ಶನಿವಾರ, 1 ನವೆಂಬರ್ 2025
×
ADVERTISEMENT
ADVERTISEMENT

ಪುಂಡಾಟಿಕೆ ಮಾಡಿದರೆ ಮಟ್ಟ ಹಾಕುತ್ತೇವೆ: ಎಂಇಎಸ್‌ಗೆ ಮುಖ್ಯಮಂತ್ರಿ ಎಚ್ಚರಿಕೆ

Published : 1 ನವೆಂಬರ್ 2025, 16:05 IST
Last Updated : 1 ನವೆಂಬರ್ 2025, 16:05 IST
ಫಾಲೋ ಮಾಡಿ
Comments
ಎಂಇಎಸ್‌ ನಿಷೇಧಿಸಲು ಆಗ್ರಹಗಳು ಬಂದಿವೆ. ನಾಡದ್ರೋಹಿ ಚಟುವಟಿಕೆ ಕೈಗೊಂಡಿದ್ದರೆ ನಿಷೇಧಿಸಲು ಗಂಭೀರ ಚರ್ಚೆ ನಡೆಸಲಾಗುವುದು.
–ಸತೀಶ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ
ಕರಾಳ ದಿನ ಆಚರಣೆ ಕಾರಣ ಮೆರವಣಿಗೆ ನಡೆಸಲು ಎಂಇಎಸ್‌ಗೆ ಅನುಮತಿ ನೀಡಿಲ್ಲ. ಅದರ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.
–ಭೂಷಣ ಬೊರಸೆ, ಪೊಲೀಸ್ ಆಯುಕ್ತ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT