ಬಸ್ತಿಹಳ್ಳಿ | ವೈಭವದ ಮಸ್ತಕಾಭಿಷೇಕ ಮಹೋತ್ಸವ: ಜಿನಮಂದಿರದಲ್ಲಿ ಗಂಧ, ಚಂದನದ ಕಂಪು
ಬಸ್ತಿಹಳ್ಳಿಯ ಹೊಯ್ಸಳರ ಕಾಲದ ಜಿನ ಮಂದಿರದಲ್ಲಿ ಭಾನುವಾರ ಸಂಭ್ರಮ, ಸಡಗರ ಮೊಳಗಿತ್ತು. ಗಂಧ, ಚಂದನದ ಕಂಪಿನೊಂದಿಗೆ ವಿಭಿನ್ನ ಬಣ್ಣದ ಹೂವುಗಳು ಘಮಘಮಿಸಿದವು. ವಿವಿಧ ಮಂಗಳ ದ್ರವ್ಯಗಳಿಂದ ನಡೆದ ಮಹಾಮಸ್ತಕಾಭಿಷೇಕ ಮನಸ್ಸಿಗೆ ವಿಶಿಷ್ಟ ಅನುಭವ ನೀಡಿತು.Last Updated 27 ಜನವರಿ 2025, 6:49 IST