ಅಮೆರಿಕ ವಶಕ್ಕೆ ಪಡೆದ ರಷ್ಯಾ ಹಡಗಿನಲ್ಲಿರುವ ಮೂವರು ಭಾರತೀಯರ ಬಿಡುಗಡೆಗೆ ಮನವಿ
Indian Sailors Detained: ಅಮೆರಿಕ ವಶಪಡಿಸಿಕೊಂಡಿರುವ ರಷ್ಯಾದ ತೈಲ ಟ್ಯಾಂಕರ್ ಇದ್ದ ಹಡಗಿನಲ್ಲಿ ಮೂವರು ಭಾರತೀಯ ಸಿಬ್ಬಂದಿ ಇದ್ದರು ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. Last Updated 9 ಜನವರಿ 2026, 2:23 IST