ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Medical seats

ADVERTISEMENT

2029ಕ್ಕೆ 1.50 ಲಕ್ಷ ವೈದ್ಯಕೀಯ ಸೀಟು ಲಭ್ಯ: ಸಚಿವ ಪ್ರಲ್ಹಾದ ಜೋಶಿ

ಬಡವರ ಮಕ್ಕಳೂ ವೈದ್ಯಕೀಯ ಶಿಕ್ಷಣ ಪಡೆಯಬೇಕು ಎನ್ನುವ ಧ್ಯೇಯ ಇಟ್ಟುಕೊಂಡು ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. 2029ರ ವೇಳೆಗೆ 1.50 ಲಕ್ಷ ಸೀಟುಗಳು ಲಭ್ಯವಾಗಲಿವೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 23 ಡಿಸೆಂಬರ್ 2023, 23:30 IST
2029ಕ್ಕೆ 1.50 ಲಕ್ಷ ವೈದ್ಯಕೀಯ ಸೀಟು ಲಭ್ಯ: ಸಚಿವ  ಪ್ರಲ್ಹಾದ ಜೋಶಿ

ವೈದ್ಯಕೀಯ | ನ.9 ರಂದು 133 ಸೀಟು ಹಂಚಿಕೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಬಾಕಿ ಇರುವ 133 ವೈದ್ಯಕೀಯ ಸೀಟುಗಳು ಮತ್ತು ದಂತ ವೈದ್ಯಕೀಯ ಸೀಟುಗಳನ್ನು ‘ಸ್ಟ್ರೇ ವೇಕೆನ್ಸಿ ರೌಂಡ್‌’ ಮೂಲಕ ನ.9 ರಂದು ಆನ್‌ಲೈನ್‌ನಲ್ಲೇ ಹಂಚಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
Last Updated 3 ನವೆಂಬರ್ 2023, 16:36 IST
ವೈದ್ಯಕೀಯ | ನ.9 ರಂದು 133 ಸೀಟು ಹಂಚಿಕೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ವೈದ್ಯಕೀಯ ಸೀಟಿಗಾಗಿ ನಕಲಿ ದಾಖಲೆ ಸೃಷ್ಟಿ!

ಮೂರು ಪ್ರಕರಣ ಪತ್ತೆ ಹಚ್ಚಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Last Updated 13 ಅಕ್ಟೋಬರ್ 2023, 15:36 IST
ವೈದ್ಯಕೀಯ ಸೀಟಿಗಾಗಿ ನಕಲಿ ದಾಖಲೆ ಸೃಷ್ಟಿ!

ವೈದ್ಯಕೀಯ ಕಾಲೇಜು, ಎಂಬಿಬಿಎಸ್‌ ಸೀಟುಗಳ ದ್ವಿಗುಣ: ಮನ್ಸುಖ್ ಮಾಂಡವಿಯಾ

2014ರ ನಂತರ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಶೇ 82ರಷ್ಟು, ಎಂಬಿಬಿಎಸ್‌ ಸೀಟುಗಳ ಸಂಖ್ಯೆಯಲ್ಲಿ ಶೇ 110ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಕ್‌ ಮಾಂಡವಿಯಾ ಶುಕ್ರವಾರ ತಿಳಿಸಿದ್ದಾರೆ.
Last Updated 28 ಜುಲೈ 2023, 14:37 IST
ವೈದ್ಯಕೀಯ ಕಾಲೇಜು, ಎಂಬಿಬಿಎಸ್‌ ಸೀಟುಗಳ ದ್ವಿಗುಣ: 
ಮನ್ಸುಖ್ ಮಾಂಡವಿಯಾ

ವೈದ್ಯಕೀಯ ಸೀಟು ತಿರಸ್ಕಾರ; ಎಂಜಿನಿಯರಿಂಗ್‌ಗೆ ಒತ್ತಾಯ

ಬೆಂಗಳೂರು: ವೈದ್ಯಕೀಯ ಸೀಟು ಹಂಚಿಕೆಯಾದವಿದ್ಯಾರ್ಥಿಗಳು ಮರಳಿ ಎಂಜಿನಿಯರಿಂಗ್‌ ಸೇರಲು ಇಚ್ಛಿಸಿದರೆ ಮುಂದುವರಿದ ಸೀಟು ಹಂಚಿಕೆಯಲ್ಲಿ ಪರಿಗಣಿಸಬೇಕು ಎಂದು ಹಲವು ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಆಗ್ರಹಿಸಿದ್ದಾರೆ. ‘ನೀಟ್‌ನಲ್ಲೂ ರ್‍ಯಾಂಕಿಂಗ್‌ ಇದ್ದ ಕಾರಣ ವೈದ್ಯಕೀಯ ಸೀಟು ದೊರೆತಿದೆ. ಕೌನ್ಸಿಲಿಂಗ್ ಮೂಲಕ ಸೀಟು ಆಯ್ಕೆ ಮಾಡಿಕೊಂಡಿದ್ದೆವು. ದುಬಾರಿ ಶುಲ್ಕದ ಕಾರಣ ಹಲವು ವಿದ್ಯಾರ್ಥಿಗಳು ವಾಪಸ್‌ ಎಂಜಿನಿಯರ್‌ ಕಾಲೇಜಿಗೆ ಪ್ರವೇಶ ಪಡೆಯಲು ನಿರ್ಧರಿಸಿದ್ದೇವೆ. ವೈದ್ಯಕೀಯ ಸೀಟು ಆಯ್ಕೆ ಮಾಡಿಕೊಳ್ಳುವ ಮೊದಲು ಎಂಜಿನಿಯರಿಂಗ್‌ ಶುಲ್ಕ ಪಾವತಿಸಿದ್ದೆವು. ಆದರೆ, ಕೆಇಎ ಎಂಜಿನಿಯರಿಂಗ್ ಸೀಟು ಹಂಚಿಕೆ ರದ್ದುಪಡಿಸಿದೆ. ಇದರಿಂದ ಅತಂತ್ರರಾಗಿದ್ದೇವೆ’ ಎಂದು ದೂರಿದ್ದಾರೆ.
Last Updated 30 ನವೆಂಬರ್ 2022, 20:27 IST
fallback

ಸೀಟು ಕಳೆದುಕೊಳ್ಳುವ ಭೀತಿಯಲ್ಲಿ ಬಿಮ್ಸ್

ಪ್ರವೇಶಾತಿ ಸಂಖ್ಯೆ ಹೆಚ್ಚಾಯ್ತು, ಸೌಲಭ್ಯ ವೃದ್ಧಿಯಾಗಲಿಲ್ಲ!
Last Updated 10 ಜನವರಿ 2022, 19:30 IST
ಸೀಟು ಕಳೆದುಕೊಳ್ಳುವ ಭೀತಿಯಲ್ಲಿ ಬಿಮ್ಸ್

ರಾಜ್ಯಕ್ಕೆ ಕೈತಪ್ಪಿತು 600 ವೈದ್ಯಕೀಯ ಸೀಟು

ನಾಲ್ಕು ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ಅನುಮತಿ ನೀಡದ ಎನ್‌ಎಂಸಿ
Last Updated 10 ಡಿಸೆಂಬರ್ 2021, 2:53 IST
ರಾಜ್ಯಕ್ಕೆ ಕೈತಪ್ಪಿತು 600 ವೈದ್ಯಕೀಯ ಸೀಟು
ADVERTISEMENT

‘ವೈದ್ಯಕೀಯ ಸೀಟು ಬ್ಲಾಕಿಂಗ್ ದಂಧೆ ವಿರುದ್ಧ ಕಠಿಣ ಕ್ರಮ’

‘ವೈದ್ಯಕೀಯ ಕಾಲೇಜುಗಳಲ್ಲಿನ ಸೀಟ್ ಬ್ಲಾಕಿಂಗ್ ದಂಧೆ ತಡೆಯಬೇಕು ಮುಂದಿನ ವರ್ಷದಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಭರವಸೆ ನೀಡಿದರು.
Last Updated 15 ಮಾರ್ಚ್ 2021, 19:41 IST
‘ವೈದ್ಯಕೀಯ ಸೀಟು ಬ್ಲಾಕಿಂಗ್ ದಂಧೆ ವಿರುದ್ಧ ಕಠಿಣ ಕ್ರಮ’

ಶುಲ್ಕ ಗರಿಷ್ಠ, ಶಿಷ್ಯವೇತನ ಕನಿಷ್ಠ: ಎಂ.ಡಿ. ಸೀಟು ಪಡೆದವರ ಗೋಳು

ರಾಜ್ಯದಲ್ಲಿ ವೈದ್ಯಕೀಯ
Last Updated 1 ಮೇ 2020, 21:29 IST
ಶುಲ್ಕ ಗರಿಷ್ಠ, ಶಿಷ್ಯವೇತನ ಕನಿಷ್ಠ: ಎಂ.ಡಿ. ಸೀಟು ಪಡೆದವರ ಗೋಳು

ಸೀಟು ಕೊಡಿಸುವುದಾಗಿ ವಂಚನೆ; ಆರೋಪಿ ಬಂಧನ

ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಆರೋಪದಡಿ ಮುಖೇಶ್ ಕುಮಾರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 24 ಆಗಸ್ಟ್ 2019, 19:59 IST
fallback
ADVERTISEMENT
ADVERTISEMENT
ADVERTISEMENT