನದ ಆಧಾರದ ಮೇಲೆ ಈ ಪ್ರದೇಶಕ್ಕೆ 2,000 ವರ್ಷಗಳ ಇತಿಹಾಸ ಇದೆ ಎಂದೂ ತಿಳಿದು ಬರುತ್ತದೆ.
Last Updated 18 ನವೆಂಬರ್ 2022, 4:59 IST
ತಾಳಗುಂದ ಸ್ತಂಭ ಶಾಸನದಲ್ಲಿದೆ ‘ಮಯೂರ’ ಸಿನಿಮಾ ಕಥೆ

ಮುಳಬಾಗಿಲು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ತಾಳೆ‌ಗರಿಯೇ ಸಾಕ್ಷ್ಯ

ಮುಳಬಾಗಿಲು: ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಸಹಕಾರಿಯಾಗಿದ್ದು ತಾಲ್ಲೂಕಿನ ಮೂಡಿಯನೂರು ಗ್ರಾಮದಲ್ಲಿ ಸಿಕ್ಕಿದ ತಾಮ್ರದ ತಾಳೆಗಿರಿ ಪ್ರಮುಖವಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ 2018ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲ ಆರ್.ಗಾಂಧಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತು. ಈ ತಾಳೆಗೆರೆಗಳನ್ನು ಕೋರ್ಟ್‌ಗೆ ಪೂರಕ ದಾಖಲೆಗಳಾಗಿ ಕರ್ನಾಟಕ ಸರ್ಕಾರ ಸಲ್ಲಿಸಿತ್ತು. ಕನ್ನಡಕ್ಕೆ ಪ್ರಾಚೀನ ಇತಿಹಾಸ ಇದೆ ಎಂಬುದಕ್ಕೆ ಈ ತಾಳೆಗಿರಿಗಳೇ ಸಾಕ್ಷಿ ಎಂಬುದನ್ನು ಮದ್ರಾಸ್‌ ಕೋರ್ಟ್‌ ಕೂಡ ಪರಿಗಣಿಸಿತ್ತು.
Last Updated 1 ನವೆಂಬರ್ 2021, 6:18 IST
ಮುಳಬಾಗಿಲು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ತಾಳೆ‌ಗರಿಯೇ ಸಾಕ್ಷ್ಯ

ಗದಗ: ಮೌಢ್ಯದ ತೆರೆ ಸರಿಸಿದ ಹಸ್ತಪ್ರತಿ ಪ್ರದರ್ಶನ

ನಾನಾ ವಿಧದ ಅಮೂಲ್ಯ ಹಸ್ತಪ್ರತಿಗಳನ್ನು ಕಣ್ತುಂಬಿಕೊಂಡ ಕುತೂಹಲಿಗಳು
Last Updated 6 ನವೆಂಬರ್ 2020, 16:35 IST
ಗದಗ: ಮೌಢ್ಯದ ತೆರೆ ಸರಿಸಿದ ಹಸ್ತಪ್ರತಿ ಪ್ರದರ್ಶನ
ADVERTISEMENT

ಕನ್ನಡಕ್ಕಾಗಿ ಶಾಲೆ, ಹಸ್ತಪ್ರತಿಗೆ ಗ್ರಂಥಾಲಯ

ಹತ್ತನೇ ಚಾಮರಾಜೇಂದ್ರ ಒಡೆಯರ್ ಆಡಳಿತದಲ್ಲಿ ಅನೇಕ ಖಾಸಗಿ ಶಾಲೆಗಳಿಗೆ ಸರ್ಕಾರ ನೆರವು ನೀಡಿತು. ಈ ಪೈಕಿ ಕೆಲವು ಶಾಲೆಗಳು ಸಂಸ್ಕೃತದಲ್ಲಿ ಶಿಕ್ಷಣ ನೀಡುತ್ತಿದ್ದವು. ಸಂಸ್ಕೃತ, ಕನ್ನಡ ಭಾಷೆಯ ಮಾಧ್ಯಮ ಶಿಕ್ಷಣ ನಿರಂತರವಾಗಿತ್ತು. ಈ ಪರೀಕ್ಷೆಗಳನ್ನು ಮೈಸೂರು ಲೋಕಲ್ ಎಕ್ಸಾಮಿನೇಶನ್ ಎಂದು ಕನ್ನಡ ಅಭ್ಯರ್ಥಿಗಳಿಗೆ ಸುಸೂತ್ರವಾಗಿ ನಡೆಸುವ ವ್ಯವಸ್ಥೆಯೂ ಬಂದಿತ್ತು.
Last Updated 25 ಜೂನ್ 2018, 10:51 IST
ಕನ್ನಡಕ್ಕಾಗಿ ಶಾಲೆ, ಹಸ್ತಪ್ರತಿಗೆ ಗ್ರಂಥಾಲಯ
ADVERTISEMENT
ADVERTISEMENT
ADVERTISEMENT