ರಾಷ್ಟ್ರಪತಿ ಆಗೋದು ಬೇಕಿಲ್ಲ, ನನ್ನದೇನಿದ್ದರೂ ಪ್ರಧಾನಿಯಾಗುವ ಗುರಿ: ಮಾಯಾವತಿ
‘ನನಗೆ ಭಾರತದ ರಾಷ್ಟ್ರಪತಿ ಆಗುವ ಆಸೆಯಿಲ್ಲ. ನನ್ನದೇನಿದ್ದರೂ ಈ ದೇಶದ ಪ್ರಧಾನಿಯಾಗಬೇಕು ಅಥವಾ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರಬೇಕು ಎಂಬುವುದೇ ಪ್ರಮುಖ ಗುರಿ’ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ.Last Updated 28 ಏಪ್ರಿಲ್ 2022, 10:41 IST