ಭಾನುವಾರ, 8 ಫೆಬ್ರುವರಿ 2026
×
ADVERTISEMENT
ADVERTISEMENT

ಮೆಟ್ರೊ ‍ಪ್ರಯಾಣ ದರ ಏರಿಕೆ ಸ್ಥಗಿತ: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Published : 8 ಫೆಬ್ರುವರಿ 2026, 16:03 IST
Last Updated : 8 ಫೆಬ್ರುವರಿ 2026, 16:03 IST
ಫಾಲೋ ಮಾಡಿ
Comments
Introduction
1

ನಮ್ಮ ಮೆಟ್ರೊ ‍ಪ್ರಯಾಣ ದರ ಏರಿಕೆ ತಾತ್ಕಾಲಿಕ ಸ್ಥಗಿತ: ಬಿಎಂಆರ್‌ಸಿಎಲ್ ಮಾಹಿತಿ

2

ಏನು ನಡೆದಿದೆ ಎಂದು ಸಿ.ಎಂ, ಡಿಸಿಎಂ, ಹೈಕಮಾಂಡ್​​ಗೆ ಮಾತ್ರ ಗೊತ್ತು: ಪರಮೇಶ್ವರ

3

ಸಿಎಂ ಬದಲಾವಣೆ | ಯಾರೋ ಏನೋ ಹೇಳಿಕೆ ಕೊಟ್ಟರೆ ಬದಲಾಗಲ್ಲ: ದಿನೇಶ್‌ ಗುಂಡೂರಾವ್‌

4

ಭಾರತ-ಮಲೇಷ್ಯಾ: ಸೆಮಿಕಂಡಕ್ಟರ್‌ ಸೇರಿ 11 ಒಪ್ಪಂದಗಳಿಗೆ ಸಮ್ಮತಿ; ಪ್ರಧಾನಿ ಮೋದಿ

5

ಚೌಕಾಶಿ ಅಲ್ಲ, ರಚನಾತ್ಮಕ ಮಾತುಕತೆ ಮೂಲಕ ಭಾರತ– ಅಮೆರಿಕ ವ್ಯಾಪಾರ ಒಪ್ಪಂದ: ಚೌಹಾಣ್

6

ಅಸ್ಸಾಂ ಸಿಎಂ ಮುಸ್ಲಿಮರಿಗೆ ಗುಂಡು ಹೊಡೆಯುವ ವಿಡಿಯೊ ಹಂಚಿ, ಡಿಲೀಟ್ ಮಾಡಿದ ಬಿಜೆಪಿ

7

ಜಪಾನ್‌ ಮತಗಟ್ಟೆ ಸಮೀಕ್ಷೆ: ಪ್ರಧಾನಿ ತಕೈಚಿ ನೇತೃತ್ವದ ಮೈತ್ರಿಕೂಟಕ್ಕೇ ಬಹುಮತ

8

ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಏಕರೂ‍ಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು: ಭಾಗವತ್

9

ಅಮೆರಿಕ ಜತೆ ವ್ಯಾಪಾರ ಒಪ್ಪಂದ: ರಷ್ಯಾ ತೈಲ ಖರೀದಿಯಿಂದ ಹಿಂದೆ ಸರಿಯುತ್ತಿರುವ ಭಾರತ

10

T–20 World Cup: ನೇಪಾಳ ವಿರುದ್ಧ ಸೋಲಿನ ದವಡೆಯಿಂದ ತಪ್ಪಿಸಿಕೊಂಡ ಇಂಗ್ಲೆಂಡ್

ADVERTISEMENT
ADVERTISEMENT