ಶನಿವಾರ, 25 ಅಕ್ಟೋಬರ್ 2025
×
ADVERTISEMENT

Mary Kom

ADVERTISEMENT

ದೆಹಲಿ: ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಮನೆಯಲ್ಲಿ ಕಳ್ಳತನ

Delhi Burglary: ಆರು ಭಾರಿ ವಿಶ್ವ ಚಾಂಪಿಯನ್ ಬಾಕ್ಸರ್‌ ಮೇರಿ ಕೋಮ್ ಅವರ ದೆಹಲಿ ನಿವಾಸದಲ್ಲಿ ಶನಿವಾರ ಕಳ್ಳತನ ಪ್ರಕರಣ ನಡೆದಿದೆ. ಮೇರಿ ಅವರು ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲು ಮೇಘಾಲಯಕ್ಕೆ ತೆರಳಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 27 ಸೆಪ್ಟೆಂಬರ್ 2025, 9:29 IST
ದೆಹಲಿ: ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಮನೆಯಲ್ಲಿ ಕಳ್ಳತನ

ಬಾಕ್ಸರ್‌ ಮೇರಿ ಕೋಮ್‌ ದಾಂಪತ್ಯದಲ್ಲಿ ಬಿರುಕು?

Mary Kom: ಖ್ಯಾತ ಬಾಕ್ಸರ್ ಮೇರಿ ಕೋಮ್ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.
Last Updated 9 ಏಪ್ರಿಲ್ 2025, 12:39 IST
ಬಾಕ್ಸರ್‌ ಮೇರಿ ಕೋಮ್‌ ದಾಂಪತ್ಯದಲ್ಲಿ ಬಿರುಕು?

ರಾಜೀನಾಮೆ ಕೊಟ್ಟಿಲ್ಲ; ಅವಧಿ ಪೂರೈಸುವೆ: ಮೇರಿ ಕೋಮ್‌

ಭಾರತ ಒಲಿಂಪಿಕ್ ಸಂಸ್ಥೆ ಅಥ್ಲೀಟುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಬಂದಿರುವ ವರದಿಗಳನ್ನು ಬಾಕ್ಸಿಂಗ್ ದಿಗ್ಗಜರಾದ ಮೇರಿ ಕೋಮ್ ಅವರು ನಿರಾಕರಿಸಿದ್ದಾರೆ. ತಮ್ಮ ಅವಧಿಯನ್ನು ಪೂರ್ಣಗೊಳಿಸುವುದಾಗಿಯೂ ಅವರು ಹೇಳಿದ್ದಾರೆ.
Last Updated 18 ಫೆಬ್ರುವರಿ 2025, 12:59 IST
ರಾಜೀನಾಮೆ ಕೊಟ್ಟಿಲ್ಲ; ಅವಧಿ ಪೂರೈಸುವೆ: ಮೇರಿ ಕೋಮ್‌

ಒಲಿಂಪಿಕ್ಸ್ ಷೆಫ್-ಡಿ-ಮಿಷನ್ ಸ್ಥಾನದಿಂದ ಕೆಳಗಿಳಿದ ಮೇರಿ ಕೋಮ್

ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಅವರು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತ ತಂಡದ ಷೆಫ್-ಡಿ-ಮಿಷನ್‌ ಸ್ಥಾನವನ್ನು ಶುಕ್ರವಾರ ತ್ಯಜಿಸಿದ್ದಾರೆ. ಕೆಲವು ವೈಯಕ್ತಿಕ ಕಾರಣಗಳಿಂದಾಗಿ ತಮಗೆ ಅನ್ಯಮಾರ್ಗವಿಲ್ಲದೇ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.
Last Updated 12 ಏಪ್ರಿಲ್ 2024, 16:19 IST
ಒಲಿಂಪಿಕ್ಸ್ ಷೆಫ್-ಡಿ-ಮಿಷನ್ ಸ್ಥಾನದಿಂದ ಕೆಳಗಿಳಿದ ಮೇರಿ ಕೋಮ್

ಬಾಕ್ಸಿಂಗ್​ಗೆ ನಿವೃತ್ತಿ: ವರದಿ ತಳ್ಳಿಹಾಕಿದ ವಿಶ್ವ ಚಾಂಪಿಯನ್ ಮೇರಿ ಕೋಮ್

ನಾನು ನಿವೃತ್ತಿ ಘೋಷಿಸಿಲ್ಲ: ಮೇರಿ ಕೋಮ್ ಸ್ಪಷ್ಟನೆ
Last Updated 25 ಜನವರಿ 2024, 2:26 IST
ಬಾಕ್ಸಿಂಗ್​ಗೆ ನಿವೃತ್ತಿ: ವರದಿ ತಳ್ಳಿಹಾಕಿದ ವಿಶ್ವ ಚಾಂಪಿಯನ್ ಮೇರಿ ಕೋಮ್

ನನ್ನ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ, ಸಹಾಯ ಮಾಡಿ: ಪ್ರಧಾನಿಗೆ ಮೇರಿ ಕೋಮ್ ಮನವಿ

‘ಮಣಿಪುರದ ಪರಿಸ್ಥಿತಿ ನಿಜಕ್ಕೂ ದುಃಖ ತಂದಿದೆ. ಇಷ್ಟು ಹಿಂಸಾಚಾರ ನಡೆಯಬಹುದು ಎಂದು ನಾನೂ ಎಂದೂ ಊಹಿಸಿರಲಿಲ್ಲ. ಕಳೆದ ರಾತ್ರಿಯಿಂದ ಅತ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ’ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
Last Updated 4 ಮೇ 2023, 11:53 IST
ನನ್ನ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ, ಸಹಾಯ ಮಾಡಿ: ಪ್ರಧಾನಿಗೆ ಮೇರಿ ಕೋಮ್ ಮನವಿ

ಯಶಸ್ಸಿನ ಅಮಲು ತಲೆಗೇರದಿರಲಿ: ಯುವ ಅಥ್ಲೀಟ್‌ಗಳಿಗೆ ಮೇರಿ ಕೋಮ್ ಕಿವಿಮಾತು

ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೆ ಒಂದೇ ರೀತಿಯ ಮನಸ್ಥಿತಿ ಮೈಗೂಡಿಸಿಕೊಳ್ಳಬೇಕು ಎಂದು ಯುವ ಅಥ್ಲೀಟ್‌ಗಳಿಗೆ ಖ್ಯಾತನಾಮ ಬಾಕ್ಸರ್ ಮೇರಿ ಕೋಮ್ ಕಿವಿಮಾತು ಹೇಳಿದರು.
Last Updated 2 ಮೇ 2023, 13:01 IST
ಯಶಸ್ಸಿನ ಅಮಲು ತಲೆಗೇರದಿರಲಿ: ಯುವ ಅಥ್ಲೀಟ್‌ಗಳಿಗೆ ಮೇರಿ ಕೋಮ್ ಕಿವಿಮಾತು
ADVERTISEMENT

ವಿಶ್ವ ಮಹಿಳಾ ಬಾಕ್ಸಿಂಗ್‌: ಮೇರಿ ಕೋಮ್‌, ಫರ್ಹಾನ್ ಅಖ್ತರ್ ಪ್ರಚಾರ ರಾಯಭಾರಿ

ದಿಗ್ಗಜ ಬಾಕ್ಸರ್ ಮೇರಿ ಕೋಮ್‌ ಮತ್ತು ಬಾಲಿವುಡ್‌ ನಟ ಫರ್ಹಾನ್ ಅಖ್ತರ್ ಅವರನ್ನು ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ.
Last Updated 13 ಮಾರ್ಚ್ 2023, 23:36 IST
ವಿಶ್ವ ಮಹಿಳಾ ಬಾಕ್ಸಿಂಗ್‌: ಮೇರಿ ಕೋಮ್‌, ಫರ್ಹಾನ್ ಅಖ್ತರ್ ಪ್ರಚಾರ ರಾಯಭಾರಿ

ನನ್ನ ಪತ್ನಿಯಂತೆ ಕಾಣುತ್ತಿಲ್ಲ: ಪ್ರತಿಮೆ ಬಗ್ಗೆ ಮೇರಿ ಕೋಮ್ ಪತಿ ಅಸಮಾಧಾನ, ವಿವಾದ

ಸಮೀಪದ ಉದ್ಯಾನವನವೊಂದರಲ್ಲಿ ಇತ್ತೀಚೆಗೆ ಸ್ಥಾಪಿಸಲಾದ ತಮ್ಮ ಪತ್ನಿ, ಬಾಕ್ಸರ್ ಮೇರಿ ಕೋಮ್‌ ಪ್ರತಿಮೆಯ ನೋಟದ ಬಗ್ಗೆ ಪತಿ ಒನ್ಲರ್ ಕರೋಂಗ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಮಣಿಪುರದಲ್ಲಿ ವಿವಾದ ಸೃಷ್ಟಿಯಾಗಿದೆ.
Last Updated 15 ಡಿಸೆಂಬರ್ 2022, 16:08 IST
ನನ್ನ ಪತ್ನಿಯಂತೆ ಕಾಣುತ್ತಿಲ್ಲ: ಪ್ರತಿಮೆ ಬಗ್ಗೆ ಮೇರಿ ಕೋಮ್ ಪತಿ ಅಸಮಾಧಾನ, ವಿವಾದ

ಐಒಎ ಅಥ್ಲೀಟ್‌ಗಳ ಸಮಿತಿಗೆ ಮೇರಿ ಕೋಮ್‌ ಆಯ್ಕೆ

ಮಹಿಳಾ ಬಾಕ್ಸರ್ ಮೇರಿ ಕೋಮ್‌, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಮತ್ತು ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಸೇರಿ 10 ಮಂದಿ ಕ್ರೀಡಾಪಟುಗಳು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
Last Updated 14 ನವೆಂಬರ್ 2022, 20:58 IST
ಐಒಎ ಅಥ್ಲೀಟ್‌ಗಳ ಸಮಿತಿಗೆ ಮೇರಿ ಕೋಮ್‌ ಆಯ್ಕೆ
ADVERTISEMENT
ADVERTISEMENT
ADVERTISEMENT