ಗುಂಡು ತಗುಲಿ 55 ನಿಮಿಷಗಳವರೆಗೂ ಆ್ಯಪ್ಲ್ ಕಂಪನಿ ಉದ್ಯೋಗಿ ಜೀವಂತ: ವೈದ್ಯರು
ಆ್ಯಪಲ್ ಕಂಪನಿ ಉದ್ಯೋಗಿ ವಿವೇಕ್ ತಿವಾರಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಿವಾರಿಗೆ ಗುಂಡು ತಗುಲಿದ ಬಳಿಕವೂ ಸುಮಾರು 55 ನಿಮಿಷಗಳವರೆಗೂ ಅವರು ಜೀವಂತವಾಗಿದ್ದರು ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.Last Updated 3 ಅಕ್ಟೋಬರ್ 2018, 10:59 IST