ಬೆಳಗಾವಿ: ಗಡಿಯೊಳಗೆ ನುಗ್ಗಲು ಮಹಾರಾಷ್ಟ್ರ ಸಂಸದ, ಎಂಇಎಸ್ ಪುಂಡರ ವಿಫಲ ಯತ್ನ
Border Tension: ನಿಪ್ಪಾಣಿಯಲ್ಲಿ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಹಾಗೂ ಎಂಇಎಸ್ ಕಾರ್ಯಕರ್ತರು ಬೆಳಗಾವಿ ಗಡಿಯೊಳಗೆ ನುಗ್ಗಲು ಯತ್ನಿಸಿದರೂ, ಕರ್ನಾಟಕ ಪೊಲೀಸರು ಅವರನ್ನು ತಡೆದು ಹಿಂಬಾಗುವಂತೆ ಮಾಡಿದರು.Last Updated 1 ನವೆಂಬರ್ 2025, 10:36 IST