ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mathematician

ADVERTISEMENT

CR Rao: ಖ್ಯಾತ ಗಣಿತ, ಸಂಖ್ಯಾಶಾಸ್ತ್ರಜ್ಞ ಸಿ.ಆರ್. ರಾವ್ ನಿಧನ

ಭಾರತೀಯ ಅಮೆರಿಕನ್ ಸಿ.ಆರ್. ರಾವ್ ಎಂದೇ ಖ್ಯಾತರಾಗಿದ್ದ ಗಣಿತ ಮತ್ತು ಸಂಖ್ಯಾಶಾಸ್ತ್ರಜ್ಞರಾದ ಕಲ್ಯಂಪುಡಿ ರಾಧಾಕೃಷ್ಣ ರಾವ್ ಇಂದು (ಬುಧವಾರ) ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು. ಅವರು ಅಮೆರಿಕದಲ್ಲಿ ನೆಲೆಸಿದ್ದರು.
Last Updated 23 ಆಗಸ್ಟ್ 2023, 9:21 IST
CR Rao: ಖ್ಯಾತ ಗಣಿತ, ಸಂಖ್ಯಾಶಾಸ್ತ್ರಜ್ಞ ಸಿ.ಆರ್. ರಾವ್ ನಿಧನ

ಸಿ.ಆರ್. ರಾವ್‌ಗೆ ಸಂಖ್ಯಾಶಾಸ್ತ್ರದ ಅಂತರರಾಷ್ಟ್ರೀಯ ಪ್ರಶಸ್ತಿ

ಪ್ರಖ್ಯಾತ ಭಾರತೀಯ- ಅಮೆರಿಕನ್ ಗಣಿತಶಾಸ್ತ್ರಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞ ಕ್ಯಾಲ್ಯಂಪುಡಿ ರಾಧಾಕೃಷ್ಣ ರಾವ್ (ಸಿ.ಆರ್.) ಅವರು 75 ವರ್ಷಗಳ ಹಿಂದೆ ಸಂಖ್ಯಾಶಾಸ್ತ್ರೀಯ ಚಿಂತನೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಕಾರ್ಯಕ್ಕಾಗಿ ಈ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಸಮಾನವಾದ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 10 ಏಪ್ರಿಲ್ 2023, 13:59 IST
ಸಿ.ಆರ್. ರಾವ್‌ಗೆ ಸಂಖ್ಯಾಶಾಸ್ತ್ರದ ಅಂತರರಾಷ್ಟ್ರೀಯ ಪ್ರಶಸ್ತಿ

ರಾಷ್ಟ್ರೀಯ ಗಣಿತ ದಿನ ‌| ಶ್ರೀನಿವಾಸ ರಾಮಾನುಜನ್ ಅವರಿಗೆ ಜನ್ಮದಿನದ ಗೌರವ

ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರು ಹುಟ್ಟಿದ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ.
Last Updated 22 ಡಿಸೆಂಬರ್ 2021, 6:59 IST
ರಾಷ್ಟ್ರೀಯ ಗಣಿತ ದಿನ ‌| ಶ್ರೀನಿವಾಸ ರಾಮಾನುಜನ್ ಅವರಿಗೆ ಜನ್ಮದಿನದ ಗೌರವ

PV Web Exclusive: ಗಣಿತದ ಟಿಸಿಲುಗಳ ಬೇರು ರಾಮಾನುಜನ್‌

ಕೇವಲ 32 ವರ್ಷಗಳ ಕಾಲ ಬದುಕಿದ ತಮಿಳುನಾಡಿನ ಶ್ರೀನಿವಾಸ ರಾಮಾನುಜನ್‌ ಅವರ ಗಣಿತದ ಪ್ರತಿಭೆ ಅಸಾಧಾರಣ. ಆದರೆ ಅದು ಬೆಳಗಲು ಅವರು ಇಂಗ್ಲೆಂಡ್‌ಗೆ ಹೋಗಬೇಕಾಯಿತು. ತೀವ್ರ ಬಡತನದಲ್ಲಿಯೂ, ಯಾವುದೇ ತರಬೇತಿಗಳು ಇಲ್ಲದೆಯೇ ರಾಮಾನುಜನ್‌ ಅವರಲ್ಲಿ ಗಣಿತದ ಹೊಸ ಹೊಳಹುಗಳು ಕಾಣಿಸಿಕೊಂಡಿದ್ದನ್ನು ಅವರ ಜೀವನಚರಿತ್ರೆಯಲ್ಲಿ ಕಾಣಬಹುದು.
Last Updated 22 ಡಿಸೆಂಬರ್ 2020, 5:50 IST
PV Web Exclusive: ಗಣಿತದ ಟಿಸಿಲುಗಳ ಬೇರು ರಾಮಾನುಜನ್‌

ಗಣಿತ–ಸಂಖ್ಯಾಶಾಸ್ತ್ರದ ಮೇರು, ಹಡಗಲಿಯ ಡಾ. ರಾವ್‌ಗೆ ನೂರರ ಸಂಭ್ರಮ

ಹಡಗಲಿಯ ಸೌಗಂಧಿಕಾಪುಷ್ಪ ಡಾ. ಸಿ.ಆರ್. ರಾವ್
Last Updated 10 ಸೆಪ್ಟೆಂಬರ್ 2020, 13:16 IST
ಗಣಿತ–ಸಂಖ್ಯಾಶಾಸ್ತ್ರದ ಮೇರು, ಹಡಗಲಿಯ ಡಾ. ರಾವ್‌ಗೆ ನೂರರ ಸಂಭ್ರಮ

ಗಣಿತಜ್ಞನ ನೂರರ ಸ್ಮರಣೆ

ಅಸಾಧಾರಣ ಬುದ್ಧಿಮತ್ತೆಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್‌ ಸ್ಮರಣೆಗೆ ಸರಿಯಾಗಿ ನೂರು ವರ್ಷ. (ನಿಧನ: 26 ಏಪ್ರಿಲ್‌ 1920) ಅವರ ಗಣಿತ ಸಾಧನೆಗಳ ಕುರಿತು ನಮ್ಮ ಸರ್ಕಾರಗಳೇಕೆ ಇಷ್ಟೊಂದು ನಿರ್ಲಕ್ಷ್ಯ ತೋರಿವೆ?
Last Updated 25 ಏಪ್ರಿಲ್ 2020, 19:30 IST
ಗಣಿತಜ್ಞನ ನೂರರ ಸ್ಮರಣೆ

ಗಣಿತ ತಜ್ಞ ವಶಿಷ್ಠ ನಾರಾಯಣ್ ಸಿಂಗ್ ನಿಧನ

ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಗಣಿತತಜ್ಞ ವಶಿಷ್ಠ ನಾರಾಯಣ್ ಸಿಂಗ್ (74) ಪಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
Last Updated 14 ನವೆಂಬರ್ 2019, 21:39 IST
fallback
ADVERTISEMENT

ಭಾರತೀಯ ಮೂಲದ ಗಣಿತ ತಜ್ಞ ಅಕ್ಷಯ್‌ ವೆಂಕಟೇಶ್ ಅವರಿಗೆ ‘ಫೀಲ್ಡ್ಸ್‌ ಮೆಡಲ್‌’ ಗರಿ

ಗಣಿತ ಕ್ಷೇತ್ರದಲ್ಲಿನ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ‘ಫೀಲ್ಡ್ಸ್‌ ಮೆಡಲ್‌’ಗೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ಗಣಿತತಜ್ಞ ಅಕ್ಷಯ್‌ ವೆಂಕಟೇಶ್ ಆಯ್ಕೆಯಾಗಿದ್ದಾರೆ.
Last Updated 2 ಆಗಸ್ಟ್ 2018, 11:40 IST
ಭಾರತೀಯ ಮೂಲದ ಗಣಿತ ತಜ್ಞ ಅಕ್ಷಯ್‌ ವೆಂಕಟೇಶ್ ಅವರಿಗೆ ‘ಫೀಲ್ಡ್ಸ್‌ ಮೆಡಲ್‌’ ಗರಿ
ADVERTISEMENT
ADVERTISEMENT
ADVERTISEMENT