ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

merger of banks

ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನವಾಗಲಿದೆ HDFC ltd; ಷೇರು ಬೆಲೆ ಶೇ10 ಜಿಗಿತ

ನವದೆಹಲಿ: ದೇಶದ ಅತಿ ದೊಡ್ಡ ಹೌಸಿಂಗ್‌ ಫೈನಾನ್ಸ್‌ ಕಂಪನಿ ಎಚ್‌ಡಿಎಫ್‌ಸಿ ಲಿಮಿಟೆಡ್‌, ಅತಿ ದೊಡ್ಡ ಖಾಸಗಿ ಬ್ಯಾಂಕ್‌ 'ಎಚ್‌ಡಿಎಫ್‌ಸಿ ಬ್ಯಾಂಕ್‌'ನಲ್ಲಿ ವಿಲೀನವಾಗಲಿದೆ. ಈ ಕುರಿತು ಪ್ರಕಟಣೆ ಹೊರ ಬೀಳುತ್ತಿದ್ದಂತೆ ಎಚ್‌ಡಿಎಫ್‌ಸಿ ಲಿಮಿಟೆಡ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಎರಡರ ಷೇರು ಬೆಲೆ ಶೇಕಡ 10ರಷ್ಟು ಏರಿಕೆ ದಾಖಲಿಸಿತು.
Last Updated 4 ಏಪ್ರಿಲ್ 2022, 7:23 IST
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನವಾಗಲಿದೆ HDFC ltd; ಷೇರು ಬೆಲೆ ಶೇ10 ಜಿಗಿತ

ಲಾಕ್‌ಡೌನ್‌: ಅಲಹಾಬಾದ್, ಇಂಡಿಯನ್‌ ಬ್ಯಾಂಕ್‌ ವಿಲೀನ ತುಸು ವಿಳಂಬ ಸಾಧ್ಯತೆ

ದೇಶದಾದ್ಯಂತ 21 ದಿನಗಳವರೆಗೆ ಲಾಕ್‌ಡೌನ್‌ ಮಾಡಿರುವುದರಿಂದ ಇಂಡಿಯನ್‌ ಬ್ಯಾಂಕ್‌ ಮತ್ತು ಅಲಹಾಬಾದ್‌ ಬ್ಯಾಂಕ್‌ ವಿಲೀನ ಪ್ರಕ್ರಿಯೆ ತುಸು ವಿಳಂಬವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 28 ಮಾರ್ಚ್ 2020, 20:00 IST
ಲಾಕ್‌ಡೌನ್‌: ಅಲಹಾಬಾದ್, ಇಂಡಿಯನ್‌ ಬ್ಯಾಂಕ್‌ ವಿಲೀನ ತುಸು ವಿಳಂಬ ಸಾಧ್ಯತೆ

‘ಏಪ್ರಿಲ್‌ 1ರಿಂದ ಹೊಸ ಬ್ಯಾಂಕ್‌ ಕಾರ್ಯಾಚರಣೆ’

‘ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್‌ ಆಫ್‌ ಕಾಮರ್ಸ್‌ ವಿಲೀನದ ಬಳಿಕ ಹೊಸ ಬ್ಯಾಂಕ್‌ ಏಪ್ರಿಲ್‌ 1ರಿಂದ ಕಾರ್ಯಾರಂಭ ಮಾಡಲಿದೆ’ ಎಂದು ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಿಇಒ ಅಶೋಕ್‌ ಕುಮಾರ್‌ ಪ್ರಧಾನ್‌ ತಿಳಿಸಿದ್ದಾರೆ.
Last Updated 14 ಸೆಪ್ಟೆಂಬರ್ 2019, 19:45 IST
‘ಏಪ್ರಿಲ್‌ 1ರಿಂದ ಹೊಸ ಬ್ಯಾಂಕ್‌ ಕಾರ್ಯಾಚರಣೆ’

ಕೆಲ ಬ್ಯಾಂಕ್‌ಗಳು ವಿಲೀನ: ಬ್ಯಾಂಕಿಂಗ್‌ ಕ್ಷೇತ್ರ ಬಲವರ್ಧನೆಗೆ ಕ್ರಮ–ವಿತ್ತ ಸಚಿವೆ

ಆರ್ಥಿಕ ಸುಧಾರಣೆ ಮತ್ತು ಬ್ಯಾಂಕಿಂಗ್ ಕ್ಷೇತ್ರವನ್ನು ಬಲಪಡಿಸುವ ಕ್ರಮವಾಗಿ ಕೆಲವು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ವಿಲೀನ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತಿಳಿಸಿದ್ದಾರೆ.
Last Updated 30 ಆಗಸ್ಟ್ 2019, 13:18 IST
ಕೆಲ ಬ್ಯಾಂಕ್‌ಗಳು ವಿಲೀನ: ಬ್ಯಾಂಕಿಂಗ್‌ ಕ್ಷೇತ್ರ ಬಲವರ್ಧನೆಗೆ ಕ್ರಮ–ವಿತ್ತ ಸಚಿವೆ
ADVERTISEMENT
ADVERTISEMENT
ADVERTISEMENT
ADVERTISEMENT