ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mee Too

ADVERTISEMENT

‘ಕಾಸ್ಟಿಂಗ್‌ ಕೌಚ್‌’ ಅನುಭವದ ಬಗ್ಗೆ ಕಿರುತೆರೆ ನಟಿ ದಿವ್ಯಾಂಕ ಹೇಳಿದ್ದೇನು?

ಹಿಂದಿ ಕಿರುತೆರೆ ನಟಿ ದಿವ್ಯಾಂಕ ತ್ರಿಪಾಠಿ ಅವರು ವೃತ್ತಿಜೀವನದ ಆರಂಭದಲ್ಲಿ ಕಾಸ್ಟಿಂಗ್ ಕೌಚ್‍ನಿಂದ (ಪಾತ್ರಕ್ಕಾಗಿ ಪಲ್ಲಂಗ) ತಮಗಾದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
Last Updated 30 ಜನವರಿ 2022, 10:25 IST
‘ಕಾಸ್ಟಿಂಗ್‌ ಕೌಚ್‌’ ಅನುಭವದ ಬಗ್ಗೆ ಕಿರುತೆರೆ ನಟಿ ದಿವ್ಯಾಂಕ ಹೇಳಿದ್ದೇನು?

ನಟಿ ಶ್ರುತಿ ಹರಿಹರನ್‌ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ: ಬಿ ರಿಪೋರ್ಟ್ ಸಲ್ಲಿಕೆ?

ಬೆಂಗಳೂರು: ಸರ ಕಳವು ಹಾಗೂ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಯೋಗೇಶ್ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. 'ಆರೋಪಿ ಯೋಗೇಶ್, ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದ. ಆತನಿಂದ ₹ 3.45 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
Last Updated 28 ನವೆಂಬರ್ 2021, 20:49 IST
ನಟಿ ಶ್ರುತಿ ಹರಿಹರನ್‌ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ: ಬಿ ರಿಪೋರ್ಟ್ ಸಲ್ಲಿಕೆ?

ಪಂಜಾಬ್‌ ಸಿಎಂ ಸ್ಥಾನದಿಂದ ಚನ್ನಿ ಕೆಳಗಿಸಲು ಮಹಿಳಾ ಆಯೋಗದ ಅಧ್ಯಕ್ಷೆ ಆಗ್ರಹ

ಮಹಿಳೆ ಅಧ್ಯಕ್ಷೆಯಾಗಿರುವ ಪಕ್ಷದಿಂದಲೇ ಮೀಟೂ ಆರೋಪಿಗೆ ಸಿಎಂ ಸ್ಥಾನ ನೀಡಿದ್ದು ದ್ರೋಹ
Last Updated 20 ಸೆಪ್ಟೆಂಬರ್ 2021, 13:54 IST
ಪಂಜಾಬ್‌ ಸಿಎಂ ಸ್ಥಾನದಿಂದ ಚನ್ನಿ ಕೆಳಗಿಸಲು ಮಹಿಳಾ ಆಯೋಗದ ಅಧ್ಯಕ್ಷೆ ಆಗ್ರಹ

ಪ್ರತೀಕಾರಕ್ಕಾಗಿ ಪ್ರಿಯಾ ರಮಣಿ ಮಾನಹಾನಿಕರ ಹೇಳಿಕೆ: ಅಕ್ಬರ್

ಪತ್ರಕರ್ತೆ ಪ್ರಿಯಾ ರಮಣಿ ಸಾರ್ವಜನಿಕ ಹಿತದ ಬದಲು ನನ್ನ ವಿರುದ್ಧದ ಪ್ರತೀಕಾರಕ್ಕಾಗಿ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ, ಪತ್ರಕರ್ತ ಎಂ.ಜೆ. ಅಕ್ಬರ್ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Last Updated 10 ನವೆಂಬರ್ 2020, 13:19 IST
ಪ್ರತೀಕಾರಕ್ಕಾಗಿ ಪ್ರಿಯಾ ರಮಣಿ ಮಾನಹಾನಿಕರ ಹೇಳಿಕೆ: ಅಕ್ಬರ್

ವೈರಮುತ್ತು ವಿರುದ್ಧ ಮೀಟೂ ಆರೋಪ ಮತ್ತೆ ಮುನ್ನೆಲೆಗೆ

ಮೀಟೂ ಚಳವಳಿಗೆೆ ಸುಮಾರು 2 ವರ್ಷ ತುಂಬುತ್ತಿದೆ. ಇದೀಗ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಚಿತ್ರ ಸಾಹಿತಿ ವೈರಮುತ್ತು ಅವರ ವಿರುದ್ಧ ಮಾಡಿದ ಮೀ ಟೂ ಆರೋಪದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
Last Updated 14 ಅಕ್ಟೋಬರ್ 2020, 7:18 IST
ವೈರಮುತ್ತು ವಿರುದ್ಧ ಮೀಟೂ ಆರೋಪ ಮತ್ತೆ ಮುನ್ನೆಲೆಗೆ

ಸಾರ್ವಜನಿಕ ಹಿತಕ್ಕಾಗಿ ಲೈಂಗಿಕ ಕಿರುಕುಳ ಬಹಿರಂಗ: ಕೋರ್ಟ್‌ಗೆ ಪ್ರಿಯಾರಮಣಿ

‘ಮೀ ಟೂ’ ಆಂದೋಲನ: ಮಾಜಿ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಆರೋಪ
Last Updated 5 ಸೆಪ್ಟೆಂಬರ್ 2020, 15:43 IST
ಸಾರ್ವಜನಿಕ ಹಿತಕ್ಕಾಗಿ ಲೈಂಗಿಕ ಕಿರುಕುಳ ಬಹಿರಂಗ: ಕೋರ್ಟ್‌ಗೆ ಪ್ರಿಯಾರಮಣಿ

ಮೀಟೂ ಆರೋಪ: ಅಕ್ಬರ್‌ ಹೇಳಿಕೆ ದಾಖಲು

ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ,ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್‌ ದೆಹಲಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದರು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್‌ ವಿಶಾಲ್‌ ಮುಂದೆ ಹಾಜರಾದ ಅಕ್ಬರ್‌, ನನ್ನ ಹೆಸರಿಗೆ ಕಳಂಕ ತರುವ ದುರುದ್ದೇಶದಿಂದ ಪ್ರಿಯಾ ರಮಣಿ ಈ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು.
Last Updated 4 ಮೇ 2019, 20:28 IST
ಮೀಟೂ ಆರೋಪ: ಅಕ್ಬರ್‌ ಹೇಳಿಕೆ ದಾಖಲು
ADVERTISEMENT
ADVERTISEMENT
ADVERTISEMENT
ADVERTISEMENT