ದೇಶದ ಮೊದಲ ‘ವಂದೇ ಮೆಟ್ರೊ’ಗೆ ನಾಳೆ ಚಾಲನೆ ನೀಡಲಿರುವ ಮೋದಿ: ಏನಿದರ ವಿಶೇಷತೆ?
ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ದೇಶದ ಮೊದಲ ‘ವಂದೇ ಮೆಟ್ರೊ’ ರೈಲಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಭುಜ್ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.Last Updated 15 ಸೆಪ್ಟೆಂಬರ್ 2024, 11:05 IST