ಗುರುವಾರ, 3 ಜುಲೈ 2025
×
ADVERTISEMENT

May day

ADVERTISEMENT

ದುಡಿಮೆ ಅವಧಿ ಹೆಚ್ಚಳ ಮೇ ದಿನಕ್ಕೆ ಅವಮಾನ: ವಿವಿಧ ಸಂಘಟನೆಗಳಿಂದ ಆಕ್ರೋಶ

ಒಬ್ಬ ಕಾರ್ಮಿಕ ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ ಮಾಡಬೇಕು ಎಂದು ಹೋರಾಟಕ್ಕಿಳಿದು ಕಾರ್ಮಿಕರು ಹುತಾತ್ಮರಾದ ದಿನವೇ ಮೇ ದಿನಾಚರಣೆ. ಇದರಿಂದ ಜಗತ್ತಿನಾದ್ಯಂತ 8 ಗಂಟೆ ದುಡಿಮೆಯ ಕಾನೂನಾಗಿದೆ.
Last Updated 1 ಮೇ 2025, 16:13 IST
ದುಡಿಮೆ ಅವಧಿ ಹೆಚ್ಚಳ ಮೇ ದಿನಕ್ಕೆ ಅವಮಾನ: ವಿವಿಧ ಸಂಘಟನೆಗಳಿಂದ ಆಕ್ರೋಶ

ಕಾರ್ಮಿಕ ಶಕ್ತಿಗಳೇ ಆಡಳಿತಗಾರರಾಗಲಿ: ವಿ. ಗೋಪಾಲಗೌಡ

ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಲ್ಲಿ ಗೋಪಾಲಗೌಡ
Last Updated 1 ಮೇ 2025, 15:58 IST
ಕಾರ್ಮಿಕ ಶಕ್ತಿಗಳೇ ಆಡಳಿತಗಾರರಾಗಲಿ: ವಿ. ಗೋಪಾಲಗೌಡ

International Labour Day 2025: ಸಿಎಂ, ಡಿಸಿಎಂ ಸೇರಿ ಗಣ್ಯರಿಂದ ಶುಭಾಶಯ

May Day 2025: ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ.
Last Updated 1 ಮೇ 2025, 5:37 IST
International Labour Day 2025: ಸಿಎಂ, ಡಿಸಿಎಂ ಸೇರಿ ಗಣ್ಯರಿಂದ ಶುಭಾಶಯ

ಚೀನಾ | ಎಕ್ಸ್‌ಪ್ರೆಸ್‌ವೇ ಕುಸಿತ; ಮೃತರ ಸಂಖ್ಯೆ 48ಕ್ಕೆ ಏರಿಕೆ

ಚೀನಾದ ದಕ್ಷಿಣದ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಹೆದ್ದಾರಿ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
Last Updated 2 ಮೇ 2024, 13:04 IST
ಚೀನಾ | ಎಕ್ಸ್‌ಪ್ರೆಸ್‌ವೇ ಕುಸಿತ; ಮೃತರ ಸಂಖ್ಯೆ 48ಕ್ಕೆ ಏರಿಕೆ

May Day | ಕಾರ್ಮಿಕ ವಿರೋಧಿ ನೀತಿ ಹಿಂಪಡೆಯಲು ಆಗ್ರಹ

ಕಾರ್ಮಿಕರ ದಿನಾಚರಣೆ: ಕೆಲಸದ ಅವಧಿ ಹೆಚ್ಚಳಕ್ಕೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವಿರೋಧ
Last Updated 1 ಮೇ 2024, 14:40 IST
May Day | ಕಾರ್ಮಿಕ ವಿರೋಧಿ ನೀತಿ ಹಿಂಪಡೆಯಲು ಆಗ್ರಹ

ಕಾರ್ಮಿಕರ ಹಕ್ಕು, ಶಕ್ತಿಯ ದಿನ ಮೇ ದಿನ: ಮುನೀರ್ ಕಾಟಿಪಳ್ಳ

ಸಿಐಟಿಯು ನೇತೃತ್ವದಲ್ಲಿ ನಡೆದ ಕಾರ್ಮಿಕರ ದಿನಾಚರಣೆ
Last Updated 1 ಮೇ 2024, 13:27 IST
ಕಾರ್ಮಿಕರ ಹಕ್ಕು, ಶಕ್ತಿಯ ದಿನ ಮೇ ದಿನ: ಮುನೀರ್ ಕಾಟಿಪಳ್ಳ

ಸಾಮಾಜಿಕ ಅಭದ್ರತೆ: ಚಳವಳಿ ಹತ್ತಿಕ್ಕುವ ಯತ್ನ - ಸಿಐಟಿಯು ನೇತೃತ್ವದಲ್ಲಿ ಮೆರವಣಿಗೆ

ಸಿಐಟಿಯು ನೇತೃತ್ವದಲ್ಲಿ ಮೆರವಣಿಗೆ: ಕಾರ್ಮಿಕ ದಿನಾಚರಣೆಯಲ್ಲಿ ಮುಖಂಡರ ಆರೋಪ
Last Updated 1 ಮೇ 2024, 12:21 IST
ಸಾಮಾಜಿಕ ಅಭದ್ರತೆ: ಚಳವಳಿ ಹತ್ತಿಕ್ಕುವ ಯತ್ನ - ಸಿಐಟಿಯು ನೇತೃತ್ವದಲ್ಲಿ ಮೆರವಣಿಗೆ
ADVERTISEMENT

Labours Day: ಶ್ರಮವೇ ಕಲೆ, ಶ್ರಮವೇ ವಿರಾಮ, ಶ್ರಮವೇ ಮನರಂಜನೆ...

ಮನುಷ್ಯ ಜೀವಿಗೆ ಬಿಡುವು ಸಿಗಬೇಕೆಂದರೆ ಒಂದು ಕೆಲಸದಿಂದ ಇನ್ನೊಂದಕ್ಕೆ ನೆಗೆಯಲೇಬೇಕು ಎಂದು ಗುರುತಿಸುತ್ತಾನೆ ಅನತೋಲ್ ಫ್ರಾನ್ಸ್. ಎಂದರೆ ಶ್ರಮ ನಮ್ಮ ಸಂಸ್ಕೃತಿ ಅಲ್ಲ, ಅದು ಮಾನವ ಬದುಕಿನ ಮೂಲತತ್ವ.
Last Updated 1 ಮೇ 2024, 5:16 IST
Labours Day: ಶ್ರಮವೇ ಕಲೆ, ಶ್ರಮವೇ ವಿರಾಮ, ಶ್ರಮವೇ ಮನರಂಜನೆ...

ಶ್ರೀಲಂಕಾದ ಅಭಿವೃದ್ಧಿಗೆ ಕೈಜೋಡಿಸಿ: ಕಾರ್ಮಿಕರಿಗೆ ವಿಕ್ರಮಸಿಂಘೆ ಆಹ್ವಾನ

ನಗದು ಕೊರತೆ ಎದುರಿಸುತ್ತಿರುವ ದ್ವೀಪ ರಾಷ್ಟ್ರವನ್ನು 2048ರ ವೇಳೆಗೆ ಅಭಿವೃದ್ಧಿಹೊಂದಿದ ದೇಶವನ್ನಾಗಿಸಲು ಎಲ್ಲಾ ಕಾರ್ಮಿಕರು ಕೈಜೋಡಿಸಬೇಕೆಂದು ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಸೋಮವಾರ ಕರೆ ನೀಡಿದ್ದಾರೆ.
Last Updated 1 ಮೇ 2023, 18:55 IST
ಶ್ರೀಲಂಕಾದ ಅಭಿವೃದ್ಧಿಗೆ ಕೈಜೋಡಿಸಿ: ಕಾರ್ಮಿಕರಿಗೆ ವಿಕ್ರಮಸಿಂಘೆ ಆಹ್ವಾನ

May Day| ಸೌಲಭ್ಯಗಳಿಗೆ ಆಗ್ರಹಿಸಿ ವಿಶ್ವಾದಾದ್ಯಂತ ಕಾರ್ಮಿಕರ ರ್‍ಯಾಲಿ

ಹೆಚ್ಚಿನ ವೇತನ, ಕಡಿಮೆ ಕೆಲಸದ ಸಮಯ ಮತ್ತು ಇತರೆ ಸೌಲಭ್ಯಕ್ಕಾಗಿ ಒತ್ತಾಯಿಸಿ ವಿಶ್ವದಾದ್ಯಂತ ಕಾರ್ಮಿಕರು ಮತ್ತು ಹೋರಾಟಗಾರರು ಸೋಮವಾರ ರ್‍ಯಾಲಿ ನಡೆಸುವುದರೊಂದಿಗೆ ಮೇ ದಿನ ಆಚರಿಸಿದರು.
Last Updated 1 ಮೇ 2023, 18:49 IST
May Day|  ಸೌಲಭ್ಯಗಳಿಗೆ ಆಗ್ರಹಿಸಿ ವಿಶ್ವಾದಾದ್ಯಂತ ಕಾರ್ಮಿಕರ ರ್‍ಯಾಲಿ
ADVERTISEMENT
ADVERTISEMENT
ADVERTISEMENT