ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Menopause

ADVERTISEMENT

ಆರೋಗ್ಯ: ಋತುಬಂಧದ ಚರ್ಮದ ಸಮಸ್ಯೆಯೇ? ಹಾರ್ಮೋನ್‌ ಕಾರಣ ಇರಬಹುದು...

ಬಹುತೇಕ ಋತುಬಂಧದ ಸಮೀಪವಿರುವ ಹೆಂಗಸರ ನೋವಿದು. ತ್ವಚೆಯ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸಿದರೂ ಕೂಡ ಸಮಸ್ಯೆಗಳು ಕಾಡುತ್ತವೆ. ಅದರ ನಿವಾರಣೆಗೆ ವೈದ್ಯರು, ಹಲವು ಸೌಂದರ್ಯವರ್ಧಕಗಳ ಮೊರೆ ಹೋಗುತ್ತಾರೆ. ಆದರೂ ಸಮಸ್ಯೆ ನೀಗುವುದಿಲ್ಲ. ಋತುಬಂಧ ಸಮಯದಲ್ಲಿನ ಚರ್ಮದ ಸಮಸ್ಯೆಗೆ ಬೇರೆ ಬೇರೆ ದೈಹಿಕ ಅಂಶಗಳು ಕಾರಣವಿರಬಹುದು. ಆ ಕಾರಣಕ್ಕೆ ‘ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ’ ಉತ್ತಮ ವಿಧಾನ.
Last Updated 15 ಅಕ್ಟೋಬರ್ 2021, 19:30 IST
ಆರೋಗ್ಯ: ಋತುಬಂಧದ ಚರ್ಮದ ಸಮಸ್ಯೆಯೇ? ಹಾರ್ಮೋನ್‌ ಕಾರಣ ಇರಬಹುದು...

ಸ್ಪಂದನ: ಋತುಬಂಧದ ನಂತರವೂ ಸ್ರಾವ; ಕ್ಯಾನ್ಸರ್‌ ಇರಬಹುದೇ?

56 ವರ್ಷ. ಮುಟ್ಟು ನಿಂತು 4 ವರ್ಷವಾಗಿತ್ತು. ಈಗ ಮತ್ತೆ ಮುಟ್ಟು ಕಾಣಿಸಿಕೊಂಡಿದೆ. ನಾನು ಮಂಡಿನೋವೆಂದು ಕೆಲವು ನೋವಿನ ಮಾತ್ರೆ ತೆಗೆದುಕೊಂಡಿದ್ದೆ. ಅದರಿಂದ ಈ ರೀತಿ ಆಗಿರಬಹುದೇ? 10 ವರ್ಷದಿಂದ ಡಯಾಬಿಟಿಸ್‌ಗೆ ಮಾತ್ರೆ ತೆಗೆದುಕೊಳ್ಳುತ್ತಿರುವೆ.ಎಲ್ಲರೂ ಕ್ಯಾನ್ಸರ್‌ ಎಂದು ಹೆದರಿಸುತ್ತಿದ್ದಾರೆ. ಭಯವಾಗುತ್ತದೆ.
Last Updated 1 ಅಕ್ಟೋಬರ್ 2021, 19:31 IST
ಸ್ಪಂದನ: ಋತುಬಂಧದ ನಂತರವೂ ಸ್ರಾವ; ಕ್ಯಾನ್ಸರ್‌ ಇರಬಹುದೇ?

ಅವಧಿಪೂರ್ವ ಋತುಬಂಧವೂ, ಆಸ್ಟಿಯೊಪೊರೊಸಿಸ್ ಸಮಸ್ಯೆಯೂ

ಇಂದು (ಅ. 20) ವಿಶ್ವ ಆಸ್ಟಿಯೊಪೊರೊಸಿಸ್ ದಿನ
Last Updated 19 ಅಕ್ಟೋಬರ್ 2020, 19:30 IST
ಅವಧಿಪೂರ್ವ ಋತುಬಂಧವೂ, ಆಸ್ಟಿಯೊಪೊರೊಸಿಸ್ ಸಮಸ್ಯೆಯೂ

ಋತುಬಂಧದಲ್ಲಿ ಕಾಡುವ ನಿದ್ರಾಹೀನತೆ

ಹೀನತೆ
Last Updated 6 ಜುಲೈ 2019, 5:44 IST
ಋತುಬಂಧದಲ್ಲಿ ಕಾಡುವ ನಿದ್ರಾಹೀನತೆ
ADVERTISEMENT
ADVERTISEMENT
ADVERTISEMENT
ADVERTISEMENT