ಗುರುವಾರ, 3 ಜುಲೈ 2025
×
ADVERTISEMENT

Menstrual Cycle

ADVERTISEMENT

ಮುಟ್ಟಿನ ನೈರ್ಮಲ್ಯ; ವೈದ್ಯಕೀಯ ವಿದ್ಯಾರ್ಥಿಗಳಿಂದ ಜಾಗೃತಿ

ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ತಂಡವು ಶುಕ್ರವಾರ ನಗರದ ಪ್ರೇರಣಾ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಆರೋಗ್ಯ ಜಾಗೃತಿ ಮೂಡಿಸಿದರು.
Last Updated 7 ಜೂನ್ 2025, 14:37 IST
ಮುಟ್ಟಿನ ನೈರ್ಮಲ್ಯ; ವೈದ್ಯಕೀಯ ವಿದ್ಯಾರ್ಥಿಗಳಿಂದ ಜಾಗೃತಿ

Menstrual Tips: ಶುಚಿ ಕಾಳಜಿಯ ಆ ದಿನಗಳಿಗೆ ಆಯ್ಕೆಗಳು ಹಲವು

Period Care Products: ನಿಮ್ಮ ಮುಂದೆ ಆಯ್ಕೆಗಳು ಹಲವಿದೆ. ಆದರೆ ಆರೋಗ್ಯಕರ ಆಯ್ಕೆಯತ್ತ ಹೆಜ್ಜೆ ಮುಖ್ಯವಾಗುತ್ತದೆ.
Last Updated 2 ಮೇ 2025, 23:30 IST
Menstrual Tips: ಶುಚಿ ಕಾಳಜಿಯ ಆ ದಿನಗಳಿಗೆ ಆಯ್ಕೆಗಳು ಹಲವು

ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಘೋಷಿಸಿದ ಏಸರ್‌

ಬಹುರಾಷ್ಟ್ರೀಯ ಕಂಪನಿ ಏಸರ್‌ ಇಂಡಿಯಾ, ತನ್ನ ಮಹಿಳಾ ಉದ್ಯೋಗಿಗಳಿಗೆ ವೇತನಸಹಿತ ಒಂದು ದಿನದ ಮುಟ್ಟಿನ ರಜೆ ಘೋಷಿಸಿದೆ.
Last Updated 24 ಮಾರ್ಚ್ 2025, 11:25 IST
ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಘೋಷಿಸಿದ ಏಸರ್‌

ಐಟಿಐ ವಿದ್ಯಾರ್ಥಿನಿಯರಿಗೆ 2 ದಿನ ಮುಟ್ಟಿನ ರಜೆ ಘೋಷಿಸಿದ ಕೇರಳ ಸರ್ಕಾರ

ಕೈಗಾರಿಕಾ ತರಬೇತಿ ಸಂಸ್ಥೆಯ(ಐಟಿಐ) ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಎರಡು ದಿನ ಮುಟ್ಟಿನ ರಜೆ ನೀಡುವ ಐತಿಹಾಸಿಕ ಘೋಷಣೆಯನ್ನು ಕೇರಳ ಸರ್ಕಾರ ಮಾಡಿದೆ.
Last Updated 28 ನವೆಂಬರ್ 2024, 13:37 IST
ಐಟಿಐ ವಿದ್ಯಾರ್ಥಿನಿಯರಿಗೆ 2 ದಿನ ಮುಟ್ಟಿನ ರಜೆ ಘೋಷಿಸಿದ ಕೇರಳ ಸರ್ಕಾರ

ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ| ಶಿಫಾರಸು; ಪರಿಶೀಲಿಸಿ ಕ್ರಮ: ಲಾಡ್‌

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ (ಪಿಎಂಎಲ್‌) ನೀಡಲು ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ನಾ ಎಸ್‌ ಅವರ ಅಧ್ಯಕ್ಷತೆಯ 18 ಸದಸ್ಯರ ಸಮಿತಿ ಶಿಫಾರಸು ಮಾಡಿದೆ.
Last Updated 21 ಸೆಪ್ಟೆಂಬರ್ 2024, 15:24 IST
ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ| ಶಿಫಾರಸು; ಪರಿಶೀಲಿಸಿ ಕ್ರಮ: ಲಾಡ್‌

ಮುಟ್ಟಿನ ರಜೆ ಅತ್ಯಗತ್ಯ

ವಿಜ್ಞಾನ, ಶಿಕ್ಷಣ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ಮುಟ್ಟಿನ ಬವಣೆಯ ನಡುವೆಯೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದಾರೆ. ಮುಟ್ಟಿನ ದಿನಗಳಲ್ಲಿ ರಜೆ ದೊರಕಿದರೆ ಮತ್ತಷ್ಟು ಪ್ರಫುಲ್ಲಿತರಾಗಿ ಕೆಲಸದಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.
Last Updated 27 ಜುಲೈ 2024, 0:20 IST
ಮುಟ್ಟಿನ ರಜೆ ಅತ್ಯಗತ್ಯ

Menstrual Leave | ಆ ದಿನಗಳ ರಜೆ: ಆಗದಿರಲಿ ಸಜೆ

ಮುಟ್ಟಿನ ರಜೆಗೆ ನೀತಿ ರೂಪಿಸಲು ‘ಸುಪ್ರೀಂ’ ಸೂಚನೆ
Last Updated 19 ಜುಲೈ 2024, 23:42 IST
Menstrual Leave | ಆ ದಿನಗಳ ರಜೆ: ಆಗದಿರಲಿ ಸಜೆ
ADVERTISEMENT

ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?: ಇಲ್ಲಿವೆ ಸಲಹೆಗಳು

ಹೊಸದಾಗಿ ಋತುಮತಿಯಾಗುವ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅಷ್ಟಾಗಿ ಅರಿವು ಇರುವುದಿಲ್ಲ. ಮುಟ್ಟಾದ ಸಂದರ್ಭದಲ್ಲಿ ಪ್ರತಿಯೊಂದು ಹೆಣ್ಣು ಯಾವ ರೀತಿಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು, ಇದರಿಂದಾಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
Last Updated 12 ಜೂನ್ 2024, 7:07 IST
ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?: ಇಲ್ಲಿವೆ ಸಲಹೆಗಳು

ಲಾಡ್ಲಾಪುರ: ಋತುಸ್ರಾವ ಜಾಗೃತಿ ಕಾರ್ಯಕ್ರಮ

ಮುಟ್ಟು ಎನ್ನುವುದು ಹೆಣ್ಣುಮಕ್ಕಳ ಜೀವನದಲ್ಲಿ ಸಹಜ ಪ್ರಕ್ರಿಯೆಯಾಗಿದ್ದು, ಮುಟ್ಟಿನ ಸಮಯದಲ್ಲಿ ಅರೋಗ್ಯ ಸುರಕ್ಷತೆ ಬಹಳ ಮುಖ್ಯ ಎಂದು ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ಬಾಬುರಾವ್ ಸಿ.ಬಿ ಹೇಳಿದರು.
Last Updated 2 ಜೂನ್ 2024, 15:47 IST
ಲಾಡ್ಲಾಪುರ: ಋತುಸ್ರಾವ ಜಾಗೃತಿ ಕಾರ್ಯಕ್ರಮ

ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು

ದೇಶದಲ್ಲಿ ಮುಟ್ಟು ಮತ್ತು ಮುಟ್ಟಿನ ಶುಚಿತ್ವದ ಮಾಹಿತಿ ಬಗ್ಗೆ ತೀವ್ರ ಕೊರತೆ ಇದೆ.
Last Updated 31 ಜುಲೈ 2023, 0:27 IST
ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು
ADVERTISEMENT
ADVERTISEMENT
ADVERTISEMENT