ಶುಕ್ರವಾರ, 4 ಜುಲೈ 2025
×
ADVERTISEMENT

massage centre

ADVERTISEMENT

Massage Parlour Raid | ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ: ಪರಮೇಶ್ವರ್‌

ಮಂಗಳೂರಿನ ಬಿಜೈನ ಕಲರ್ಸ್‌ ಯೂನಿಸೆಕ್ಸ್‌ ಸಲೂನ್‌ ಮೇಲೆ ಗುರುವಾರ ಮಧ್ಯಾಹ್ನ 12ರ ವೇಳೆಗೆ ಸುಮಾರು 10 ಜನರ ಗುಂಪು ದಾಳಿ ನಡೆಸಿ, ಅಲ್ಲಿಯ ವಸ್ತುಗಳನ್ನು ಧ್ವಂಸಗೊಳಿಸಿದೆ.
Last Updated 23 ಜನವರಿ 2025, 13:43 IST
Massage Parlour Raid | ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ: ಪರಮೇಶ್ವರ್‌

ಕ್ಷೇಮ–ಕುಶಲ: ಮಸಾಜ್‌ ಮಾಡಿಸಿಕೊಳ್ಳುವ ಮುನ್ನ

ಒತ್ತಡದ ಬದುಕಿನಲ್ಲಿ ಮೈಮನಸ್ಸು ನಿರಾಳವಾಗಬೇಕು ಎಂದು ಪದೇ ಪದೇ ಬ್ಯೂಟಿಪಾರ್ಲರ್‌, ಮಸಾಜ್‌ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದರೆ, ಅಲ್ಲಿ ಯದ್ವಾತದ್ವಾ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದರೆ ಮತ್ತೊಮ್ಮೆ ಯೋಚಿಸಿ.
Last Updated 14 ಅಕ್ಟೋಬರ್ 2024, 19:10 IST
ಕ್ಷೇಮ–ಕುಶಲ: ಮಸಾಜ್‌ ಮಾಡಿಸಿಕೊಳ್ಳುವ ಮುನ್ನ

ಗಂಡು–ಹೆಣ್ಣು ಪರಸ್ಪರ ಮಸಾಜ್‌ಗೆ ವಿರೋಧ: ನಿಷೇಧಕ್ಕೆ ದೆಹಲಿ ಹೈಕೋರ್ಟ್ ನಕಾರ

ಸ್ಪಾ ಹಾಗೂ ಮಸಾಜ್ ಕೇಂದ್ರಗಳಲ್ಲಿ ಪುರುಷ ಹಾಗೂ ಮಹಿಳೆ ಪರಸ್ಪರ ಮಸಾಜ್‌ ನಡೆಸುವುದಕ್ಕೆ ನಿಷೇಧ ಹೇರುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
Last Updated 4 ಏಪ್ರಿಲ್ 2024, 16:10 IST
ಗಂಡು–ಹೆಣ್ಣು ಪರಸ್ಪರ ಮಸಾಜ್‌ಗೆ ವಿರೋಧ: ನಿಷೇಧಕ್ಕೆ ದೆಹಲಿ ಹೈಕೋರ್ಟ್ ನಕಾರ

ಕಾಲಿಗೆ ಮಸಾಜ್ ಮಾಡಿದ ಬಿಜೆಪಿ ಶಾಸಕ

ವೇದಿಕೆ ಮೇಲೆ ಬಸ್ಕಿ ಹೊಡೆದು ಗಮನ ಸೆಳೆದಿದ್ದ ಚೌಬೆ
Last Updated 2 ಮಾರ್ಚ್ 2022, 20:09 IST
ಕಾಲಿಗೆ ಮಸಾಜ್ ಮಾಡಿದ ಬಿಜೆಪಿ ಶಾಸಕ

ಕ್ಷೇಮ ಕುಶಲ: ಅಭ್ಯಂಗ ಸ್ನಾನದ ವೈವಿಧ್ಯ

‘ಉಂಡಿದ್ದೇ ಉಗಾದಿ, ಮಿಂದಿದ್ದೇ ದೀವಳಿಗೆ.’ ಉಗಾದಿಗಾದರೂ ಹೊಟ್ಟೆ ತುಂಬ ಉಣಬೇಕು. ಎಷ್ಟೇ ಬಡತನವಿರಲಿ, ದೀವಳಿಗೆ ಸ್ನಾನದ ರಿವಾಜಿಗಿದೆ ಎಂದೆಂದೂ ಒತ್ತು. ಏಕೆ ಈ ಸ್ನಾನ? ತುಳುನಾಡಿನ ಕರಾವಳಿಯ ಮೌಖಿಕ ಪರಂಪರೆಯ ವಿಶೇಷ ಅಭ್ಯಂಗ ವೈಭವ ಗಮನಿಸಿರಿ.
Last Updated 2 ನವೆಂಬರ್ 2021, 4:51 IST
ಕ್ಷೇಮ ಕುಶಲ: ಅಭ್ಯಂಗ ಸ್ನಾನದ ವೈವಿಧ್ಯ

ಮಸಾಜ್ ಪಾರ್ಲರ್ ಮೇಲೆ ಗುಂಡಿನ ದಾಳಿ: ಅಮೆರಿಕ ಮೂಲದ ಬಂದೂಕುಧಾರಿ ವಿರುದ್ಧ ದೋಷಾರೋಪ

ಎಂಟು ಮಂದಿ ಹತ್ಯೆ ಪ್ರಕರಣ
Last Updated 18 ಮಾರ್ಚ್ 2021, 7:33 IST
ಮಸಾಜ್ ಪಾರ್ಲರ್ ಮೇಲೆ ಗುಂಡಿನ ದಾಳಿ: ಅಮೆರಿಕ ಮೂಲದ ಬಂದೂಕುಧಾರಿ ವಿರುದ್ಧ ದೋಷಾರೋಪ

ಮಸಾಜ್‌ಗೆ ಹೋಗುತ್ತಿದ್ದೀರಾ? ತಜ್ಞರ ಸಲಹೆ ಇರಲಿ

ನಿದ್ರಾಹೀನತೆ, ಅಜೀರ್ಣ, ದೇಹದ ನಂಜು ಹೊರಹಾಕಲು ಮಸಾಜ್‌ ಅತ್ಯುತ್ತಮ ಮಾರ್ಗ. ಈಗ ಮಸಾಜ್‌ ಕೇಂದ್ರಗಳು ಬಣ್ಣ ಬಣ್ಣದ ಜಾಹೀರಾತುಗಳಿಂದ ಗ್ರಾಹಕರನ್ನು ಆಕರ್ಷಿಸಲು ಶುರು ಮಾಡಿವೆ. ಅದೇನೇ ಇದ್ದರೂ ಮಸಾಜ್‌ ಮಾಡಿಸಿಕೊಳ್ಳುವ ಮುನ್ನ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
Last Updated 23 ಡಿಸೆಂಬರ್ 2020, 1:54 IST
ಮಸಾಜ್‌ಗೆ ಹೋಗುತ್ತಿದ್ದೀರಾ? ತಜ್ಞರ ಸಲಹೆ ಇರಲಿ
ADVERTISEMENT

ಮಸಾಜ್‌ ಸೆಂಟರ್‌ ಮೇಲೆ ದಾಳಿ: ಯುವತಿಯರ ರಕ್ಷಣೆ

ಹುಬ್ಬಳ್ಳಿ: ಸ್ಪಾ(ಮಸಾಜ್‌) ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಗೋಕುಲ್ ರಸ್ತೆಯ ಅರ್ಬನ್‌ ಓಯಾಸಿಸ್‌ ಮಾಲ್‌ನಲ್ಲಿರುವ ‘ಥಾಯ್‌ ಸ್ಪಾ’ ಸೆಂಟರ್‌ ಹಾಗೂ ಪಿಂಟೋ ರಸ್ತೆಯ ‘ಪೈನಾಪಲ್‌ ಸ್ಪಾ’ ಸೆಂಟರ್‌ ಮೇಲೆ ದಾಳಿ ನಡೆಸಿದ ಪೊಲೀಸರು ಐವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
Last Updated 30 ಆಗಸ್ಟ್ 2019, 19:13 IST
ಮಸಾಜ್‌ ಸೆಂಟರ್‌ ಮೇಲೆ ದಾಳಿ: ಯುವತಿಯರ ರಕ್ಷಣೆ
ADVERTISEMENT
ADVERTISEMENT
ADVERTISEMENT