ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MC Managuli

ADVERTISEMENT

ಎಂ.ಸಿ.ಮನಗೂಳಿ ಸಾಯುವ ಮುನ್ನ ನನ್ನನ್ನು ಭೇಟಿ ಮಾಡಿದ್ದು ನಿಜ: ಡಿ.ಕೆ. ಶಿವಕುಮಾರ್

‘ಸಿಂದಗಿ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೂಳಿ ನಮ್ಮನ್ನು ಬಂದು ಭೇಟಿ ಮಾಡಿದ್ದು ನಿಜ. ಈ ವಿಚಾರದಲ್ಲಿ ಸುಳ್ಳು ಹೇಳುವ ಅಗತ್ಯ ನನಗಿಲ್ಲ. ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಹೈಜಾಕ್ ಮಾಡುವ ಸ್ಥಿತಿ ಕಾಂಗ್ರೆಸ್‌ಗೆ ಬಂದಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಬೇಡ ಎನ್ನುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 9 ಅಕ್ಟೋಬರ್ 2021, 9:08 IST
ಎಂ.ಸಿ.ಮನಗೂಳಿ ಸಾಯುವ ಮುನ್ನ ನನ್ನನ್ನು ಭೇಟಿ ಮಾಡಿದ್ದು ನಿಜ: ಡಿ.ಕೆ. ಶಿವಕುಮಾರ್

ಸಿಂದಗಿ ಉಪ ಚುನಾವಣೆ ವಿಳಂಬ; ಕುಂದಿದ ಉತ್ಸಾಹ

ಪಾಲಿಕೆ ಚುನಾವಣೆಗೆ ಇಲ್ಲದ ಕೋವಿಡ್‌ ಭೀತಿ ವಿಧಾನಸಭಾ ಉಪ ಚುನಾವಣೆಗೇಕೇ?
Last Updated 30 ಆಗಸ್ಟ್ 2021, 19:30 IST
ಸಿಂದಗಿ ಉಪ ಚುನಾವಣೆ ವಿಳಂಬ; ಕುಂದಿದ ಉತ್ಸಾಹ

ಪಂಚಭೂತಗಳಲ್ಲಿ ಶಾಸಕ ಮನಗೂಳಿ ಲೀನ

ಅಂತಿಮ ಯಾತ್ರೆಗೆ ಸಾಗರದಂತೆ ಹರಿದು ಬಂದ ಅಭಿಮಾನಿಗಳು, ಬೆಂಬಲಿಗರು
Last Updated 29 ಜನವರಿ 2021, 14:23 IST
ಪಂಚಭೂತಗಳಲ್ಲಿ ಶಾಸಕ ಮನಗೂಳಿ ಲೀನ

Photos: ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಶಾಸಕ ಎಂ.ಸಿ. ಮನಗೂಳಿ ಅಂತ್ಯ ಸಂಸ್ಕಾರ

ಅನಾರೋಗ್ಯದಿಂದ ನಿಧನರಾದ ಸಿಂದಗಿ ಶಾಸಕ ಎಂ.ಸಿ. ಮನಗೂಳಿ (85) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ನೆರವೇರಿತು.ಸಿಂದಗಿ ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಕ್ರಿಯಾ ಸಂಸ್ಕಾರ ಜರುಗಿತು.
Last Updated 29 ಜನವರಿ 2021, 11:04 IST
Photos: ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಶಾಸಕ ಎಂ.ಸಿ. ಮನಗೂಳಿ ಅಂತ್ಯ ಸಂಸ್ಕಾರ
err

ವಿಜಯಪುರ: ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಅಂತ್ಯಕ್ರಿಯೆ

ಅನಾರೋಗ್ಯದಿಂದ ನಿಧನರಾದ ಸಿಂದಗಿ ಶಾಸಕ ಎಂ.ಸಿ. ಮನಗೂಳಿ (85) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ನೆರವೇರಿತು.ಸಿಂದಗಿ ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಕ್ರಿಯಾ ಸಂಸ್ಕಾರ ಜರುಗಿತು.ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಡಾ.ಪ್ರಭು ಸಾರಂಗದೇವ ಸ್ವಾಮೀಜಿ, ಡಾ.ವಿಶ್ವಪ್ರಭು ಸ್ವಾಮೀಜಿ ಕೊಣ್ಣೂರಮಠ, ಮನಗೂಳಿ ಶ್ರೀಗಳು, ಕನ್ನೊಳ್ಳಿ ಶ್ರೀಗಳು ಸೇರಿದಂತೆ 50ಕ್ಕೂ ಅಧಿಕ ಮಠಾಧೀಶರು ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.
Last Updated 29 ಜನವರಿ 2021, 11:02 IST
ವಿಜಯಪುರ: ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಅಂತ್ಯಕ್ರಿಯೆ

ಸರಳ, ಸಜ್ಜನಿಕೆಯ ಮೂರ್ತಿವೆತ್ತ ಮಲ್ಲಪ್ಪ ಮನಗೂಳಿ

ಗುತ್ತಿ‌ಬಸವಣ್ಣ ಏತನೀರಾವರಿ ಯೋಜನೆ ಹರಿಕಾರ ಇನ್ನಿಲ್ಲ
Last Updated 28 ಜನವರಿ 2021, 10:46 IST
ಸರಳ, ಸಜ್ಜನಿಕೆಯ ಮೂರ್ತಿವೆತ್ತ ಮಲ್ಲಪ್ಪ ಮನಗೂಳಿ

ಅನಾರೋಗ್ಯ: ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಆಸ್ಪತ್ರೆಗೆ ದಾಖಲು

ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಮಾಜಿ ಸಚಿವ, ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ(85) ಅವರನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 11 ಜನವರಿ 2021, 13:41 IST
ಅನಾರೋಗ್ಯ: ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಆಸ್ಪತ್ರೆಗೆ ದಾಖಲು
ADVERTISEMENT

ಜನಪದ ಅಳಿದರೆ ಸಂಸ್ಕೃತಿ ಮೂಕಾದಂತೆ: ಎಂ.ಸಿ. ಮನಗೂಳಿ

ಜಾನಪದ ಸಂಸ್ಕೃತಿ ನೀಡುವ ಭಾಷೆಯಾಗಿದೆ. ಬದುಕಿನ ಮೌಲ್ಯಗಳನ್ನು ಬಿತ್ತರಿಸಲು ಜಾನಪದ ಸಹಕಾರಿಯಾಗಲಿದ್ದು, ಅದು ಅಳಿದರೆ ಸಂಸ್ಕೃತಿ ಮೂಕಾದಂತೆ. ಜಾನಪದ ಕಟ್ಟುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಹೇಳಿದರು.
Last Updated 24 ನವೆಂಬರ್ 2020, 16:31 IST
ಜನಪದ ಅಳಿದರೆ ಸಂಸ್ಕೃತಿ ಮೂಕಾದಂತೆ: ಎಂ.ಸಿ. ಮನಗೂಳಿ

ನವೀಕೃತ ನೆಹರೂ ನಿಲಯ ಉದ್ಘಾಟನೆ

ಮುಂದಿನ ಬೇಸಿಗೆಯ ಒಳಗೆ ಬೆಟ್ಟದಲ್ಲಿ ನೀರಿನ ಶಾಶ್ವತ ಪರಿಹಾರಕ್ಕೆ ಯೋಜನೆ ಅನುಷ್ಠಾನ –ತೋಟಗಾರಿಕೆ ಇಲಾಖೆ ಆಯುಕ್ತ ಡಾ.ಎಂ.ವಿ.ವೆಂಕಟೇಶ್‌
Last Updated 15 ಜೂನ್ 2019, 12:30 IST
ನವೀಕೃತ ನೆಹರೂ ನಿಲಯ ಉದ್ಘಾಟನೆ

ಯೋಜನೆ ವಿಲೀನಕ್ಕೆ ವಿರೋಧ ಮಾಡುವೆ: ಸಚಿವ ಎಂ.ಸಿ.ಮನಗೂಳಿ

ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮದಿಂದ ಹನಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ವಿರೋಧ
Last Updated 15 ಜೂನ್ 2019, 11:00 IST
ಯೋಜನೆ ವಿಲೀನಕ್ಕೆ ವಿರೋಧ ಮಾಡುವೆ:  ಸಚಿವ ಎಂ.ಸಿ.ಮನಗೂಳಿ
ADVERTISEMENT
ADVERTISEMENT
ADVERTISEMENT