ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MeToo case

ADVERTISEMENT

ಸಂಪಾದಕೀಯ: ಅಕ್ಬರ್–ಪ್ರಿಯಾ ಪ್ರಕರಣ; ಅಚ್ಚಳಿಯದೆ ಉಳಿಯಲಿದೆ ಆದೇಶ

ವ್ಯಕ್ತಿಯ ಕೀರ್ತಿ, ಪ್ರತಿಷ್ಠೆ ಹಾಗೂ ಮಹಿಳೆಯ ಜೀವಿಸುವ ಸ್ವಾತಂತ್ರ್ಯ, ಘನತೆಯ ಬದುಕಿನ ನಡುವಿನ ಪ್ರಶ್ನೆ ಎದುರಾದಾಗ ನ್ಯಾಯಾಲಯವು ಮಹಿಳೆಯ ಬದುಕಿನ ಸ್ವಾತಂತ್ರ್ಯ ಹೆಚ್ಚು ಮಹತ್ವದ್ದು ಎಂದು ಈ ಆದೇಶದಲ್ಲಿ ಸ್ಪಷ್ಟಪಡಿಸಿದೆ
Last Updated 18 ಫೆಬ್ರುವರಿ 2021, 21:22 IST
ಸಂಪಾದಕೀಯ: ಅಕ್ಬರ್–ಪ್ರಿಯಾ ಪ್ರಕರಣ; ಅಚ್ಚಳಿಯದೆ ಉಳಿಯಲಿದೆ ಆದೇಶ

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು

ಕೆಲಸದ ಸ್ಥಳದಲ್ಲಿ ಮೇಲಧಿಕಾರಿ ಅಥವಾ ತನಗಿಂತಲೂ ಉನ್ನತ ಸ್ಥಾನದಲ್ಲಿರುವ ಪುರುಷನು ನಡೆಸಿದ ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತುವ ಅಭಿಯಾನವಾಗಿ #ಮೀಟೂ ರೂಪುಗೊಂಡಿತು. 2017ರಲ್ಲಿ ಈ ಅಭಿಯಾನವು ವಿಶ್ವದಾದ್ಯಂತ ಭಾರಿ ಸದ್ದು ಮಾಡಿತು. ಆದರೆ ಈ ಅಭಿಯಾನ ಶುರುವಾದದ್ದು 2006ರಲ್ಲಿ. ಅಮೆರಿಕದ ಮಾನವ ಹಕ್ಕುಗಳ ರಕ್ಷಣಾ ಹೋರಾಟಗಾರ್ತಿ ಟರನಾ ಬರ್ಕ್ ಅವರು, ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಲು ‘ಮೀಟೂ’ ಪದವನ್ನು ಮೊದಲು ಬಳಸಿದರು. ಆದರೆ ಈ ಅಭಿಯಾನಕ್ಕೆ ಜಾಗತಿಕ ಮನ್ನಣೆ ದೊರೆತಿದ್ದು 2017ರಲ್ಲಿ.
Last Updated 18 ಫೆಬ್ರುವರಿ 2021, 19:30 IST
ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು

ಮೀಟೂ ಪ್ರಕರಣ: ಅಕ್ಬರ್‌ ವಿರುದ್ಧ ಪ್ರಿಯಾಗೆ ಗೆಲುವು

ತಾವು ಮತ್ತು ತಮ್ಮ ಹಿರಿಯ ಸಹೋದ್ಯೋಗಿಯಾಗಿದ್ದ ಘಝಲಾ ವಹಾಬ್‌ ಅವರ ಹೇಳಿಕೆಯ ಆಧಾರದಲ್ಲಿ ನೋಡುವುದಾದರೆ ಅಕ್ಬರ್‌ ಅವರು ಬಹುದೊಡ್ಡ ವರ್ಚಸ್ಸು ಇರುವ ವ್ಯಕ್ತಿ ಅಲ್ಲ ಎಂಬ ರಮಣಿ ಅವರ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿತು.
Last Updated 17 ಫೆಬ್ರುವರಿ 2021, 19:19 IST
ಮೀಟೂ ಪ್ರಕರಣ: ಅಕ್ಬರ್‌ ವಿರುದ್ಧ ಪ್ರಿಯಾಗೆ ಗೆಲುವು

ಮಾನನಷ್ಟ ಪ್ರಕರಣ: ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆ

#MeToo ಆರೋಪ ಮಾಡಿದ್ದ ಪ್ರಿಯಾ ರಮಣಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದ ಎಂ.ಜೆ. ಅಕ್ಬರ್‌
Last Updated 17 ಫೆಬ್ರುವರಿ 2021, 12:04 IST
ಮಾನನಷ್ಟ ಪ್ರಕರಣ: ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆ

‘ಮೀ–ಟೂ’ ಪ್ರಕರಣ: ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಎಂದ ಎಂ.ಜೆ. ಅಕ್ಬರ್

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್‌ ದೂರು
Last Updated 18 ಜನವರಿ 2021, 10:18 IST
‘ಮೀ–ಟೂ’ ಪ್ರಕರಣ: ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಎಂದ ಎಂ.ಜೆ. ಅಕ್ಬರ್

 ಮೀ– ಟೂ: ಅಹ್ನ್ ಹೀ-ಜಂಗ್‌ಗೆ ಶಿಕ್ಷೆ

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಅಹ್ನ್ ಹೀ-ಜಂಗ್‌ ಅವರಿಗೆ ಮೀ– ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
Last Updated 1 ಫೆಬ್ರುವರಿ 2019, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT