ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mayur Patel

ADVERTISEMENT

ನಟ ಮಯೂರ್ ಪಟೇಲ್‌ಗೆ ಬೆದರಿಕೆ: ದೂರು

‘ನಿವೇಶನವೊಂದನ್ನು ಖರೀದಿಸುವ ವಿಚಾರದಲ್ಲಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿ ನಟ ಮಯೂರ್ ಪಟೇಲ್ ಅವರು ಎಚ್‌ಎಸ್‌ಆರ್‌ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 13 ಫೆಬ್ರುವರಿ 2021, 19:05 IST
ನಟ ಮಯೂರ್ ಪಟೇಲ್‌ಗೆ ಬೆದರಿಕೆ: ದೂರು

ಹೊಸ ವರ್ಷದ ಹಳೆಯ ಸಿನಿಮಾ: 'ರಾಜೀವ'ನಾಗಿ ಮಯೂರ್ ಪಟೇಲ್‌ 

ರೈತರಿಗೆ ಬೆಳೆ ಬೆಳೆಯಲು ಅಗತ್ಯವಿರುವ ನೀರು ಸಿಗದಿರುವುದು, ಗ್ರಾಮಗಳಿಂದ ನಗರಗಳಿಗೆ ಯುವಕರ ವಲಸೆ ಎನ್ನುವ ಈ ಕಾಲದ ಎರಡು ಪ್ರಮುಖ ಸಮಸ್ಯೆಗಳನ್ನು ಒಂದು ಹಳ್ಳಿಯ ಕ್ಯಾನ್ವಾಸ್‌ನಲ್ಲಿ ತೋರಿಸಿ, ಆ ಎರಡು ಸಮಸ್ಯೆಗಳಿಗೆ ಬಹಳ ಸುಲಭವಾದ ಪರಿಹಾರವನ್ನು ಕೊಡುವ ಸಿನಿಮಾ ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ‘ರಾಜೀವ’.
Last Updated 4 ಜನವರಿ 2020, 9:01 IST
ಹೊಸ ವರ್ಷದ ಹಳೆಯ ಸಿನಿಮಾ: 'ರಾಜೀವ'ನಾಗಿ ಮಯೂರ್ ಪಟೇಲ್‌ 

ಅಪ್ಪ–ಮಗನ ‘ತಮಟೆ’ ಜುಗಲ್‌ಬಂದಿ

ಕಂಠೀರವ ಸ್ಟುಡಿಯೊದಲ್ಲಿ ಶುಕ್ರವಾರ ಸಿನಿಮಾದ ಮುಹೂರ್ತ ಕೂಡ ನಡೆಯಿತು. ಬೆಂಗಳೂರು, ಕೋಲಾರ ಹಾಗೂ ಬಂಗಾರಪೇಟೆಯಲ್ಲಿ 23 ದಿನಗಳು ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ ಚಿತ್ರ ತಂಡ.
Last Updated 16 ಆಗಸ್ಟ್ 2019, 12:34 IST
ಅಪ್ಪ–ಮಗನ ‘ತಮಟೆ’ ಜುಗಲ್‌ಬಂದಿ
ADVERTISEMENT
ADVERTISEMENT
ADVERTISEMENT
ADVERTISEMENT